Kannada Serials

ಕಿರುತೆರೆ ನಟಿ ಕಾವ್ಯ ಗೌಡ ಅವರನ್ನು ಮದುವೆ ಆಗುವ ಹುಡುಗ ಯಾರು ನೋಡಿ!

ರಾಧಾ ರಮಣ ಖ್ಯಾತಿಯ ಕಾವ್ಯ ಗೌಡ ಅವರು 24 ಏಪ್ರಿಲ್ ರಂದು ತಮ್ಮ ಬಾಯ್ ಫ್ರೆಂಡ್ ಜೊತೆ ಎಂಗೇಜ್ ಆಗಿದ್ದಾರೆ.ಇವರ ಬಾಯ್ ಫ್ರೆಂಡ್ ಒಬ್ಬ ಬಿಸ್ನೆಸ್ ಮ್ಯಾನ್ ಅಂತ ಹೇಳಲಾಗುತ್ತಿದೆ.

ಕಾವ್ಯ ಗೌಡ ಅವರ ಬಾಯ್ ಫ್ರೆಂಡ್ ದುಬೈನಲ್ಲಿ ಒಬ್ಬ ದೊಡ್ಡ ಉದ್ಯಮಿ ಎನ್ನಲಾಗುತ್ತಿದೆ.ಮೊದಲು ಈ ಆರಿಬ್ಬರು ಕಾಮನ್ ಫ್ರೆಂಡ್ಸ್ ನಿಂದ ಪರಿಚಯವಾಗಿದ್ದು, ನಂತರ ಇವರಿಬ್ಬರೀಗೂ ಪ್ರೀತಿಯಾಗಿ ಕುಟುಂಬದವರನ್ನ ಒಪ್ಪಿಸಿ ಎಂಗೇಜ್ ಆಗಿದ್ದಾರೆ.

ಕಾವ್ಯ ಗೌಡ ಅವರ ಮದುವೆ ಯಾವಾಗ ಅಂತ ಎಲ್ಲರೂ ಕೇಳುತ್ತಿದ್ದರು ಅದೆಲದ್ದಕ್ಕೂ ಕಾವ್ಯ ಅವರು ನಾಂದಿ ಹಾಡಿ ತಮ್ಮ ಬಾಯ್ ಫ್ರೆಂಡ್ ಅನ್ನ ಎಲರಿಗೂ ಪರಿಚಯ ಮಾಡಿದ್ದಾರೆ.ಬೆಂಗಳೂರಿನಲ್ಲಿ ಕೊರೋನ ಹೆಚ್ಚಾಗುತ್ತಿರುವ ಕಾರಣ ಕಾವ್ಯ ಗೌಡ ಅವರು ದುಬೈನಲ್ಲಿ ಈ ಸಂಭ್ರಮಾಚರಣೆಯನ್ನ ಮಾಡಿದ್ದಾರೆ ಎನ್ನಲಾಗುತ್ತಿದೆ.ಈ ಒಂದು ಸಂಭ್ರಮಕ್ಕೆ ಕಾವ್ಯ ಗೌಡ ಅವರ ಕುಟುಂಬದವರು ಮತ್ತು ಆಪ್ತರು ಮಾತ್ರ ಬಾಗಿಯಾಗಿದ್ದರು.ಕೊರೋನ ವೈರಸ್ ನಿಯಂತ್ರಣಕ್ಕೆ ಬಂದ ನಂತರ ಅವರು ಮದುವೆಯಾಗಳಿದ್ದಾರೆ ಎನ್ನಲಾಗುತ್ತಿದೆ.

Most Popular

To Top