ಸಿಂಪಲ್ ಲುಕ್ ನಲ್ಲಿ ವರುಧಿನಿಯ ಹೊಸ ಫೋಟೋ ವೈರಲ್!

Follow Us :

ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿರುವ ಧಾರವಾಹಿಯಲ್ಲಿ ಒಂದು ಕನ್ನಡತಿ. ಪ್ರತಿದಿನ ಹೊಸ ತಿರುವುಗಳನ್ನು ನೀಡುತ್ತಾ, ಈ ಧಾರಾವಾಹಿ ಫೇಮಸ್ ಆಗಿದೆ. ಅಭಿಮಾನಿಗಳು ಹರ್ಷ ಭುವಿ ಬೇಗ ಒಂದಾಗಲಿ ಎಂದು ಕೇಳಿಕೊಳ್ಳುತ್ತಿದ್ದರೆ. ಹರ್ಷ ಭುವಿ ಬಹಳ ಫೇಮಸ್ ಎನ್ನುವ ವಿಚಾರ ನಮಗೆ ಗೊತ್ತಿದೆ.

ಇವರಿಬ್ಬರಷ್ಟೇ ಮತ್ತೊಬ್ಬ ನಟಿ ಫೇಮಸ್ ಆಗಿದ್ದಾರೆ. ಅದು ಮತ್ಯಾರು ಅಲ್ಲ, ವರುಧಿನಿ ಪಾತ್ರದಲ್ಲಿ ನಟಿಸುವ ಸಾರಾ ಅಣ್ಣಯ್ಯ ಅವರು. ಇವರು ಧಾರಾವಾಹಿಯಲ್ಲಿ ಬಹಳ ಮಾಡರ್ನ್ ಮತ್ತು ಇಂಡಿಪೆಂಡೆಂಟ್ ಹುಡುಗಿಯ ಪಾತ್ರ ಮಾಡಿದ್ದಾರೆ. ನಿಜ ಜೀವನದಲ್ಲಿ ಸಹ ಸಾರಾ ತುಂಬಾ ಮಾಡರ್ನ್.

ಬಿಕಿನಿ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿ, ಅವುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಆಗೆಲ್ಲಾ ಸ್ವಲ್ಪ ನೆಗಟಿವ್ ಕಮೆಂಟ್ಸ್ ಗಳೇ ಬಂದಿದ್ದವು. ಆದರೆ ಈಗ ಸಿಂಪಲ್ ಆಗಿ ಲಂಗಾ ದಾವಣಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಸಾರಾ ಅಣ್ಣಯ್ಯ ಅವರ ಈ ಸಿಂಪಲ್ ಲುಕ್ ಎಲ್ಲರಿಗೂ ಬಹಳ ಇಷ್ಟವಾಗಿದೆ.

https://www.instagram.com/p/CRL487ZF8Jx/?utm_source=ig_web_copy_link