ಕನ್ನಡತಿ ಧಾರವಾಹಿಯಲ್ಲಿ ಹರ್ಷ ಭುವಿ ಎಂಗೇಜ್ಮೆಂಟ್ ಯಾವಾಗ ?

Follow Us :

ಒಂದು ಕಡೆ ಬಿಗ್ ಬಾಸ್ ಕೂಡ ಮುಕ್ತಾಯಗೊಂಡಿದೆ, ಮನರಂಜನೆಗೆ ಇರುವುದು ಧಾರವಾಹಿಗಳು ಮಾತ್ರ, ಈಗ ಧಾರಾವಾಹಿಗಳ ಶೂಟಿಂಗ್ ಸಹ ಸ್ಟಾಪ್ ಮಾಡಿದ್ದಾರೆ.ಅಭಿಮಾನಿಗಳಿಗೆ ನೆಚ್ಚಿನ ಧಾರಾವಾಹಿ ಯಾವುದು ಎಂದರೆ ಅದು ಕನ್ನಡತಿ, ಹರ್ಷ ಮತ್ತು ಭುವಿ ಜೋಡಿಯನ್ನ ಕಂಡರೆ ಅಭಿಮಾನಿಗಳಿಗೆ ತುಂಬಾ ಇಷ್ಟ.ಇವರ ನಿಶ್ಚಿತಾರ್ಥ ಮತ್ತು ಮದುವೆಯನ್ನ ನೋಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದರು.

ಈಗ ಎಲ್ಲಾ ಕಲಾವಿದರು ಸಹ ಮನೆಯಲ್ಲೇ ಇದ್ದಾರೆ. ಹರ್ಷ ಪಾತ್ರದಾರಿಯ ನಿನವಾದ ಹೆಸರು ಕಿರಣ್ ರಾಜ್ ಮತ್ತು ಭುವಿ ಪಾತ್ರಧಾರಿಯ ನಿಜವಾದ ಹೆಸರು ರಂಜಿನಿ ರಾಘವನ್ ಈಗ ಎಲ್ಲದಕ್ಕೂ ಸಹ ಬ್ರೇಕ್ ಬಿದ್ದಿದೆ.

ನಿರ್ದೇಶಕರು ಒಂದೆಲ್ಲ ಒಂದು ಟ್ವಿಸ್ಟ್ ಇಡುವ ಮೂಲಕ ಧಾರಾವಾಹಿ ಮುಂದೆ ಸಾಗುತ್ತಿದೆ.ಭುವಿಗೆ ಪ್ರಪೋಸ್ ಮಾಡಲು ಹರ್ಷನಿಗೆ ಭಯ ಮತ್ತು ಮುಜುಗರ ಅದೇ ರೀತಿ ಭುವಿಗೂ ಸಹ ಮುಜುಗರ ಮತ್ತು ಭಯ, ಇನ್ನು ಹಲವಾರು ಟ್ವಿಸ್ಟ್ ಗಳನ್ನು ಇಟ್ಟಿರುತ್ತಾರೆ.ಹಲ್ಲದೆ ಟಿ ರ್ ಪಿ ಯಲ್ಲೂ ಸಹ ಈ ಧಾರಾವಾಹಿ ಮುಂಚೂಣಿಯಲ್ಲಿದೆ.