Kannada Serials

ಹಿಟ್ಲರ್ ಕಲ್ಯಾಣ ಧಾರಾವಾಹಿಯ ಕಲಾವಿದರು ಪಡೆಯುವ ಸಂಭಾವನೆ ಎಷ್ಟು ನೋಡಿ

ಕನ್ನಡ ಕಿರುತೆರೆಯ ನಂಬರ್ 1 ಚ್ಯನಲ್ ಜ್ಹೀ ಕನ್ನಡ ವಾಹಿನಿಯ ಹೊಸ ಧಾರವಾಹಿ ಹಿಟ್ಲರ್ ಕಲ್ಯಾಣ ಆರಂಭದಲ್ಲೇ ಒಳ್ಳೆಯ ಟಿ.ಆರ್.ಪಿ ಯನ್ನ ಪಡೆದುಕೊಂಡಿದೆ ಎಂದು ಹೇಳಬಹುದು.

ನಟಿ ಅಭಿನಯ ಅವರ ಸಂಭಾವನೆ 1 ಎಪಿಸೋಡ್ ಗೆ 10 ಸಾವಿರ.
ನಟಿ ನಂದಿನಿ ಮೂರ್ತಿ ಅವರ ಸಂಭಾವನೆ 1 ಎಪಿಸೋಡ್ ಗೆ 8 ಸಾವಿರ. ನಟಿ ನೇಹಾ ಪಾಟೀಲ್ ಅವರ ಸಂಭಾವನೆ 1 ಎಪಿಸೋಡ್ ಗೆ 7 ಸಾವಿರ. ನಟಿ ಪದ್ಮಿನಿ ದೇವನಹಳ್ಳಿ ಅವರ ಸಂಭಾವನೆ 1 ಎಪಿಸೋಡ್ ಗೆ 7 ಸಾವಿರ. ನಟ ರಾಕೇಶ್ ಪೂಜಾರಿ ಅವರ ಸಂಭಾವನೆ 1 ಎಪಿಸೋಡ್ ಗೆ 6 ಸಾವಿರ.

ನಟ ಶೌರ್ಯ ಅವರ ಸಂಭಾವನೆ 1 ಎಪಿಸೋಡ್ ಗೆ 6 ಸಾವಿರ
ನಟ ವಿನಯ್ ಕಶ್ಯಪ್ ಅವರ ಸಂಭಾವನೆ 1 ಎಪಿಸೋಡ್ ಗೆ 6 ಸಾವಿರ. ನಟ ರಾಖಿ ಗೌಡ ಅವರ ಸಂಭಾವನೆ 1 ಎಪಿಸೋಡ್ ಗೆ 6 ಸಾವಿರ. ನಟಿ ವಿದ್ಯಾ ಮೂರ್ತಿ ಅವರ ಸಂಭಾವನೆ 1 ಎಪಿಸೋಡ್ ಗೆ 8 ಸಾವಿರ.

ನಟಿ ಮಲೈಕಾ ವಾಸುಪಾಲ್ ಅವರ ಸಂಭಾವನೆ 1 ಎಪಿಸೋಡ್ ಗೆ 15 ಸಾವಿರ. ನಟ ದಿಲೀಪ್ ರಾಜ್ ಅವರ ಸಂಭಾವನೆ 1 ಎಪಿಸೋಡ್ ಗೆ 12 ಸಾವಿರ.

Most Popular

To Top