Film News

ರೊಮ್ಯಾಂಟಿಕ್ ಆಗಿ ನೋಡುತ್ತಾ ಯುವಕರ ಹೃದಯ ಕದ್ದ ಶೋಭಿತಾ, ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ ನಟಿ…..!

ತೆಲುಗು ಮೂಲದ ನಟಿ ಶೋಭಿತಾ ಧೂಳಿಪಾಲ ತೆಲುಗು ಸಿನೆಮಾಗಳಿಗಿಂತ ಬಾಲಿವುಡ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಬಾಲಿವುಡ್ ಸ್ಟಾರ್‍ ನಟ ನವಾಜುದ್ದೀನ್ ಸಿದ್ದೀಖಿ ರವರ ರಾಮನ್ ರಾಘವ 2.0 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಗೂಢಾಚಾರಿ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಸಿನೆಮಾಗಳ ಜೊತೆಗೆ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿರುಗಾಳಿ ಸೃಷ್ಟಿಸುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಶೋಭಿತಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ.  ಕೆಲವು ದಿನಗಳಿಂದ ಶೋಭಿತಾ ರವರ ಹೆಸರು ಮಿಡಿಯಾದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಇಬ್ಬರ ನಡುವೆ ಅಪೈರ್‍ ನಡೆಯುತ್ತಿದೆ ಎಂಬೆಲ್ಲಾ ರೂಮರ್‍ ಗಳು ಹರಿದಾಡುತ್ತಲೇ ಇದೆ. ಆದರೆ ಶೋಭಿತಾ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಆಕೆ ಈ ಪೊಟೋಗಳಲ್ಲಿ ಆಲ್ಟ್ರಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆ ಯುವಕರನ್ನು ಸಾಯಿಸುವಂತಹ ಕಿಲ್ಲಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಶೋಭಿತಾ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಶೋಭಿತಾ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ.

ಇನ್ನೂ ಶೋಭಿತಾ ಸಿನೆಮಾಗಳ ಜೊತೆಗೆ ವೆಬ್ ಸಿರೀಸ್ ಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇನ್ನೂ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಜೋರಾಗಿಯೇ ಕೇಳಿಬರುತ್ತಿದೆ. ಸದಾ ಅವರಿಬ್ಬರೂ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲೇ ಇರುತ್ತಾರೆ. ಇನ್ನೂ ಅವರಿಬ್ಬರೂ ತುಂಬಾ ಕ್ಲೋಜ್ ಆಗಿದ್ದು, ಆಗಾಗ ಪ್ರವಾಸ, ವೆಕೇಷನ್ ಗಳಿಗೆ ಹೋಗುತ್ತಿರುತ್ತಾರೆ ಎಂಬ ಮಾತುಗಳೂ ಸಹ ಕೇಳಿಬಂದಿದೆ. ಇನ್ನೂ ನಾಗಚೈತನ್ಯ ಹೊಸದಾಗಿ ಕಟ್ಟಿಸುತ್ತಿರುವ ಮನೆಗೂ ಸಹ ಶೋಭಿತಾರನ್ನು ಅನೇಕ ಬಾರಿ ಕರೆದುಕೊಂಡು ಹೋಗಿದ್ದಾರಂತೆ. ಜೊತೆಗೆ ಶೋಭಿತಾ ರನ್ನು ನಾಗಚೈತನ್ಯ ವಿವಾಹ ಮಾಡಿಕೊಳ್ಳಲು ಸಿದ್ದತೆ ನಡೆಸುತ್ತಿದ್ದಾರೆ ಎಂಬೆಲ್ಲಾ ಮಾತುಗಳು ಸದಾ ಕೇಳಿಬರುತ್ತಲೇ ಇದೆ. ಆದರೆ ಇತ್ತೀಚಿಗಷ್ಟೆ ನಾಗಚೈತನ್ಯ ಟೀಂ ಈ ರೂಮರ್‍ ಗಳನ್ನು ತಳ್ಳಿಹಾಕಿದ್ದಾರೆ. ನಾಗಚೈತನ್ಯ ಎಂದರೇ ಆಗದವರೇ ಇಂತಹ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆ ಸಹ ಶೋಭಿತಾ ಹಾಗೂ ನಾಗಚೈತನ್ಯ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಲಂಡನ್ ರೆಸ್ಟೋರೆಂಟ್ ನಲ್ಲಿ ಇಂಡಿಯನ್ ಚೆಫ್ ನಾಗಚೈತನ್ಯ ಜೊತೆಗೆ ಸೆಲ್ಫಿ ತೆಗೆದುಕೊಂಡು ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಪೊಟೋದಲ್ಲಿ ಹಿಂಭಾಗದಲ್ಲಿ ಶೋಭಿತಾ ಸಹ ಇದ್ದರು. ಇದರಿಂದ ಅವರಿಬ್ಬರು ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಮತ್ತೊಮ್ಮೆ ಹರಿದಾಡುತ್ತಿದೆ. ಸದ್ಯ ಆಕೆ ಬಾಲಿವುಡ್ ಸಿನೆಮಾದ ಜೊತೆಗೆ ಮಂಕಿ ಮ್ಯಾನ್ ಎಂಬ ಹಾಲಿವುಡ್ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

Most Popular

To Top