Film News
ಶೀಘ್ರದಲ್ಲಿಯೇ ಶ್ರೀದೇವಿ ದ್ವಿತೀಯ ಪುತ್ರಿ ಸಿನೆಮಾರಂಗಕ್ಕೆ ಎಂಟ್ರಿ!
ಮುಂಬೈ: ದಕ್ಷಿಣ ಭಾರತದ ಎವರ್ಗ್ರೀನ್ ಹಿರೋಯಿನ್ ಎಂದು ಕರೆಯಲಾಗುವ ನಟಿ ಶ್ರೀದೇವಿ ತಮ್ಮ ಮಕ್ಕಳನ್ನು ಸಹ ಸಿನೆಮಾ ರಂಗದಲ್ಲಿ ಮಿಂಚುವಂತೆ ಮಾಡಲು ಆಸೆಯಿಟ್ಟುಕೊಂಡಿದ್ದು, ಮೊದಲನೆ ಮಗಳಾದ ಜಾಹ್ನವಿಯನ್ನು ನಟಿಯನ್ನಾಗಿ ಮಾಡಿದರು....