ಹೈದರಾಬಾದ್: ದಕ್ಷಿಣ ಭಾರತದ ಸಿನಿರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿರುವ ನಟಿ ಸಾಯಿಪಲ್ಲವಿ ಲವ್ ಸ್ಟೋರಿ ಸಖತ್ ಸದ್ದು ಮಾಡುತ್ತಿದೆ. ಅಂದಹಾಗೆ ಅದು ಸಾಯಿಪಲ್ಲವಿ ಯವರ ಲವ್ ಸ್ಟೋರಿ ಯಲ್ಲ...
ಹೈದರಾಬಾದ್: ಖ್ಯಾತ ನಟಿ ಸಮಂತಾ ಅಕ್ಕಿನೇನಿ ನಡೆಸುತ್ತಿರುವ ಸ್ಯಾಮ್ ಜಾಮ್ ಟಾಕ್ ಶೋ ಭಾರಿ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಸಮಂತಾ ರವರ ಪತಿ ನಾಗಚೈತನ್ಯರವನ್ನು ಪ್ರಶ್ನೆಗಳ ಮೂಲಕ ಕಾಡಿಸಿದ್ದಾರೆ....
ಹೈದರಾಬಾದ್: ಕಳೆದ ಒಂದು ವರ್ಷದಿಂದ ಟಾಲಿವುಡ್ ರಂಗದಲ್ಲಿ ಸದ್ದು ಮಾಡುತ್ತಿರುವ ಶಕುಂತಲಾ ಚಿತ್ರದಲ್ಲಿ ಶಕುಂತಲಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರೆತಿದ್ದು, ದಕ್ಷಿಣ ಭಾರತದ ಬಹುಬೇಡಿಕೆ ನಟಿ...
ಹೈದರಾಬಾದ್: ಈಗಾಗಲೇ ಕೇವಲ ಚಲನಚಿತ್ರಗಳಲ್ಲಿ ಮಾತ್ರವಲ್ಲದೇ ಅನೇಕ ಷೋಗಳಲ್ಲಿಯೂ ತಮ್ಮ ಸಾಮರ್ಥ್ಯ ತೋರಿಸಿದ ಸಮಂತಾ ಇದೀಗ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಹಿಂದಿ ಭಾಷೆಯ ದಿ ಫ್ಯಾಮಿಲಿ ಮ್ಯಾನ್ ೨...
ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿಯರಲ್ಲೊಬ್ಬರಾದ ಮಿಲ್ಕೀ ಬ್ಯೂಟಿ ತಮನ್ನಾ ರವರ ಹುಟ್ಟುಹಬ್ಬ ಇಂದು. ೩೧ನೇ ವಸಂತಕ್ಕೆ ಕಾಲಿಡುತ್ತಿರುವ ತಮನ್ನಾ ರವರಿಗೆ ಸ್ನೇಹಿತರು, ಸ್ಟಾರ್ ನಟರು, ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ...
ಹೈದರಾಬಾದ್: ನಟಿ ಸಮಂತಾ ಅಕ್ಕಿನೇನಿ ಆಹಾ ಒಟಟಿಗಾಗಿ ನಡೆಸಿಕೊಡುತ್ತಿರುವ ಸ್ಯಾಮ್-ಜ್ಯಾಮ್ ಹೆಸರಿನ ಸೆಲೆಬ್ರೆಟಿ ಟಾಕ್ ಶೋನಲ್ಲಿ ಅತಿಥಿಯಾಗಿ ಆಗಮಿಸಿದ್ದ ತಮನ್ನಾ ತಮ್ಮ ಮನದಲ್ಲಿನ ಆಸೆಯನ್ನು ಬಹಿರಂಗಗೊಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅಪಾರ...