Kannada Serials

ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಬ್ರಹ್ಮಗಂಟು ಲಕ್ಕಿ !

ಗುಡ್ ನ್ಯೂಸ್ ಕೊಟ್ಟಿದ್ದಾರೆ ಬ್ರಹ್ಮಗಂಟು ಸೀರಿಯಲ್ ನಟ ಲಕ್ಕಿ ಅವರು, ಇವರು ಲಕ್ಕಿ ಎಂದೇ ಎಲ್ಲಾ ಕಡೆ ಫೇಮಸ್ ಆಗಿದ್ದಾರೆ. ಆದರೆ ಇವರ ನಿಜವಾದ ಹೆಸರು ಭರತ್. ಬ್ರಹ್ಮಗಂಟು ಧಾರಾವಾಹಿ ಮೂಲಕ ತುಂಬಾ ಜನಪ್ರಿಯತೆ ಪಡೆದಿರುವ ಭರತ್ ಅವರು ಸಿನಿಮಾ ರಂಗದಲ್ಲೂ ಸಹ ಮಿಂಚುತ್ತಿದ್ದಾರೆ.ಸಿನಿಮಾದಲ್ಲಿ ನಟನೆಯನ್ನು ಮಾಡುತ್ತಿದ್ದಾರೆ.

ಗಿರಿಜಾ ಕಲ್ಯಾಣ, ರಾಧ ರಮಣ, ಬ್ರಹ್ಮಗಂಟು, ಜ್ಯೋತಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.ಡೆಮೋ ಪೀಸ್ ಎಂಬ ಚಿತ್ರದ ಮೂಲಕ ಇವರು ಸಹ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಅದ್ಬುತವಾದಂತ ಲಕ್ಕಿ ಪಾತ್ರದ ಮೂಲಕ ತುಂಬಾ ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ.

ಭರತ್ ಅವರು ಈಗ ದುಬಾರಿ ಬೆಲೆಯ ಕಾರ್ ಒಂದನ್ನು ಖರೀದಿ ಮಾಡಿದ್ದಾರೆ.ಈ ಬಿಳಿ ಬಣ್ಣದ ಕಾರ್ ಸುಮಾರು 16 ಲಕ್ಷ ರೂಪಾಯಿಗಳು ಎಂದು ಹೇಳಲಾಗುತ್ತಿದೆ.ಕಾರ್ ಅನ್ನು ಖರೀದಿ ಮಾಡಿರುವ ಖುಷಿಯಲ್ಲಿರುವ ಭರತ್ ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.ತಮ್ಮ ಫೋಟೋಸ್ ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ

https://www.instagram.com/p/CN2j3uABIcG/?igshid=an05uso3tc4d

Most Popular

To Top