ಪ್ಯಾಂಟ್ ಹಾಕುವುದನ್ನು ಮರೆತು ಸಂತೋಷದಿಂದ ಕ್ಯಾಮೆರಾ ಹಿಡಿದ ಸ್ಟಾರ್ ನಟಿ ಶ್ರೀಲೀಲಾ, ಕ್ರೇಜಿ ಕಾಮೆಂಟ್ಸ್ ವೈರಲ್….!

ಸೌತ್ ಸಿನಿರಂಗದಲ್ಲಿ ಸ್ಯಾಂಡಲ್ ವುಡ್ ನಟಿಯರ ಹವಾ ಜೋರಾಗಿದೆ ಎಂದೇ ಹೇಳಬಹುದಾಗಿದೆ. ಕನ್ನಡದ ನಟಿ ಶ್ರೀಲೀಲಾ ತೆಲುಗು ಸಿನೆಮಾಗಳಲ್ಲಿ ಭಾರಿ ಕ್ರೇಜ್ ಪಡೆದುಕೊಂಡು ಭಾರಿ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸೌತ್ ನಲ್ಲಿ ಅನೇಕ ಸ್ಟಾರ್‍ ನಟಿಯರಿಗೆ ಗಟ್ಟಿ ಪೈಪೋಟಿಯನ್ನೇ ನೀಡುತ್ತಿದ್ದಾರೆ ಶ್ರೀಲೀಲಾ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಈ ಪೊಟೋಗಳಿಗೆ ಕ್ರೇಜಿ ಕಾಮೆಂಟ್ಸ್ ಹರಿದುಬರುತ್ತಿದ್ದು, ಅವು ವೈರಲ್ ಆಗುತ್ತಿವೆ.

ಚಂದನವನದ ನಟಿ ಶ್ರೀಲೀಲಾ ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಮೂಲಕ ಕಡಿಮೆ ಸಮಯದಲ್ಲೇ ಆಕೆ ಭಾರಿ ಕ್ರೇಜ್ ಪಡೆದುಕೊಂಡರು. ಆದರೆ ಆಕೆ ಮಾಸ್ ಮಹಾರಾಜ ರವಿತೇಜ ರವರ ಧಮಕಾ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆಯ ಡ್ಯಾನ್ಸ್, ನಟನೆ, ಸೌಂದರ್ಯದ ಮೂಲಕ ಮತಷ್ಟು ಫೇಂ ಪಡೆದುಕೊಂಡರು. ಸದ್ಯ ಟಾಲಿವುಡ್ ನಲ್ಲಿ ಬೆಸ್ಟ್ ಫಿಮೇಲ್ ಡ್ಯಾನ್ಸರ್‍ ಆಗಿದ್ದಾರೆ. ಸೌಂದರ್ಯ, ನೃತ್ಯ ಹಾಗೂ ಅಭಿನಯದ ಮೂಲಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ಸದ್ಯ ಬಾಲಕೃಷ್ಣ, ಪವನ್ ಕಲ್ಯಾಣ್, ಮಹೇಶ್ ಬಾಬು ಸೇರಿದಂತೆ ಅನೇಕ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಳ್ಳುತಿದ್ದಾರೆ.

ನಟಿ ಶ್ರೀಲೀಲಾ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಕೆ ನ್ಯಾಚುರಲ್ ಸೌಂದರ್ಯದೊಂದಿಗೆ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಕ್ಯೂಟ್ ಆಗಿ, ಫನ್ನಿಯಾಗಿ ಆಕೆ ಮಸ್ಮರೈಜ್ ಮಾಡಿದ್ದಾರೆ. ಯುವಕರ ಹೃದಯ ಸೆಳೆಯುವ ಕೆಲಸ ಮಾಡಿದ್ದಾರೆ. ಪ್ಯಾಂಟ್ ಲೆಸ್ ಆಗಿ ಕ್ಯಾಮೆರಾ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಪೊಟೊಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಇನ್ನೂ ಆಕೆಯ ಪೊಟೋಗಳನ್ನು ನೋಡಿದ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನೀವು ಏನು ತಿನ್ನುತ್ತಿರಾ ಅಷ್ಟೊಂದು ಮುದ್ದಾಗಿ ಕಾಣುತ್ತೀರಾ ಎಂದರೇ, ಮತ್ತೆ ಕೆಲವರು ಅಷ್ಟೊಂದು ಸುಂದರವಾಗಿದ್ದರೇ ಯವಕರು ನಿದ್ದೆ ಮಾಡುವುದಾರೂ ಹೇಗೆ ಎಂತಲೂ, ಮತ್ತೆ ಕೆಲವರು ಪ್ಯಾಂಟ್ ಹಾಕುವುದನ್ನು ಮರೆತರೇ ಹೇಗೆ ಬಂಗಾರ ಎಂತಲೂ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಸದ್ಯ ನಟಿ ಶ್ರೀಲೀಲಾ ಸೌತ್ ನಲ್ಲಿರುವ ಎಲ್ಲಾ ಸ್ಟಾರ್‍ ನಟಿಯರಿಗೂ ದೊಡ್ಡ ಪೈಪೋಟಿಯಾಗಿದ್ದಾರೆ. ನಿರ್ಮಾಪಕರು ಹಾಗೂ ನಿರ್ದೇಶಕರೂ ಶ್ರೀಲೀಲಾಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. . ಸದ್ಯ ಆಕೆಯ ಕೈಯಲ್ಲಿ ಎಂಟುಕ್ಕೂ ಹೆಚ್ಚು ಸಿನೆಮಾಗಳಿವೆ. ಉಸ್ತಾದ್ ಭಗತ್ ಸಿಂಗ್, ಭಗವಂತ್ ಕೇಸರಿ, ಗುಂಟೂರು ಕಾರಂ, ಆದಿಕೇಶವ ಸೇರಿದಂತೆ ತೆಲುಗು ಹಾಗೂ ಕನ್ನಡ ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ.