Film News

ಟಾಪ್ ಗ್ಲಾಮರ್ ಮೂಲಕ ಸ್ಟನ್ನಿಂಗ್ ಪೋಸ್ ಕೊಟ್ಟ ಪ್ರಿಯಾಂಕಾ ಜವಾಲ್ಕರ್, ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟ ನಟಿ….!

ಆಂಧ್ರ ಮೂಲದ ನಟಿ ಪ್ರಿಯಾಂಕಾ ಜವಾಲ್ಕರ್‍ ನಟಿಸಿದ್ದು ಕಡಿಮೆ ಸಿನೆಮಾಗಳಲ್ಲಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಆಂಧ್ರದ ಅನಂತಪುರ ಪ್ರಾಂತ್ಯದಲ್ಲಿ ಜನ್ಮಿಸಿದ್ದಾರೆ. ಡಿಗ್ರಿ ಕಂಪ್ಲೀಟ್ ಆದ ಬಳಿಕ ಫ್ಯಾಷನ್ ಡಿಸೈನಿಂಗ್ ಸಹ ಮಾಡಿದ್ದರು. ಬಳಿಕ ಅಮೇರಿಕಾಗೆ ಹಾರಿದ ಈಕೆ, ಅಲ್ಲಿ ಸಾಫ್ಟವೇರ್‍ ಕಂಪನಿಯೊಂದರಲ್ಲಿ ಕೆಲಸ ಸಹ ಮಾಡಿದರು. ಮೊದಲಿನಿಂದಲೂ ಸಿನಿರಂಗ ಅಂದರೇ ಆಕೆಗೆ ತುಂಬಾ ಇಷ್ಟವಾದ ಹಿನ್ನೆಲೆಯಲ್ಲಿ ಕೆಲಸವನ್ನು ಬಿಟ್ಟು ಸಿನಿರಂಗಕ್ಕೆ ಎಂಟ್ರಿ ಕೊಡಲು ಹೈದರಾಬಾದ್ ಗೆ ಮರಳಿದರು. ಬಳಿಕ ಕೆಲವೊಂದು ಶಾರ್ಟ್ ಸಿನೆಮಾಗಳಲ್ಲಿ ನಟಿಸಿದರು.

ಯಂಗ್ ಬ್ಯೂಟಿ ಪ್ರಿಯಾಂಕಾ ಜವಾಲ್ಕರ್‍ 2017ರಲ್ಲಿ ಕಲವರಮಾಯೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು. ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ ಈಕೆ ಅಮೇರಿಕಾದಲ್ಲಿ ಸಾಫ್ಟವೇರ್‍ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಿನೆಮಾಗಳಲ್ಲಿ ಆಕೆಗಿದ್ದ ಆಸಕ್ತಿಯ ಕಾರಣದಿಂದ ಆಕೆ ಹೈದರಾಬಾದ್ ಗೆ ಮರಳಿ ಸಿನಿರಂಗದತ್ತ ಮುಖ ಮಾಡಿದರು. ಸಿನಿರಂಗದಲ್ಲಿ ಕ್ರೇಜ್ ಅಂಡ್ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಯಂಗ್ ನಟರೊಂದಿಗೆ ಸಿನೆಮಾಗಳಲ್ಲಿ ನಟಿಸುತ್ತಿದ್ದರೂ ಸಹ ಆಕೆಗೆ ಬಿಗ್ ಬ್ರೇಕ್ ನೀಡುವ ಸಿನೆಮಾ ಯಾವುದೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಇನ್ನೂ ನಟಿ ಪ್ರಿಯಾಂಕಾ ಜವಾಲ್ಕರ್‍ ಕೆರಿಯರ್‍ ನಲ್ಲಿ ಆಕೆಗೆ ಫೇಂ ತಂದುಕೊಟ್ಟಿದ್ದು ರೌಡಿ ಹಿರೋ ವಿಜಯ್ ದೇವರಕೊಂಡ ಅಭಿನಯದ ಟಾಕ್ಸಿವಾಲಾ ಸಿನೆಮಾ ಎಂದು ಹೇಳಬಹುದು. ಈ ಸಿನೆಮಾದ ಬಳಿಕ ಆಕೆಯ ಫೇಂ ಹೆಚ್ಚಾಯ್ತಾದರೂ ಅವಕಾಶಗಳು ಮಾತ್ರ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಮೇಕರ್ಸ್‌ ಗಮನ ಸೆಳೆಯಲು ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಗುಂಗುರು ಕೂದಲು ಬಿಟ್ಟುಕೊಂಡು ಟಾಪ್ ಗ್ಲಾಮರ್‍ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಟಾಪ್ ಗ್ಲಾಮರ್‍ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಮಾದಕ ನೋಟ ಬೀರುತ್ತಾ ಯುವಕರನ್ನು ಫಿದಾ ಮಾಡಿದ್ದಾರೆ.

ಇನ್ನೂ ಪ್ರಿಯಾಂಕಾ ಜವಾಲ್ಕರ್‍ ಹಂಚಿಕೊಂಡ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಾ ಪೊಟೋಗಳನ್ನು ಎಲ್ಲ ಕಡೆ ವೈರಲ್ ಮಾಡುತ್ತಿದ್ದಾರೆ. ಇನ್ನೂ ಕೊನೆಯದಾಗಿ ಪ್ರಿಯಾಂಕ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಸಣ್ಣ ಕೋಮಿಯೋ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Most Popular

To Top