Kannada Serials

ಖ್ಯಾತ ಸೀರಿಯಲ್ ನಟಿಗೆ ಅಪಘಾತ!

ಕೊರೋನ ಸಮಯದಲ್ಲಿ ಸಿನಿಮಾ ರಂಗಗಳು ತೆರೆಯದೇ ಬಾಗಿಲು ಮುಚ್ಚಿದ್ದು ಹಿರಿಯರಿಗೆ ಮನರಂಜಬೆ ನೀಡುತ್ತಿರುವುದು ಟಿ ವಿ ಕಾರ್ಯಕ್ರಮಗಳು ಎಂದರೆ ತಪ್ಪಾಗುವುದಿಲ್ಲ

.ಕನ್ನಡ ಖ್ಯಾತ ಧಾರವಾಹಿ ಚಿತ್ರೀಕರಣದ ವೇಳೆ ನಟಿಗೆ ಅಪಘಾತವಾಗಿ ಆಸ್ಪತ್ರೆಗೆ ಸೇರಿದ್ದು ಈ ನಟಿ ಚೇತರಿಸಿ ಕೊಳ್ಳಲು ಹೆಚ್ಚು ದಿನಗಳೇ ಬೇಕಾಗಿದೆ. ಕಳೆದ ಮೂರು ನಾಲ್ಕು ತಿಂಗಳಿಂದಲೂ ಹಿಟ್ಲರ್ ಕಲ್ಯಾಣ ಧಾರವಾಹಿಯ ಪ್ರೊಮೋ ಜಿ ಕನ್ನಡದಲ್ಲಿ ಹರಿದಾಡುತ್ತಿತ್ತು.

ಆದರೆ ಈ ಧಾರವಾಹಿ ಪ್ರಸಾರ ಮಾತ್ರ ವಾಗಲಿಲ್ಲ ಜುಲೈ 19 ರಿಂದ ಆರಂಭವಾಗಬೇಕಿದ್ದ ಹಿಟ್ಲರ್ ಕಲ್ಯಾಣ ಮುಂದೂಡಲಾಗಿದೆ. ಧಾರವಾಹಿ ಚಿತ್ರೀಕರಣದ ವೇಳೆ ನಾಯಕಿ ತಲೆಗೆ ಗಾಢವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ಧಾಕಲಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಜಿ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಧಾರಾವಾಹಿ ಮುಂದೂಡಲಾಗಿದೆ.

Most Popular

To Top