ಹರ್ಷ ಭುವಿ ಮದುವೆ ಸಂಭ್ರಮ ಯಾವಾಗ?

Follow Us :

ಭುವಿ ಅವರ ಬರ್ತಡೇ ಬಂದಿದೆ ಈ ವಿಶೇಷದಿನದಂದು ಹರ್ಷ ಭುವಿ ಅವರಿಗೆ ಪ್ರಪೋಸ್ ಮಾಡಬೇಕು ಎಂದಿದ್ದರು. ಇದಕ್ಕಾಗಿ ಹರ್ಷ ಭುವಿ ತಂಗಿ ಬಿಂಧು ಜೊತೆ ಸೇರಿ ಮನೆಯಲ್ಲ ಅಲಂಕಾರ ಮಾಡಿದ್ದರು. ಕನ್ನಡತಿ ಧಾರವಾಹಿ ಪ್ರಮುಖ ಘಟದ್ದ ಅಂತಕ್ಕೆ ತಲುಪಿದೆ. ಪ್ರೀತಿಯನ್ನ ಹೇಳದೇ ಸುಮ್ಮನೆ ಇದ್ದ ಹರ್ಷ, ಈಗ ಭುವಿ ಬರ್ತಡೇ ದಿನ ಪ್ರಪೋಸ್ ಮಾಡಲು ನಿರ್ಧರಿಸಿ ಮನೆಯಲ್ಲ ಅಂಕರಿಸಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.

ಆದರೆ ಈ ವಿಶೇಷ ದಿನದಂದು ಏನಾದರೂ ವಿಜ್ಞ ಎಧುರಾಗುತ್ತದ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಭುವಿ ಮನೆಯೊಳಗೆ ಬರುತ್ತಿದಂತೆ ಭುವಿ ತಂಗಿ ಬಿಂಧು ಅವಳ ಕಣ್ಣು ಮುಚ್ಚಿ ಮನೆಯೊಳಗೆ ಕರೆತಂದಳು, ಭುವಿ ಕಣ್ಣು ಬಿಡುತ್ತಿದಂತೆ ಅಲಂಕಾರವನ್ನೆಲ್ಲ ನೋಡಿ ಅಚ್ಚರಿ ಹಾಗೂ ಶಾಕ್ ಎರಡು ಆಯಿತು.ಭುವಿ ಗೆ ಪ್ರಪೋಸ್ ಮಾಡಲು ಹರ್ಷ ಚಿನ್ನದ ಉಂಗುರವನ್ನು ಸಹ ಮಾಡಿಸಿದ್ದಾನೆ.

ಬರ್ತಡೇ ಮುಗಿಸಿ ಪ್ರಪೋಸ್ ಮಾಡಲು ಕಾಯುತ್ತಿದ್ದಾನೆ ಆದರೆ ಭುವಿ ಹರ್ಷನ ಪ್ರಪೋಸ್ ಒಪ್ಪಿಕೊಳ್ಳುತ್ತಾರ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಏನಾದರೂ ಹೊಸ ಟ್ವಿಸ್ಟ್ ಬರುತ್ತದೆಯಾ ಅಥವಾ ಭುವಿ ಹರ್ಷನ ಪ್ರೀತಿ ಒಪ್ಪಿಕೊಂಡು ಇಬ್ಬರು ಮದುವೆಯಾಗುತ್ತಾರ ಎನ್ನುವ ಪ್ರಶ್ನೆ ಅಭಿಮಾಣಿಗಳದ್ದು.