Film News

ಆ ಸ್ಟಾರ್ ನಟನೊಂದಿಗೆ ಅಫೈರ್ ಇಟ್ಟುಕೊಂಡಿದ್ದಾರಂತೆ ಸಮಂತಾ, ವೈರಲ್ ಆದ ಉಮೈರ್ ಸಂಧು ಟ್ವೀಟ್….!

ಸ್ಟಾರ್‍ ನಟಿ ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಸಿಂಗಲ್ ಆಗಿ ಜೀವನ ಸಾಗಿಸುತ್ತಿದ್ದಾರೆ. ವಿಚ್ಚೇದನದ ಕಾರಣದಿಂದ ಆಕೆ ಡ್ರಿಪ್ರೆಷನ್ ಹೋಗಿ ಬಳಿಕ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆದರು. ಬಳಿಕ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಸಹ ಗುರಿಯಾದರು. ಇದೀಗ ತನ್ನ ಆರೋಗ್ಯದ ದೃಷ್ಟಿಯಿಂದ ಆಕೆ ಒಂದು ವರ್ಷದ ಮಟ್ಟಿಗೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಇಲ್ಲಸಲ್ಲದ ಕಾಮೆಂಟ್ಸ್ ಮಾಡುವ ಮೂಲಕ ಸುದ್ದಿಯಾಗುವ ಉಮೈರ್‍ ಸಂಧು ಇದೀಗ ಸಮಂತಾ ಸ್ಟಾರ್‍ ನಟನೊಂದಿಗೆ ಅಫೈರ್‍ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿ‌ದ್ದು, ವೈರಲ್ ಆಗುತ್ತಿದೆ.

ತನ್ನನ್ನು ತಾನು ಕ್ರಿಟಿಕ್, ಸೆನ್ಸಾರ್‍ ಬೋರ್ಡ್ ಮೆಂಬರ್‍ ಎಂದು ಹೇಳಿಕೊಳ್ಳುವ ಉಮೈರ್‍ ಸಂಧು ಸದಾ ಸಿನೆಮಾ ರಂಗದ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುತ್ತಾರೆ. ಆತ ಮಾಡುವ ಟ್ವೀಟ್ ಗಳ ಬಗ್ಗೆ ಯಾರೂ ಸಹ ಕಿವಿಗೆ ಹಾಕಿಕೊಳ್ಳುವುದಿಲ್ಲ. ಆದರೆ ಪೂಜಾ ಹೆಗ್ಡೆ, ಕೃತಿ ಸನನ್ ರವರು ಸೇರಿದಂತೆ ಕೆಲವರು ಮಾತ್ರ ಆತನ ವಿರುದ್ದ ಸೀರಿಯಸ್ ಆಗಿದ್ದರು. ನೊಟೀಸ್ ಗಳನ್ನು ಸಹ ಕಳುಹಿಸಿದ್ದರು. ಇದೀಗ ನಟಿ ಸಮಂತಾ ರವರ ಬಗ್ಗೆ ಸಹ ಸೋಷಿಯಲ್ ಮಿಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ಸಮಂತಾ ಓರ್ವ ಸ್ಟಾರ್‍ ನಟನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಸಮಂತಾ ಯಾರ ಜೊತೆಗೆ ರಿಲೇಷನ್ ಶಿಪ್ ಇಟ್ಟುಕೊಂಡಿದ್ದಾರೆ ಎಂಬ ವಿಚಾರಕ್ಕೆ ಬಂದರೇ,

ಉಮೈರ್‍ ಸಂಧು ಮಾಡಿದ ಟ್ವೀಟ್ ನಂತೆ ಸಮಂತಾ ಟಾಲಿವುಡ್ ಯಂಗ್ ಹಿರೋ ವಿಜಯ್ ದೇವರಕೊಂಡ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ಸಮಂತಾ ಹಾಗೂ ವಿಜಯ್ ದೇವರಕೊಂಡ ಖುಷಿ ಸಿನೆಮಾದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರೂ ರಿಲೇಷನ್ ಶಿಪ್ ನಲ್ಲಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಮತ್ತೊಂದು ಸೆಕ್ಸಿ ಜೋಡಿ ಇದೆ. ವಿಜಯ್ ದೇವರಕೊಂಡ ಸಮಂತಾ ರಾತ್ರಿ ಸಮಯದಲ್ಲಿ ಒಂದೇ ಮನೆಯಲ್ಲಿ ಸಹ ಇರುತ್ತಾರೆ. ಒಂದೇ ಬೆಡ್ ಮೇಲೆ ಇರುತ್ತಾರೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಉಮೈರ್‍ ಸಂಧು ಮಾಡಿದ ಈ ಟ್ಟೀಟ್ ಇದೀಗ ಸಂಚಲನ ಸೃಷ್ಟಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಖುಷಿ ಸಿನೆಮಾದ ಆರಾಧ್ಯ ಎಂಬ ಹಾಡು ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ಈ ಹಾಡಿನಲ್ಲಿ ಅವರಿಬ್ಬರು ಇರುವಂತೆ ನಿಜ ಜೀವನದಲ್ಲೂ ಇರುತ್ತಾರೆ ಎಂದು ಉಮೈರ್‍ ಸಂಧು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇನ್ನೂ ಉಮೈರ್‍ ಸಂಧು ಟ್ವೀಟ್ ಗೆ ಸಮಂತಾ ಅಭಿಮಾನಿಗಳು ಫೈರ್‍ ಆಗುತ್ತಿದ್ದಾರೆ. ವಿವಿಧ ರೀತಿಯಲ್ಲಿ ಆತನ ಬಗ್ಗೆ ಫೈರ್‍ ಆಗುತ್ತಿದ್ದಾರೆ. ಈ ಬಗ್ಗೆ ಸಮಂತಾ ಹಾಗೂ ವಿಜಯ್ ದೇವರಕೊಂಡ ರವರುಗಳು ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಖುಷಿ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಭಾರಿ ರೆಸ್ಪಾನ್ಸ್ ಪಡೆದುಕೊಂಡಿದೆ.

Most Popular

To Top