Film News

ಸ್ಟೈಲಿಷ್ ಬ್ಲೇಜರ್ ಧರಿಸಿ, ಹಾಟ್ ಪೋಸ್ ಕೊಟ್ಟ ತೃಪ್ತಿ ದಿಮ್ರಿ, ಕಣ್ಣು ಕುಕ್ಕುವಂತಹ ಪೋಸ್ ಕೊಟ್ಟ ಅನಿಮಲ್ ಬ್ಯೂಟಿ…….!

ಸಂದೀಪ್ ರೆಡ್ಡಿ ವಂಗಾ ಹಾಗೂ ರಣಬೀರ್‍ ಕಪೂರ್‍ ಕಾಂಬಿನೇಷನ್ ನಲ್ಲಿ ಬಂದ ಯಾನಿಮಲ್ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದ್ದು, ಬಾಕ್ಸ್ ಆಫೀಸ್ ಲೂಟಿ ಹೊಡೆದಿದೆ. ಈ ಸಿನೆಮಾದಲ್ಲಿ ನ್ಯೂಡ್ ಆಗಿ ನಟಿಸಿದ್ದ ತೃಪ್ತಿ ಡಿಮ್ರಿ ಸಹ ಬಾಕ್ಸ್ ಆಫೀಸ್ ಕಲೆಕ್ಷನ್ ಮಾದರಿಯಲ್ಲೇ ಭಾರಿ ಸುದ್ದಿಯಾಗುತ್ತಿದ್ದಾರೆ. ಈ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಭಾರಿ ಫೇಂ ಪಡೆದುಕೊಳ್ಳುತ್ತಿದ್ದಾರೆ. ಇದೀಗ ತೃಪ್ತಿ ದಿಮ್ರಿ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸಿನಿರಂಗದಲ್ಲಿ ಕೆಲವು ನಟಿಯರು ಒಂದೇ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆಗಿ ಬಿಡುತ್ತಾರೆ. ಈ ಸಾಲಿಗೆ ಅನಿಮಲ್ ಸಿನೆಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದ ತೃಪ್ತಿ ದಿಮ್ರಿ ಒಂದೇ ಸಿನೆಮಾದ ಮೂಲಕ ಸ್ಟಾರ್‍ ಆಗಿದ್ದಾರೆ. ಕಳೆದ ವರ್ಷ ಡಿಸೆಂಬರ್‍ ಮಾಹೆಯಲ್ಲಿ ರಿಲೀಸ್ ಆದ ಈ ಸಿನೆಮಾ ಬರೊಬ್ಬರಿ 700 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿನ ಕೆಲವೊಂದು ದೃಶ್ಯಗಳು ಅನೇಕ ವಿಮರ್ಶೆಗಳಿಗೆ ತುತ್ತಾದರೂ ಸಹ ಸಿನೆಮಾ ಮಾತ್ರ ಭಾರಿ ಸಕ್ಸಸ್ ಕಂಡಿದೆ. ಇನ್ನೂ ನಟಿ ತೃಪ್ತಿ ದಿಮ್ರಿ ಈ ಸಿನೆಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆಕೆ ನಟಿಸಿದ್ದು ಸಣ್ಣ ಪಾತ್ರವಾದರೂ ಭಾರಿ ಫೇಮಸ್ ಆದರು. ಅದರಲ್ಲೂ ರಣಬೀರ್‍ ಜೊತೆಗೆ ಆಕೆ ನ್ಯೂಡ್ ಆಗಿ ನಟಿಸಿದ್ದು, ಈ ವಿಡಿಯೋ ತುಣುಕುಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿ‌ತ್ತು. ಈ ಸಿನೆಮಾದ ಬಳಿಕ ತೃಪ್ತಿ ಯುವಕರ ಕನಸಿನ ರಾಣಿಯಾದರು ಎಂದೇ ಹೇಳಬಹುದು.

ಅನಿಮಲ್ ಸಿನೆಮಾದ ಬಳಿಕ ನಟಿ ತೃಪ್ತಿ ದಿಮ್ರಿ ಸೋಷಿಯಲ್ ಮಿಡಿಯಾದಲ್ಲೂ ಸಹ ತುಂಬಾನೆ ಪಾಪ್ಯುಲರ್‍ ಆಗಿದ್ದಾರೆ. ಆಕೆಯ ಅಪ್ಡೇಟ್ಸ್ ಗಾಗಿ ನೆಟ್ಟಿಗರು ಕಾತುರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಆಕೆ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶುಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ವೈಟ್ ಕಲರ್‍ ಬ್ಲೇಜರ್‍ ಧರಿಸಿ ಸ್ಟೈಲಿಷ್ ಆಗಿ ಹಾಗೂ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಅದರಲ್ಲೂ ಆಕೆಯ ಮಾದಕ ನೋಟಕ್ಕೆ ಪಡ್ಡೆ ಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗಿ ಲೈಕ್ ಗಳು, ಕಾಮೆಂಟ್ ಗಳ ಜೊತೆಗೆ ಫೈರೀಂಗ್ ಎಮೋಜಿಗಳನ್ನು ಸಹ ಹಂಚಿಕೊಳ್ಳುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

Most Popular

To Top