ಬೆಂಗಳೂರು: ಉಗ್ರಂ ಚಲನಚಿತ್ರದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಚಿತ್ರ ಮದಗಜ ಟೀಸರ್ ಇದೇ ತಿಂಗಳ 17 ರಂದು ಬಿಡುಗಡೆ ಮಾಡಲಿದ್ದು,...