Kannada Serials

ಅತ್ತೆ ಜೊತೆ ಕವಿತಾ ಗೌಡ ಹೇಗಿರುತ್ತಾರೆ ನೋಡಿ…

ಈಗ ಚಂದನ್ ಕುಮಾರ್ ಅವರು ತುಂಬಾ ಬ್ಯುಸಿಯಾಗಿದ್ದಾರೆ. ಏಕೆಂದರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರವಾಹಿ ಒಂದು ಪ್ರಸಾರವಾಗುತ್ತಿದೆ. ಇದರಲ್ಲಿ ಪೊಲೀಸ್ ಪಾತ್ರದಲ್ಲಿ ಚಂದನ್ ಕುಮಾರ್ ಅವರು ಮಿಂಚುತ್ತಿದ್ದಾರೆ. ಇನ್ನು ಕವಿತಾ ಅವರು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಕೆಲವು ದಿನಗಳ ಕಾಲ ಕವಿತಾ ಅವರು ಶೂಟಿಂಗ್ ನಿಂದ ಬ್ರೇಕ್ ಅನ್ನು ತೆಗೆದುಕೊಂಡಿದ್ದಾರೆ.

ಚಂದನ್ ಅವರ ತಾಯಿಯ ಜೊತೆ ಕವಿತಾ ಅವರು ಸದಾ ಕಾಲ ಇರುತ್ತಾರೆ. ಅತ್ತೆ ಮತ್ತು ಸೊಸೆಯ ಒಡನಾಟ ಚೆನ್ನಾಗಿ ಸಾಗುತ್ತಿದೆ.ಏಕೆಂದರೆ ಕವಿತಾ ಅವರು ಹಲವು ವರ್ಷಗಳ ಕಾಲ ಚಂದನ್ ಅವರ ಮನೆಯವರ ಜೊತೆ ಫ್ಯಾಮಿಲಿ ಫ್ರೆಂಡ್ ರೀತಿ ಇದ್ದರು. ಮದುವೆಗೂ ಮುನ್ನ ಹಲವು ಬಾರಿ ಕವಿತಾ ಅವರು ಚಂದನ್ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಕವಿತಾ ಅವರು ಚಂದನ್ ಅವರ ತಾಯಿಗೆ ಚಿರ ಪರಿಚಿತರಾಗಿದ್ದರು.

https://www.instagram.com/p/CSgm8LQpMFG/?utm_medium=copy_link

ಮನೆ ಕ್ಲೀನ್ ಮಾಡುವುದು ಅಡುಗೆ ಮಾಡುವುದರಲ್ಲಿಯೂ ಸಹ ಕವಿತಾ ಅವರು ಚಂದನ್ ಅವರ ತಾಯಿಗೆ ಸಹಾಯ ಮಾಡುತ್ತಾರೆ.ಒಟ್ಟಿಗೆ ಕೂತು ಚಂದನ್ ಕುಮಾರ್ ಅವರ ಧಾರಾವಾಹಿಯನ್ನು ವೀಕ್ಷಿಸುತ್ತಿರುತ್ತಾರೆ. ಈ ಜೋಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ.ಸುಖ ಸಂಸಾರವನ್ನು ಈ ಹೊಸ ಜೋಡಿ ಕವಿತಾ ಮತ್ತು ಚಂದನ್ ನಡೆಸುತ್ತಿದ್ದಾರೆ.ಅತ್ತೆ ಮಾವನ ಜೋತೆ ಕವಿತಾ ಅವರು ತುಂಬಾ ಚೆನ್ನಾಗಿ ಒಂದಿಕೊಂಡು ಹೋಗುತ್ತಿದ್ದಾರೆ.

Most Popular

To Top