Film News

ಇನ್ಸ್ಟಾ ಸ್ಟೋರಿಯಲ್ಲಿ ನಗ್ನ ಪೊಟೋ ಶೇರ್ ಮಾಡಿದ ಸ್ಟಾರ್ ನಟಿ ಸಮಂತಾ, ಎಲ್ಲಾ ಫರೆಕ್ಟ್ ಎಂದ ನಟಿ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದು, ಇದೀಗ ಅದರಿಂದ ಹೊರಬಂದು ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಸದ್ಯ ಆಕೆ ಒಪ್ಪಿಕೊಂಡ ಸಿನೆಮಾಗಳ ಶೂಟಿಂಗ್ ನಲ್ಲಿ ಸಕ್ರೀಯವಾಗಿ ಭಾಗಿಯಾಗುತ್ತಿದ್ದಾರೆ. ಇನ್ನೂ ಮಯೋಸೈಟೀಸ್ ನಿಂದ ಹೊರಬಂದು ಆಕೆ ಮೊದಲಿನಂತೆ ಸ್ಟ್ರಾಂಗ್ ಆಗಲು ಭಾರಿ ಕಸರತ್ತುಗಳನ್ನು ಸಹ ಮಾಡುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಆಗಾಗ ಕೆಲವೊಂದು ಅಪ್ಡೇಟ್ ಗಳನ್ನು ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ನ್ಯೂಡ್ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಎಷ್ಟರ ಮಟ್ಟಿಗೆ ಫೇಂ ಸಂಪಾದಿಸಿಕೊಂಡರೇ ಅದೇ ಮಟ್ಟಿಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ತುಂಭಾನೆ ಹಾಟ್ ಟಾಪಿಕ್ ಆಗಿದ್ದರು. ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ಸಮಂತಾ, ಬ್ಯಾ ಟು ಬ್ಯಾಕ್ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ಕೆಲವೊಂದು ಸಿನೆಮಾಗಳು ಫ್ಲಾಪ್ ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಲಿಲ್ಲ ಎಂದೇ ಹೇಳಬಹುದು. ಇನ್ನೂ ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾದ ಸಮಂತಾ ಮದುವೆಯಾದ ಕೆಲವೇ ವರ್ಷಗಳಿಂದ ಆತನಿಂದ ವಿಚ್ಚೇದನ ಸಹ ಪಡೆದುಕೊಂಡರು. ಈ ಸುದ್ದಿ ಅಂದಿನ ಸಮಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಜೊತೆಗೆ ನಾಗಚೈತನ್ಯ ಅಭಿಮಾನಿಗಳು ಹಾಗೂ ಸಮಂತಾ ಅಭಿಮಾನಿಗಳ ನಡುವೆ ಸೋಷಿಯಲ್ ಮಿಡಿಯಾದಲ್ಲಿ ವಾರ್‍ ಸಹ ನಡೆಯಿತು. ಇಂದಿಗೂ ಸಹ ಆಗಾಗ ಇಂತಹ ವಾರ್‍ ನಡೆಯುತ್ತಿರುತ್ತದೆ.

ಇನ್ನೂ ಸಮಂತಾ ವಿಚ್ಚೇದನದ ಬಳಿಕ ತುಂಬಾನೆ ಡಿಪ್ರೆಷನ್ ಗೆ ಹೋಗಿದ್ದರು ಎನ್ನಲಾಗಿದೆ. ಅದರಿಂದ ಹೊರಬರಲು ಆಕೆ ತುಂಬಾನೆ ಪ್ರಯತ್ನ ಪಟ್ಟಿದ್ದಾರೆ. ಬಳಿಕ ಆಕೆ ತನ್ನ ಸಂಪೂರ್ಣ ಗಮನ ಸಿನೆಮಾಗಳ ಕಡೆಗೆ ತಿರುಗಿಸಿದರು. ಪುಷ್ಪಾ ಸಿನೆಮಾದಲ್ಲಿ ತುಂಬಾ ಹಾಟ್ ಆಗಿ ಹೂ ಅಂಟಾವಾ ಮಾಮ ಎಂಬ ಐಟಂ ಸಾಂಗ್ ನಲ್ಲೂ ನಟಿಸಿದರು. ಬಳಿಕ ಆಕೆ ಯಶೋಧ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದರು. ಈ ಸಿನೆಮಾ ಸಹ ಒಳ್ಳೆಯ ಸ್ಪಂಧನೆ ಪಡೆದುಕೊಂಡಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಸಮಂತಾ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ನ್ಯೂಡ್ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋದಲ್ಲಿ ಸಮಂತಾ ಸೊಂಟ ಥೈಸ್ ಮಧ್ಯೆ ಇರುವ ಭಾಗವನ್ನು ನಗ್ನವಾಗಿ ತೊರಿಸಿದ್ದಾರೆ. ಈ ಪೊಟೋದಲ್ಲಿ ಸೊಂಟದ ಭಾಗದಲ್ಲಿ ಕೆಲವೊಂದು ಮಾರ್ಕ್‌ಗಳನ್ನು ತೋರಿಸುತ್ತಾ, ಅಪೂರ್ಣವಾದ ಈ ಪ್ರಪಂಚದಲ್ಲಿ ನಾನು ಪೂರ್ಣವಾಗಿ ಇಲ್ಲದೇ ಇದ್ದರೂ ಸಹ ಪೂರ್ಣವಾಗಿ ಇದ್ದೀನಿ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಸದ್ಯ ಆಕೆಯ ಈ ಸ್ಟೋರಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ಅಭಿನಯದ ಶಾಕುಂತಲಂ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇನ್ನೂ ಸಿಟಾಡೆಲ್ ಎಂಬ ಇಂಗ್ಲೀಷ್ ಸೀರಿಸ್ ನ ಇಂಡಿಯನ್ ವರ್ಷನ್ ನಲ್ಲಿ ಸಹ ಸಮಂತಾ ನಟಿಸಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದ ಶೂಟಿಂಗ್ ನಲ್ಲೂ ಸಹ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಭಾಗಿಯಾಗಿದ್ದಾರೆ.

Most Popular

To Top