Film News

ನೆವರ್ ಬಿಪೋರ್ ಎಂಬಂತೆ ಹಾಟ್ ಪೋಸ್ ಕೊಟ್ಟ ಬ್ಯೂಟಿ, ರಾಶಿ ಖನ್ನಾ ಬೋಲ್ಡ್ ಪೋಸ್ ಗಳಿಗೆ ಇಂಟರ್ ನೆಟ್ ಶೇಕ್….!

ಡೆಲ್ಲಿ ಮೂಲದ ಬ್ಯೂಟಿ ರಾಶಿ ಖನ್ನಾ ಬೋಲ್ಡ್ ಪೋಸ್ ಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ. ನಟಿ ರಾಶಿ ಖನ್ನಾ ತೆಲುಗಿನ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಆಕೆಯ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಟಾಲಿವುಡ್ ನಲ್ಲಿ ಬ್ಯೂಟಿ ಏಂಜಲ್ ಎಂದೇ ಖ್ಯಾತಿ ಪಡೆದುಕೊಂಡ ರಾಶಿ ಖನ್ನಾ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಬಹುಬೇಡಿಕೆ ಪಡೆದುಕೊಂಡರು. ಆದರೆ ಆಕೆಯ ದುರದೃಷ್ಟದ ಕಾರಣದಿಂದ ಆಕೆ ಇತ್ತಿಚಿಗೆ ಸೋಲುಗಳನ್ನು ಕಾಣುತ್ತಿದ್ದಾರೆ. ಸೌಂದರ್ಯ, ಅಭಿನಯ ಎರಡೂ ಇದ್ದರೂ ಆಕೆ ಇತ್ತೀಚಿಗೆ ಅಂದುಕೋಂಡಷ್ಟು ಸಕ್ಸಸ್ ಕಾಣುತ್ತಿಲ್ಲ. ಆದರೆ ಅಭಿಮಾನಿಗಳಲ್ಲಿ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ಈವೆಂಟ್ ಒಂದರಲ್ಲಿ ಬ್ಲಾಕ್ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಐಡಬ್ಲ್ಯೂಎಂ ಬಜ್ ಎಂಬ ಅವಾರ್ಡ್ ಕಾರ್ಯಕ್ರಮದಲ್ಲಿ ರಾಶಿ ಖನ್ನಾ ಭಾಗಿಯಾಗಿದ್ದರು. ಈ ವೇಳೆ ಆಕೆ ಬ್ಲಾಕ್ ಟ್ರೆಂಡಿ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಭಾರಿ ಎದೆಯ ಸೌಂದರ್ಯದೊಂದಿಗೆ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಜೊತೆಗೆ ಆಕೆ ಕೊಂಚ ದಪ್ಪವಾಗಿದ್ದಾರೆ ಎನ್ನಲಾಗುತ್ತಿದೆ. ಆ ಕಾರಣದಿಂದ ಆಕೆಯ ಕ್ಲೀವೇಜ್ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದೆ. ಆಕೆ ಧರಿಸಿದ ಡ್ರೆಸ್ ಕೊಂಚ ಜಾರಿದರೇ ಅಷ್ಟೇ ಎಂಬೆಲ್ಲಾ ಕಾಮೆಂಟ್ ಗಳೂ ಸಹ ಕೇಳಿಬರುತ್ತಿವೆ. ಇನ್ನೂ ರಾಶಿ ಖನ್ನಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಈ ರೇಂಜ್ ನಲ್ಲಿ ಆಕೆ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾರೆ ಎಂದು ಯಾರೂ ಸಹ ಊಹೆ ಮಾಡಿರಲಿಲ್ಲ. ಇನ್ನೂ ಆಕೆ ಸಿನೆಮಾಗಳಲ್ಲಿನ ಅವಕಾಶಗಳಿಗಾಗಿಯೇ ಆ ರೀತಿಯಲ್ಲಿ ಬೋಲ್ಡ್ ಶೋ ಮಾಡುತ್ತಿದ್ದಾರೆ ಎಂದು ಅನೇಕರು ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ರಾಶಿ ಖನ್ನಾ ಅಭಿನಯದ ಪಕ್ಕಾ ಕಮರ್ಷಿಯಲ್, ಥಾಂಕ್ಯೂ ಸಿನೆಮಾಗಳು ಡಿಜಾಸ್ಟರ್‍ ಆಗಿ ಉಳಿದಿತ್ತು. ಈ ಸಿನೆಮಾಗಳ ಕಾರಣದಿಂದ ಆಕೆಗೆ ಅವಕಾಶಗಳೂ ಸಹ ಕಡಿಮೆಯಾಯ್ತು ಎಂದು ಹೇಳಲಾಗುತ್ತಿದೆ. ಗ್ಲಾಮರ್‍ ಪರವಾಗಿ ಆಕೆ ಒಂದು ಹೆಜ್ಜೆ ಮುಂದೆಯಿದ್ದರೂ ಸಹ ಸಕ್ಸಸ್ ಕಂಡುಕೊಳ್ಳಲು ವಿಫಲರಾಗುತ್ತಿದ್ದಾರೆ. ಸದ್ಯ ರಾಶಿ ತಮಿಳಿನ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಕೊನೆಯದಾಗಿ ಫಾರ್ಜಿ ಎಂಬ ವೆಬ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

Most Popular

To Top