Kannada Serials

ಹರ್ಷನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳಾ ಭುವಿ?

ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿರುವ ಧಾರವಾಹಿಯಲ್ಲಿ ಒಂದು ಕನ್ನಡತಿ. ಪ್ರತಿದಿನ ಹೊಸ ತಿರುವುಗಳನ್ನು ನೀಡುತ್ತಾ, ಈ ಧಾರಾವಾಹಿ ಫೇಮಸ್ ಆಗಿದೆ. ಅಭಿಮಾನಿಗಳು ಹರ್ಷ ಭುವಿ ಬೇಗ ಒಂದಾಗಲಿ ಎಂದು ಕೇಳಿಕೊಳ್ಳುತ್ತಿದ್ದರೆ. ಹರ್ಷ ಭುವಿ ಬಹಳ ಫೇಮಸ್ ಎನ್ನುವ ವಿಚಾರ ನಮಗೆ ಗೊತ್ತಿದೆ.  ಇವರಿಬ್ಬರು ಬೇಗ ಒಂದಾಗಲಿ ಎನ್ನುವುದು ಅಭಿಮಾನಿಗಳ ಆಸೆ.

ಹರ್ಷ ಭುವಿಗೆ ಪ್ರೀತಿ ನಿವೇದನೆ ಮಾಡಿಕೊಳ್ಳುವ ಸಮಯ ಹತ್ತಿರ ಬಂದಿದೆ. ಪ್ರೀತಿ ಹೇಳಿಕೊಳ್ಳಲು ಭುವಿ ಹುಟ್ಟುಹಬ್ಬಕಾಗಿ ಕಾಯುತ್ತಿದ್ದ ಹರ್ಷ, ಭುವಿ ಹುಟ್ಟುಹಬ್ಬಕ್ಕೆ ಸರ್ಪ್ರೈ ನೀಡಿ, ಉಂಗುರ ತೊಡಿಸಿ ಲವ್ ಪ್ರೊಪೋಸ್ ಮಾಡುವ ಪ್ಲಾನ್ ನಲ್ಲಿದ್ದಾನೆ. ಭುವಿ ಹರ್ಷನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೋ ಇಲ್ಲವೋ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಭುವಿ ಬರ್ತ್ ಡೇ ಎಪಿಸೋಡ್ ಗಳು ಈಗಾಗಲೇ ಪ್ರಸಾರವಾಗುತ್ತಿವೆ. ಹರ್ಷ ಪ್ರೋಪೋಸ್ ಮಾಡಲು ತಯಾರಾಗಿದ್ದಾನೆ, ಆದರೆ ವರುಧಿನಿ ಸಹ ಹರ್ಷನನ್ನು ಪ್ರೀತಿ ಮಾಡುತ್ತಿರುವ ವಿಚಾರ ಭುವಿಗೆ ಗೊತ್ತಿದೆ. ಹಾಗಾಗಿ ಹರ್ಷನ್ ಪ್ರೀತಿಯನ್ನು ಭುವಿ ತಿರಸ್ಕಾರ ಮಾಡಬಹುದೇ ಎನ್ನುವ ಡೌಟ್ ಸಹ ಕಾಡುತ್ತಿದೆ. ಮುಂದಿನ ಎಪಿಸೋಡ್ ನಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Most Popular

To Top