Kannada Serials

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿ ಯಾರು ನೋಡಿ

ಕನ್ನಡ ಕಿರುತೆರೆಯಯು ಸದ್ಯಕ್ಕೆ ಬಹುದೊಡ್ಡ ಮಾರುಕಟ್ಟೆಯಾಗಿದ್ದು ಇಲ್ಲಿನ ನಟ ನಟಿಯರು ಕೂಡ ಸಿನಿಮಾ ನಟ ನಟಿಯರಷ್ಟೆ ಜನಪ್ರಿಯತೆ ಮತ್ತು ಸಂಭಾವನೆ ಪಡೆಯುತ್ತಿದ್ದಾರೆ. ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರು ಇವರೇ ನೋಡಿ..

ಟಾಪ್ 10 ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ, ಸಂಭಾವನೆ 7 ಸಾವಿರ , ಒಟ್ಟು ಆಸ್ತಿ 20 ಲಕ್ಷ. ಟಾಪ್ 9, ಸತ್ಯ ಹಾಗೂ ಕೃಷ್ಣ ಸುಂದರಿ ಖ್ಯಾತಿಯ ಪ್ರಿಯಾಂಕಾ ಸಂಭಾವನೆ 10 ಸಾವಿರ ಒಟ್ಟು ಆಸ್ತಿ 30ಲಕ್ಷ.ಟಾಪ್ 8 ಕನ್ನಡತಿ ರಂಜನಿ ಸಂಭಾವನೆ 11 ಸಾವಿರ ಒಟ್ಟು ಆಸ್ತಿ 50 ಲಕ್ಷ.

ಟಾಪ್ 7  ಪಾರು ಮೋಕ್ಷಿತ ಪೈ ಸಂಭಾವನೆ 13 ಸಾವಿರ ಒಟ್ಟು ಆಸ್ತಿ 40 ಲಕ್ಷ. ಟಾಪ್ 6 ಪಾರು ವಿನಯ ಪ್ರಸಾದ್   ಸಂಭಾವನೆ 14 ಸಾವಿರ ಒಟ್ಟು ಆಸ್ತಿ 60 ಲಕ್ಷ. ಟಾಪ್  5 ಸತ್ಯ ಗೌತಮಿ ಜಾದವ್  ಸಂಭಾವನೆ 15 ಸಾವಿರ ಒಟ್ಟು ಆಸ್ತಿ 30 ಲಕ್ಷ. ಟಾಪ್ 4  ಗಟ್ಟಿಮೇಳ ನಿಶಾ ಮಿಲನ ಸಂಭಾವನೆ 20 ಸಾವಿರ ಒಟ್ಟು ಆಸ್ತಿ 60 ಲಕ್ಷ.

ಟಾಪ್ 3 ನಾಗಿಣಿ 2 ನಮ್ರತಾ ಸಂಭಾವನೆ 25 ಸಾವಿರ ಒಟ್ಟು ಆಸ್ತಿ 60 ಲಕ್ಷ. ಟಾಪ್ 2 ಜೊತೆ ಜೊತೆಯಲ್ಲಿ ಮೇಘ  ಸಂಭಾವನೆ 28 ಸಾವಿರ ಒಟ್ಟು ಆಸ್ತಿ 1 ಕೋಟಿ. ಟಾಪ್ 1 ಪುಟ್ಟಕ್ಕನ ಮಕ್ಕಳು ಉಮಾ ಶ್ರೀ  ಸಂಭಾವನೆ 30 ಸಾವಿರ ಒಟ್ಟು ಆಸ್ತಿ 3 ಕೋಟಿ.

Most Popular

To Top