ವೇದಾಂತ್ ಅಮೂಲ್ಯ ಮದುವೆ ಸಂಚಿಕೆಗಳು ಶುರುವಾಗೋದು ಯಾವಾಗ?

Follow Us :

ಜೀ ಕನ್ನಡದ ತುಂಬಾ ಜನಪ್ರಿಯ ಗಳಸಿರುವ ಧಾರಾವಾಹಿಗಳಲ್ಲಿ ಗಟ್ಟಿಮೇಳ ಧಾರವಾಹಿಯು ಒಂದು.ತುಂಬಾ ಜನ ಕಾತುರದಿಂದ ಕಾಯುತ್ತಿದಿದ್ದು ಅಮೂಲ್ಯ ಮತ್ತು ವೇದಾಂತ್ ಮದುವೆ ಎಪಿಸೋಡ್ ಗಾಗಿ. ರೌಡಿ ಬೇಬಿ ಮದುವೆ ಯಾವ ರೀತಿ ಆಗುತ್ತದೆ ರೌಡಿ ಬೇಬಿ ತನ್ನ ಮದುವೆಯ ನಂತರ ತನ್ನ ಜವಾಬ್ದಾರಿಯನ್ನ ಯಾವ ರೀತಿ ನಿಭಾಯಿಸುತ್ತಾಳೆ ಎನ್ನುವುದನ್ನ ಜನ ಕಾತುರದಿಂದ ಕಾಯುತ್ತಿದ್ದರು.

ಈ ಸೀರಿಯಲ್ ನಲ್ಲಿ ಇನ್ನೆನ್ನು ಇವರಿಬ್ಬರ ಮದುವೆಯಾಗುತ್ತದೆ ಎನ್ನುವಷ್ಟರಲ್ಲಿ ಏನಾದರೂ ಸಮಸ್ಯೆ ಎದುರಾಗುತ್ತಿತ್ತು.ಇವರರಿಬ್ಬರ ಮದುವೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಇದಕೆಲ್ಲಾ ಇದೀಗ ಸೀರಿಯಲ್ ತಂಡ ತೆರೆ ಎಳೆದಿದ್ದು, ಇವರಿಬ್ಬರ ಕಲ್ಯಾಣೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ರೆಡಿಯಾಗುತ್ತಿದ್ದು, ಕಲ್ಯಾಣೋತ್ಸವದ ಶೂಟಿಂಗ್ ಎರಡರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಇದಕ್ಕೆ ಬೇಕಾಗಿರುವ ಅದ್ದೂರಿಯಾದ ಸೆಟ್ ಕೂಡ ರೆಡಿಯಾಗುತ್ತಿದ್ದು ಇನ್ನು ಸೋಮವಾರದಿಂದ ಈ ಎಪಿಸೋಡ್ ಗಳ ಶೂಟಿಂಗ್ ನಡೆಯಲಿದೆ ಮತ್ತು ಇನ್ನು 7 ಅಥವಾ 10 ದಿನಗಳಲ್ಲಿ ಎಪಿಸೋಡ್ ಗಳು ಟಿವಿಯಲ್ಲಿ ಪ್ರಸಾರವಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.