ಸಖತ್ ಹಾಟ್ ಆಗಿ ಕಾಣಿಸಿಕೊಂಡ ರಾಣಾ ಪತ್ನಿ ಮಿಹಿಕಾ, ರಾಣಾ ಪತ್ನಿಯ ಲೇಟೆಸ್ಟ್ ಪೊಟೋ ಸಖತ್ ವೈರಲ್…..!

Follow Us :

ಟಾಲಿವುಡ್ ಸ್ಟಾರ್‍ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದು, ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಅವರಿಬ್ಬರೂ ಪ್ರೀತಿಸಿ ಮದುವೆಯಾದರು. ರಾಣಾ ಹಾಗೂ ಮಿಹಿಕಾ 2020 ರಲ್ಲಿ ಅದ್ದೂರಿಯಾಗಿ ಮದುವೆಯಾದರು. ಸದ್ಯ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆಯ ಪೋಸ್ಟ್ ಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟ ರಾಣಾ ದಗ್ಗುಬಾಟಿ ಸ್ಟಾರ್‍ ಕಿಡ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು ತನ್ನದೇ ಆದ ಖ್ಯಾತಿ ಸಂಪಾದಿಸಿಕೊಂಡರು. ಬಾಹುಬಲಿ ಸಿನೆಮಾದ ಮೂಲಕ ರಾಣಾ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಇತ್ತೀಚಿಗಷ್ಟೆ ಆತ ರಾಣಾ ನಾಯುಡು ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಈ ಸಿರೀಸ್ ನಲ್ಲಿ ರಾಣಾ ಸಹ ತುಂಬಾನೆ ಬೋಲ್ಡ್ ನಟಿಸಿದ್ದಾರೆ. ಈ ಸಿರೀಸ್ ನಲ್ಲಿ ರಾಣಾ ಹಾಗೂ ವೆಂಕಟೇಶ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿರೀಸ್ ನಲ್ಲಿ ಕೆಲವು ಅಸಭ್ಯಕರವಾದ ಡೈಲಾಗ್ ಗಳು ಇದ್ದ ಕಾರಣ ಅನೇಕ ವಿಮರ್ಶೆಗಳಿಗೆ ಸಹ ತುತ್ತಾಗಿದ್ದರು. ಇನ್ನೂ ರಾಣಾ ವೈಯುಕ್ತಿಕ ವಿಚಾರಕ್ಕೆ ಬಂದರೇ, ರಾಣಾ ಹಾಗೂ ಮಿಹಿಕಾ ಕಳೆದ 2020 ರಲ್ಲಿ ಮದುವೆಯಾದರು. ಪ್ರೀತಿಸಿ ಮದುವೆಯಾದ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಮಿಹಿಕಾ ಸಹ ಸೋಷಿಯಲ್ ಮಿಡಿಯಾದಲ್ಲಿ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ರಾಣಾ ಪತ್ನಿ ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಆಗಿದ್ದಾಂಗೆ ಆಕೆ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರು‌ತ್ತಾರೆ. ಇತ್ತಿಚಿಗಷ್ಟೆ ರಾಣಾ ಹಾಗೂ ಮಿಹಿಕಾ ಲಂಡನ್ ವೆಕೇಷನ್ ಗೆ ಹೋಗಿದ್ದರು. ಅಲ್ಲಿನ ಕೆಲವೊಂದು ಪೊಟೋಗಳನ್ನು ಸಹ ಮಿಹಿಕಾ ಹಂಚಿಕೊಂಡಿದ್ದರು. ಇದೀಗ ಆಕೆ ಮತ್ತೆ ಕೆಲವು ಪೊಟೋಗಳ ಮೂಲಕ ಸದ್ದು ಮಾಡಿದ್ದಾರೆ. ಮಿಹಿಕಾಗೆ ಫ್ಯಾಷನ್ ಸೆನ್ಸ್ ತುಂಬಾನೆ ಜಾಸ್ತಿ. ತನ್ನ ಡ್ರೆಸಿಂಗ್ ಸೆನ್ಸ್ ಮೂಲಕವೇ ಸೆಂಟರ್‍ ಆಫ್ ಅಟ್ರಾಕ್ಷನ್ ಸಹ ಆಗುತ್ತಿರುತ್ತಾರೆ. ಇದೀಗ ಆಕೆ ಹಾಫ್ ಶೋಲ್ಡರ್‍ ಟಾಪ್ ಹಾಗೂ ಮಿನಿ ಸ್ಕರ್ಟ್ ನಂತಹ ಡ್ರೆಸ್ ಧರಿಸಿದ್ದಾರೆ. ನೀಲಿ ಬಣ್ಣದ ಡ್ರೆಸ್ ನಲ್ಲಿ ಆಕೆ ಆಲ್ಟ್ರಾ ಲುಕ್ಸ್ ಕೊಟ್ಟಿದ್ದಾರೆ. ಥೈಸ್ ಸಹ ಶೋ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಈ ಡಿಸೈನರ್‍ ವೇರ್‍ ನಲ್ಲಿ ಮಿಹಿಕಾ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಸಹ ಹಿರೋಯಿನ್ ಗಿಂತ ತಾವು ಏನು ಕಡಿಮೆಯಿಲ್ಲ ಎಂಬ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಇತ್ತೀಚಿಗೆ ಸ್ಟಾರ್‍ ನಟರ ಪತ್ನಿಯರು ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಅವರಂತೆ ಮಿಹಿಕಾ ಸಹ ಮೊದಲಿನಿಂದಲೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.  ಮಹಿಕಾ ಮೊದಲ ಬಾರಿಗೆ ಈ ಮಟ್ಟಿಗೆ ಸ್ಟೈಲಿಷ್ ಆಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಟೋಗಳು ಸಖತ್ ವೈರಲ್ ಆಗಿದೆ. ಜೊತೆಗೆ ಆಕೆ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳ ಮೂಲಕವೂ ಸಹ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿರುತ್ತಾರೆ.