Kannada Serials

ಸಂಜನಾ ಚಿದಾನಂದ್ ಮದುವೆ ಆಗುತ್ತಿರುವ ಹುಡುಗ ಯಾರು ಗೊತ್ತಾ ?

ಕನ್ನಡದಲ್ಲಿ ಅದ್ಭುತವಾದಂತ ನಟಿ ಸಂಜನಾ ಚಿದಾನಂದ್ ಬಿಗ್ ಬಾಸ್ ಮೂಲಕ ತುಂಬಾ ಖ್ಯಾತಿ ಪಡೆದಿರುವ ನಟಿ, ಸದ್ಯಕ್ಕೆ ಇವರು ಜ್ಹೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮ ಗಂಟು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.ಸೋನಾಲಿ ಎಂಬ ಪಾತ್ರದಲ್ಲಿ ಸಂಜನಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ.ಲಕಿಯನ್ನ ಮದುವೆ ಆಗಬೇಕು ಎಂಬ ಆಸೆಯನ್ನು ಪಡುತ್ತಿದ್ದಾಳೆ ಸೋನಾಲಿ.

ಸೋನಾಲಿ ಪಾತ್ರ ಈಗ ಬ್ರಹ್ಮ ಗಂಟು ಧಾರಾವಾಹಿ ಮೂಲಕ ತುಂಬಾ ಹೆಸರನ್ನು ತಂದುಕೊಟ್ಟಿದ್ದೆ.ಸಂಜನಾ ಅವರು ಈಗ ನಿಜ ಜೀವನದಲ್ಲೂ ಸಹ ಮದುವೆಯಾಗಲಿದ್ದಾರೆ. ನಿಶ್ಚಿತಾರ್ಥ ಕೂಡ ನಡೆಯ ಬೇಕಾಗಿದೆ, ಲಾಕ್ ಡೌನ್ ಇರುವ ಕಾರಣ ಮುಂದೂಡಿದ್ದಾರೆ.

ಹುಡುಗನ ಹೆಸರು ಮೋಹನ್ ಅಂತ.ನಟಿ ಸಂಜನಾ ಮತ್ತು ಮೋಹನ್ ಅವರು ಹಲವು ವರ್ಷಗಳಿಂದ ಚಿರ ಪರಿಚಿತರು ಇವರು ಲವ್ ಮಾಡುತ್ತಿರುವ ಮನೆಯಲ್ಲೂ ಸಹ ಗೊತ್ತು, ಮನೆಯವರ ಒಪ್ಪಿಗೆ ಮೇಲೆ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.ಆದಷ್ಟು ಬೇಗ ಸಿಂಪಲ್ ಆಗಿ ನಿಶ್ಚಿತಾರ್ಥವನ್ನು ಸಹ ಮಾಡಿಕೊಳ್ಳಲಿದ್ದಾರೆ.

https://www.instagram.com/p/COnh6kzt09n/?igshid=1wu7vk7f1d5ck

Most Popular

To Top