Kannada Serials

ಕನ್ನಡತಿ ಭುವಿಗೆ ಸಂಕಷ್ಟ ! ಆಗಿದ್ದೇನು ನೋಡಿ

ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿರುವ ನಟಿ ರಂಜನಿ ರಾಘವನ್ ಕಲರ್ಸ್ ಕನ್ನಡಾದ ಕನ್ನಡತಿ ಧಾರಾವಾಹಿಗಳ ಮೂಲಕ ಅವರು ದೊಡ್ಡಮಟ್ಟದ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.ಹಾಗಾಗಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿಯೂ ದೊಡ್ಡ ಅಭಿಮಾನಿಗಳ ಬಳಗ ಇದೆ.ಆದರೆ ಈಗ ರಂಜನಿ ರಾಘವನ್ ಅವರಿಗೆ ದೊಡ್ಡ ಆಘಾತವಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.

ನನ್ನ ಫೇಸ್ ಬುಕ್ ಖಾತೆಯನ್ನು ಈ ವ್ಯಕ್ತಿ ಹ್ಯಾಕ್ ಮಾಡಿದ್ದಾರೆ, ದಯವಿಟ್ಟು ಇದನ್ನು ರಿಪೋರ್ಟ್ ಮಾಡಿ ಮತ್ತು ನನ್ನ ಖಾತೆಯಂಜು ಮರುಪಡೆಯಲು ಸಹಾಯ ಮಾಡಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ನಟಿ ರಂಜನಿ ಪೋಸ್ಟ್ ಮಾಡಿದ್ದು ಅನುಮಾನ ವ್ಯಕ್ತವಾಗಿರುವ ಹ್ಯಾಕರ್ ನ ಫೋಟೋವನ್ನು ಕೂಡ ಅವರು ಶೇರ್ ಮಾಡಿದ್ದಾರೆ.ನಕಲಿ ಖಾತೆಯನ್ನು ಬಳಸಿಕೊಂಡು ಹ್ಯಾಕ್ ಮಾಡಲಾಗುತ್ತದೆ ಎಂದು ಅದಕ್ಕೆ ಹಲವರು ಕಮೆಂಟ್ ಮಾಡಿದ್ದಾರೆ.

ಕೆಲವೇ ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ನಿಂಬೆ ರಸ ಕುರಿತು ರಂಜನಿ ಪೋಸ್ಟ್ ಮಾಡಿದ್ದರು, ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ಮೂಗಿಗೆ ನಿಂಬೆ ರಸ ಹಾಕಿ ನನ್ನ ಫ್ರೆಂಡ್ ಒಬ್ಬರಿಗೆ ಇನ್ಫೆಕ್ಷನ್ ಆಗಿತ್ತು ಎಂದು ಬರೆದುಕೊಂಡಿದ್ದರು.ಸಿಟ್ರಿಕ್ ಆಸಿಡ್ ನ ಮೂಗಿಗೆ ಯಾಕೆ ಅಕಿದ್ದೀರಿ ಎಂದು ಡಾಕ್ಟರ್ ಬೈದರು, ನನ್ನ ಮಾಹಿತಿ ಇಂದ ಇನ್ನೊಬರಿಗೆ ತೊಂದರೆ ಆಗಬಹುದು ಎನ್ನುವ ಕಾಳಜಿ ಇಂದ ಅಂಚಿಕೊಳ್ಳುತ್ತಿದೆನೆ ಎಂದು ರಂಜನಿ ಹೇಳಿದ್ದರು, ಅದಾಗಿ ಕೆಲವೇ ದಿನಗಳ ಬಳಿಕ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ .

https://www.instagram.com/p/CObHNConbYU/?igshid=15aew7r17mu5a

Most Popular

To Top