Film News
ಆರ್.ಆರ್.ಆರ್. ಸಿನೆಮಾದಲ್ಲಿ ವಿಎಫ್ಎಕ್ಸ್ ಗಾಗಿ ಅಧಿಕ ಖರ್ಚು
ಹೈದರಾಬಾದ್: ಬಾಹುಬಲಿ ಚಿತ್ರದ ಮೂಲಕ ಇಡೀ ಜಗತ್ತನ್ನೇ ತೆಲುಗು ಸಿನಿರಂಗದತ್ತ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ರವರ ಆರ್.ಆರ್.ಆರ್ ಸಿನೆಮಾದಲ್ಲಿ ಅಧಿಕ ಮೊತ್ತವನ್ನು ವಿ.ಎಫ್.ಎಕ್ಸ್ ಎಫೆಕ್ಟ್ ಗಳಿಗಾಗಿ ಖರ್ಚು ಮಾಡಲಿದೆಯಂತೆ....