Film News

ಮತ್ತೇರಿಸುವ ಪೋಸ್ ಗಳ ಮೂಲಕ ಯುವಕರ ನಿದ್ದೆ ಕದ್ದ ಕನ್ನಡ ಬ್ಯೂಟಿ, ವೈರಲ್ ಆದ ಕೃತಿ ಶೆಟ್ಟಿ ಹಾಟ್ ಪೊಟೋಸ್…..!

ಟಾಲಿವುಡ್ ನ ಸೂಪರ್‍ ಹಿಟ್ ಉಪ್ಪೆನ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ಹ್ಯಾಟ್ರಿಕ್ ಗೆಲುವು ಸಾಧಿಸಿಕೊಂಡು ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡರು.  ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ತನ್ನಲ್ಲಿನ ಗ್ಲಾಮರ್‍ ಕೋಣವನ್ನು ಹೊರಹಾಕುತ್ತಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಇದೀಗ ಆಕೆ ಹಂಚಿಕೊಂಡಿರುವ ಲೇಟೆಸ್ಟ್ ಪೊಟೋಶೂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಯಂಗ್ ಬ್ಯೂಟಿ ಕೃತಿ ಶೆಟ್ಟಿ ಉಪ್ಪೆನಾ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಮತ್ತೆರಡು ಸಿನೆಮಾಗಳು ಹಿಟ್ ಪಡೆದುಕೊಂಡು ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಆಕೆಯನ್ನು ಗೋಲ್ಡನ್ ಲೆಗ್ ಎಂತಲೂ ಕರೆದರು ಆದರೆ ಬಳಿಕ ತೆರೆಕಂಡ ಸಿನೆಮಾಗಳು ಸೋತವು. ಆಕೆಯ ಕೆರಿಯರ್‍ ಗ್ರಾಫ್ ಸಹ ಡೌನ್ ಆಗುತ್ತಾ ಬಂದಿದೆ. ಆಕೆಗೆ ಆಫರ್‍ ಗಳೂ ಸಹ ಕಡಿಮೆಯಾಗಿದೆ. ಕೊನೆಯದಾಗಿ ಆಕೆ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಕಸ್ಟಡಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಸಹ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಈ ಕಾರಣದಿಂದ ಆಕೆಗೆ ಮುಂದಿನ ಸಿನೆಮಾಗಳಲ್ಲಿ ಅವಕಾಶಗಳೂ ಸಹ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಇದೀಗ ವೈರಲ್ ಆಗುತ್ತಿವೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಕೃತಿ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಲೈಟ್ ಪರ್ಪಲ್ ಕಲರ್‍ ಡ್ರೆಸ್ ನಲ್ಲಿ ಮತ್ತೇರಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಮತ್ತೇರಿಸುವ ಲುಕ್ಸ್, ಮೈಮರೆಸುವಂತಹ ಪೋಸ್ ಗಳ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಸ್ಲಿಮ್ ಫಿಟ್ ಲುಕ್ಸ್ ನಲ್ಲಿ ಯುವಕರನ್ನು ಅಟ್ರಾಕ್ಟ್ ಮಾಡಿದ್ದಾರೆ. ಆಕೆಯ ಲೇಟೆಸ್ಟ್ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಆಕೆಯ ಪೊಟೊಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಲೈಕ್ ಗಳು, ಕಾಮೆಂಟ್ ಗಳು ಹರಿದು ಬರುತ್ತಿವೆ. ಸದ್ಯ ಸಿನೆಮಾಗಳ ಪರವಾಗಿ ಸಕ್ಸಸ್ ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾದಲ್ಲಂತೂ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ.

ಇನ್ನೂ ಕೃತಿ ಶೆಟ್ಟಿ ಕೊನೆಯದಾಗಿ ಕಸ್ಟಡಿ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಸಿಗಲಿಲ್ಲ. ಈ ಸಿನೆಮಾ ಡಿಜಾಸ್ಟರ್‍ ಆಗಿ ಕೃತಿ ಶೆಟ್ಟಿ ಖಾತೆಯಲ್ಲಿ ಮತ್ತೊಂದು ಫ್ಲಾಪ್ ಸಿನೆಮಾ ಸೇರಿಕೊಂಡಿದೆ. ಸದ್ಯ ಕೃತಿ ಶೆಟ್ಟಿ ಕಾಲಿವುಡ್ ಸ್ಟಾರ್‍ ನಟ ಜಯಂ ರವಿ ನಟಿಸುತ್ತಿರುವ ಜಿನಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ. ಸದ್ಯ ಕಾಲಿವುಡ್, ಮಾಲಿವುಡ್ ಮೇಲೆ ಪೋಕಸ್ ಇಟ್ಟಿರುವ ಕೃತಿ ಶೆಟ್ಟಿಗೆ ಯಾವ ರೀತಿಯ ಸಕ್ಸಸ್ ಸಿಗಲಿದೆ ಎಂಬುದು ಕಾದು ನೋಡಬೇಕಿದೆ.

Most Popular

To Top