ಸೆಕ್ಸಿ ಕಣ್ಣಿನ ಸುಂದರಿಯ ನೋಟಕ್ಕೆ ಮಾರುಹೋದ ಫ್ಯಾನ್ಸ್, ವೈರಲ್ ಆದ ಶ್ರೀಯಾ ಶರಣ್ ಲೇಟೆಸ್ಟ್ ಪೊಟೋಸ್….!

Follow Us :

ಸುಮಾರು ಎರಡು ದಶಕಗಳ ಕಾಲ ಸೌತ್ ಸಿನಿರಂಗದಲ್ಲಿ ಅದರಲ್ಲೂ ಟಾಲಿವುಡ್ ನಲ್ಲಿ ತನ್ನದೇ ಆದ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ನಟಿ ಶ್ರೀಯಾ ಶರಣ್ ಒಬ್ಬರಾಗಿದ್ದಾರೆ. ಸೌಂದರ್ಯ ಅಭಿನಯದ ಮೂಲಕ ಸ್ಟಾರ್‍ ಡಂ ಪಡೆದುಕೊಂಡ ಶ್ರೀಯಾ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಆಕೆಯ ಜೋರನ್ನು ಮುಂದುವರೆಸಿದ್ದಾರೆ.  ಜೊತೆಗೆ ಸೋಷಿಯಲ್ ಮಿಡಿಯಾಲ್ಲಂತೂ ಯಂಗ್ ನಟಿಯರನ್ನೂ ಮೀರಿಸುವಂತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ  ಮಸ್ಮರೈಜ್ ಮಾಡುತ್ತಿರುತ್ತಾರೆ.

ನಟಿ ಶ್ರೇಯಾ ಶರಣ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಮಾದಕತೆ ತುಂಬಿದ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಆಕೆ ಗ್ಲಾಮರಸ್ ಟ್ರೀಟ್ ನೀಡುತ್ತಿರುತ್ತಾರೆ. ಸದಾ ಗ್ಲಾಮರಸ್ ಪೊಟೋಗಳ ಮೂಲಕ ನೆಟ್ಟಿಗರನ್ನೂ ಹಾಗೂ ಅಭಿಮಾನಿಗಳನ್ನು ಸೆಳೆಯುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ವಯಸ್ಸಾದ ಹಿರೋಯಿನ್ ಗಳ ಕ್ರೇಜ್, ಆಫರ್‍ ಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಶ್ರೀಯಾ ಮಾತ್ರ ಇನ್ನೂ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಬ್ಲಾಸ್ಟಿಂಗ್ ಪೋಸ್ ಗಳ ಮೂಲಕ ಮತಷ್ಟು ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ನಟಿ ಶ್ರೀಯಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ನಲವತ್ತರ ವಯಸ್ಸಿನಲ್ಲೂ ಯಂಗ್ ನಟಿಯರನ್ನೂ ನಾಚಿಸುವಂತೆ ಯಂಗ್ ಆಗಿ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಆಕೆ ನೋಟದ ಮೂಲಕವೇ ಎಲ್ಲರನ್ನೂ ಫಿದಾ ಮಾಡುತ್ತಿರುತ್ತಾರೆ. ಈ ಕಾರಣದಿಂದಲೇ ಆಕೆಯನ್ನು ಸೆಕ್ಸಿ ನೋಟದ ಸುಂದರಿ ಎಂದೇ ಕರೆಯುತ್ತಾರೆ. ಈ ಹಾದಿಯಲ್ಲೇ ಶ್ರೀಯಾ ಯುವಕರ ಮೈಂಡ್ ಬ್ಲಾಕ್ ಆಗುಂತಹ ಪೋಸ್ ಕೊಟ್ಟಿದ್ದಾರೆ. ಲೈಟ್ ಪಿಂಕ್ ಸೀರೆಯಲ್ಲಿ ಆಕೆ ಮಾದಕ ನೋಟ ಬೀರಿದ್ದಾರೆ. ಅದರಲ್ಲೂ ಆಕೆ ಮಾದಕ ನೋಟದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಮಾದಕ ನೋಟ, ಕ್ಯೂಟ್ ಸ್ಮೈಲ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಶ್ರೀಯಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಹಾಟ್, ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳ ಸುರಿಮಳೆಯಾಗುತ್ತಿದೆ. ಇನ್ನೂ ಶ್ರೀಯಾ RRR, ಕಬ್ಜಾ, ಸಿನೆಮಾಗಳ ಮತಷ್ಟು ಕ್ರೇಜ್ ಪಡೆದುಕೊಂಡರು. ಸದ್ಯ ಆಕೆ ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.