Kannada Serials

ನಾಗಿಣಿ 2 ಸೀರಿಯಲ್ ಹೀರೋ ತ್ರಿಶೂಲ್ ತಾಯಿ ಕೂಡ ಖ್ಯಾತ ಸೀರಿಯಲ್ ನಟಿ ! ಅವರು ಯಾರು ಎಂದು ನೋಡಿ!

ಕನ್ನಡ ಕಿರುತೆರೆಯಲ್ಲಿ ಟಾಪ್ 5 ಧಾರಾವಾಹಿಗಳ ಲಿಸ್ಟ್ ನಲ್ಲಿ ಹಲವಾರು ವಾರಗಳಿಂದ 4 ನೇ ಸ್ಥಾನ ಅಥವಾ 5 ನೇ ಸ್ಥಾನ ಪಡೆದುಕೊಂಡು ಜನರ ಮೆಚ್ಚುನ ಧಾರಾವಾಹಿಗಳಲ್ಲಿ ಒಂದಾಗಿರುವ ನಾಗಿಣಿ 2 ನ ತ್ರಿಶೂಲ್ ಪಾತ್ರಧಾರಿ ನಿನಾಧ್ ಹರಿತ್ಸ ಅವರ ತಾಯಿಯು ಕೂಡ ಖ್ಯಾತ ಕಿರುತೆರೆ ನಟಿಯಾಗಿದ್ದರು.

ನಾಗಿಣಿ 2 ದಾರವಾಹಿಯಲ್ಲಿ ನಟನೆ ಮಾಡುವ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿರುವ ನೀನಾದ್ ಹರಿತ್ಸ ಅವರು, ಈ ಮುನ್ನ ಹಲವಾರು ಕನ್ನಡ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ.

ಟೈಂ ಪಾಸ್ ತೆನಾಲಿ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ನಿನಾದ್ ಹರಿತ್ಸ ಅವರು ತದನಂತರ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಅದರಲ್ಲಿಯೂ ಅರಮನೆ ಧಾರಾವಾಹಿಯಲ್ಲಿ ಸತತ 2 ವರ್ಷಗಳ ಕಾಲ ನಟನೆ ಮಾಡಿದ್ದಾರೆ.ಇವರು ರಂಗಭೂಮಿಗೆ ಬರಲು ಇವರ ತಾಯಿಯೇ ಕಾರಣವಾಗಿದ್ದಾರೆ.ಇವರ ತಾಯಿ ಕೂಡ ಮೂಲತಃ ರಂಗಭೂಮಿಯವರಾಗಿದ್ದು, ಕನ್ನಡ ಮುಕ್ತ, ಬಿದಿಗೆ ಚಂದ್ರಮ ಹಾಗೂ ಈಗ ಕನ್ನಡತಿ ಧಾರಾವಾಹಿಯೂ ಸಹ ನಟಿಸುತ್ತಿದ್ದಾರೆ.ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮನ ಸ್ನೇಹಿತೆ ವರಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Most Popular

To Top