Film News

ಗ್ಲಾಮರ್ ಡೋಸ್ ಏರಿಸಿದ ಸ್ಟಾರ್ ಬ್ಯೂಟಿ ಶ್ರೀಲೀಲಾ, ಟಾಪ್ ಸೌಂದರ್ಯದ ಮೂಲಕ ಸೂಪರ್ ಹಾಟ್ ಪೋಸ್ ಕೊಟ್ಟ ನಟಿ….!

ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎನ್ನಬಹುದಾಗಿದೆ. ಈ ಸಾಲಿಗೆ ಯಂಗ್ ನಟಿ ಶ್ರೀಲೀಲಾ ಸಹ ಸೇರುತ್ತಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಸದ್ಯ ತೆಲುಗು ಸಿನಿರಂಗದಲ್ಲಿ ಶ್ರೀಲೀಲಾ ಪುಲ್ ಬ್ಯುಸಿಯಾಗಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಮುನ್ನುಗ್ಗುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಪುಲ್ ಆಕ್ಟೀವ್ ಆಗಿದ್ದು ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಮತಷ್ಟು ಫೇಂ ಸಂಪಾದಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನು ಸೃಷ್ಟಿಸಿದೆ ಎನ್ನಲಾಗುತ್ತಿದೆ.

ನಟಿ ಶ್ರೀಲೀಲಾ ಸದ್ಯ ಟಾಲಿವುಡ್ ನಲ್ಲಿ ಭಾರಿ ಸಕ್ಸಸ್ ಕಂಡುಕೊಂಡ ನಟಿಯಾಗಿದ್ದಾರೆ. ಆಕೆ ಊಹಿಸದ ರೀತಿಯಲ್ಲಿ ಸಕ್ಸಸ್ ಕಂಡುಕೊಂಡು ಸ್ಟಾರ್‍ ಹಿರೋಗಳ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದ್ಬುತವಾದ ನಟನೆ, ಎನರ್ಜೆಟಿಕ್ ಡ್ಯಾನ್ಸ್, ಚಾಲಾಕಿತನದ ಮೂಲಕ ಮಾತ್ರವಲ್ಲದೇ ಗ್ಲಾಮರ್‍ ಪರವಾಗಿ ಸಹ ಆಕೆ ಎಲ್ಲರನ್ನೂ ಫಿದಾ ಮಾಡುತ್ತಿದ್ದಾರೆ. ಗ್ಲಾಮರ್‍ ಪ್ರದರ್ಶನದಲ್ಲೂ ಸಹ ಸೈ ಎನ್ನುತ್ತಾ ನಿರ್ದೇಶಕ ಹಾಗೂ ನಿರ್ಮಾಪಕರನ್ನೂ ಸಹ ಸರ್ಪ್ರೈಸ್ ಮಾಡುತ್ತಿದ್ದಾರೆ. ಇನ್ನೂ ಶ್ರೀಲೀಲಾ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಸಹ ತನ್ನತ್ತ ಸೆಳೆಯುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ಟ್ರೆಂಡಿ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ನಟಿ ಶ್ರೀಲೀಲಾ ಹಾಟ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿಯನ್ನು ಸೃಷ್ಟಿಸಿದ್ದಾರೆ. ಟಾಪ್ ಸೌಂದರ್ಯದ ಮೂಲಕ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಭುಜಗಳ ಮೇಲಿಂದ ಡ್ರೆಸ್ ಜಾರಿ ಬೀಳುತ್ತಿದ್ದು ಮತ್ತೇರಿಸುವ ಲುಕ್ಸ್ ಕೊಟ್ಟಿದ್ದಾರೆ. ವಿರಹ ವೇದನೆಯನ್ನು ಅನುಭವಿಸುವಂತೆ ಆಕೆ ಪೋಸ್ ಕೊಟ್ಟಿದ್ದು ಪಡ್ಡೆ ಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ತನ್ನ ದೇಹದ ಮೈಮಾಟದ ಮೂಲಕ ಶ್ರೀಲೀಲಾ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದೆ. ಇನ್ನೂ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಕನ್ನಡ ಮೂಲದ ಶ್ರೀಲೀಲಾ ಇದೀಗ ಸೌತ್ ಸಿನಿರಂಗದಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆಯ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿವೆ. ಮಹೇಶ್ ಬಾಬು ಜೊತೆಗೆ SSMB28, ಪವನ್ ಕಲ್ಯಾಣ್ ಜೊತೆಗೆ ಉಸ್ತಾದ್ ಭಗತ್ ಸಿಂಗ್, ಬಾಲಕೃಷ್ಣರವರ NBK108 ಸೇರಿದಂತೆ ಕನ್ನಡದಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top