ಹೆಣ್ಣು ಮಗುವಿಗೆ ಜನ್ಮ ನೀಡಿದ ಕನ್ನಡ ಸೀರಿಯಲ್ ನಟಿ

Follow Us :

ಸರಸು ಗಂಗಾ ಸೀತಾ ವಲ್ಲಭ ಹೀಗೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಈ ಕಿರುತೆರೆ ನಟಿ. ಈಗ ಇವರ ಕಡೆಯಿಂದ ಹೊಚ್ಚ ಹೊಸ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ 2 ನೇ ಮಗುವಿನ ತಾಯಿಯಾಗಿದ್ದಾರೆ ಆರತಿ ಕುಲಕರ್ಣಿ.

ಇವರು ಕೇವಲ ಧಾರಾವಾಹಿಗಳು ಮಾತ್ರವಲ್ಲ ಪ್ರಜ್ವಲ್ ದೇವರಾಜ್ ಅವರ ಜೊತೆ ಜೆಂಟಲ್ ಮ್ಯಾನ್ ಸಿನಿಮಾದಲ್ಲಿ ಅವರ ಅತ್ತಿಗೆಯ ಪಾತ್ರ ಸಹ ನಿರ್ವಹಿಸಿದ್ದಾರೆ ಮತ್ತು ಬೇರೆ ಬೇರೆ ಸಿನಿಮಾಗಳಲ್ಲೂ ಕೂಡ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಅನೇಕ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.ಕಿರುತೆರೆಯಲ್ಲಿ ಇವರದೇ ಆದ ಹೆಸರು ನಿರ್ಮಾಣಮಾಡಿದ್ದಾರೆ. ಆರತಿ ಅವರ ಎರಡನೇ ಮಗು ಹೆಣ್ಣು ಮಗು ಆಗಿದ್ದು, ಅವರ ತಾಯಿಯೇ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಭಾವನೆ ಆರತಿ ಅವರದ್ದು, ಮಗು ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ಬಹಳ ಸಂತೋಷ ಪಟ್ಟಿದ್ದಾರೆ ನಟಿ ಆರತಿ ಕುಲಕರ್ಣಿ.

https://www.instagram.com/p/CRy7vlRD9fh/?utm_medium=copy_link