Kannada Serials

ಟಿ.ಆರ್.ಪಿಯಲ್ಲಿ ಮತ್ತೊಮ್ಮೆ ಟಾಪ್ ಸ್ಥಾನಕ್ಕೆ ಬಂದಿದೆ ಜೊತೆ ಜೊತೆಯಲಿ

ಈ ವಾರ ಧಾರಾವಾಹಿಗಳ ಟಿ ರ್ ಪಿ ಗಳ ಸ್ಥಾನ ಸಿಕ್ಕಾಪಟ್ಟೆ ಬದಲಾಗಿದೆ.ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿಆರ್ ಪಿ ಬದಲಾಗುತ್ತದೆ.ಅಂತೆಯೇ ಈ ಬಾರಿ ಅದ್ದೂರಿಯಾದ ಮದುವೆ ಎಂಗೇಜ್ ಮೆಂಟ್ ಇರುವ ಎಪಿಸೋಡ್ ಗಳು ಒಳ್ಳೆಯ ಟಿ ಆರ್ ಪಿ ಪಡೆದಿದೆ.

ಜೊತೆ ಜೊತೆಯಲ್ಲಿ ಧಾರವಾಹಿ ಟಾಪ್ 1 ಸ್ಥಾನದಲ್ಲಿದೆ.ಈ ಧಾರಾವಾಹಿಯ ಕಳೆದ ಎರಡು ವಾರಗಳಿಂದ ಆರ್ಯವಧನ್ ಮತ್ತು ಅನುಸಿರಿ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದೆ.ಅದ್ದೂರಿಯಾಗಿ ಈ ಜೋಡಿಯ ಕಾರ್ಯಕ್ರಮ ನಡೆದಿತ್ತು. ಕಿರುತೆರೆ ಲೋಕದಲ್ಲಿ ತುಂಬಾ ಅದ್ದೂರಿಯಾಗಿ ಮದುವೆ ಸಂಭ್ರಮ ನಡೆದಿತ್ತು.

ಹಾಗಾಗಿ ಈ ಬಾರಿ ಜೊತೆ ಜೊತೆಯಲಿ ಧಾರವಾಹಿ ನಂಬರ್ 1 ಸ್ಥಾನಕ್ಕೆ ಬಂದು ನಿಂತಿದೆ.ಎಲ್ಲಾ ಅಡೆ ತಡೆಗಳ ಮದ್ಯೆ ಅನು ಆರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಬ್ಬರು ಒಂದಾಗುತ್ತಾರ ರಾಜನಂದಿನಿ ಕುರಿತಂತೆ ಏನಾದರೂ ಹೊಸ ವಿಚಾರ ಹೊರ ಬಿಳಿತದೆಯೇ ಎನ್ನುವ ಸಂದೇಹವು ಕೂಡ ಕಾಡಿದೇ.

Most Popular

To Top