ಎಲ್ಲೋ ಕಲರ್ ಸೀರೆಯಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡ ಶ್ರೀಲೀಲಾ, ಸೆರಗು ಸರಿಸಿ ಬೋಲ್ಡ್ ಲುಕ್ಸ್ ಕೊಟ್ಟ ಕ್ರೇಜಿ ಬ್ಯೂಟಿ…..!

ಇತ್ತೀಚಿಗೆ ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೊರಾಗಿಯೇ ಇದೆ ಎನ್ನಬಹುದಾಗಿದೆ. ಈ ಸಾಲಿಗೆ ಕ್ರೇಜಿ ಬ್ಯೂಟಿ ಶ್ರೀಲೀಲಾ ಸಹ ಸೇರುತ್ತಾರೆ. ಆಕೆ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಸದ್ದು…

ಇತ್ತೀಚಿಗೆ ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೊರಾಗಿಯೇ ಇದೆ ಎನ್ನಬಹುದಾಗಿದೆ. ಈ ಸಾಲಿಗೆ ಕ್ರೇಜಿ ಬ್ಯೂಟಿ ಶ್ರೀಲೀಲಾ ಸಹ ಸೇರುತ್ತಾರೆ. ಆಕೆ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಆಕೆಯ ಎನರ್ಜೆಟಿಕ್ ನೃತ್ಯಕ್ಕೆ ಸ್ಟಾರ್‍ ನಟರೇ ಸುಸ್ತಾಗಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಈ ಕುರಿತು ಆಕೆಯೊಂದಿಗೆ ನಟಿಸಿದ ಹಿರೋಗಳೇ ಅನೇಕ ಬಾರಿ ಹೇಳಿದ್ದಾರೆ. ಸಿನೆಮಾಗಳ ಜೊತೆಗೆ ಶ್ರೀಲೀಲಾ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿದ್ದು, ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ನಟಿ ಶ್ರೀಲೀಲಾ ಬಹುತೇಕ ಹೋಮ್ಲಿ ನಟಿಯಾಗಿಯೇ ಕಾಣಿಸಿಕೊಂಡಿದ್ದರು. ಸ್ಕಿನ್ ಶೋ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಇದೀಗ ಆಕೆ ತನ್ನ ಗ್ಲಾಮರ್‍ ಶೋ ಮಾಡಲು ಸಹ ಸಿದ್ದವಾಗುತ್ತಿದ್ದಾರೆ. ಧಮಾಕಾ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಟಾಲಿವುಡ್ ಸಿನಿರಂಗವನ್ನು ಶೇಕ್ ಮಾಡುವಂತೆ, ಸ್ಟಾರ್‍ ನಟಿಯರನ್ನೂ ಸಹ ಮೀರಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಟಾರ್‍ ಇಮೇಜ್ ಪಡೆದುಕೊಂಡು ಸ್ಟಾರ್‍ ನಟರಿಂದ ಯಂಗ್ ನಟರ ಜೊತೆಗೆ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಬ್ಯುಸಿಯಾಗಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

ಯಂಗ್ ಬ್ಯೂಟಿ ಶ್ರೀಲೀಲಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ. ವಿವಿಧ ರೀತಿಯ ಪೊಟೋಶೂಟ್ಸ್, ವಿಡಿಯೋಸ್, ಸಿನೆಮಾ ಅಪ್ಡೇಟ್ ಗಳನ್ನು ನೀಡುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಇದೀಗ ಆಕೆ ಎಲ್ಲೋ ಕಲರ್‍ ಸೀರೆಯಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸೀರೆಯಲ್ಲೂ ಸಹ ಆಕೆ ಮಾದಕತೆ ಬೀರಿದ್ದಾರೆ. ಅದರಲ್ಲೂ ಸೆರಗನ್ನು ಪಕ್ಕಕ್ಕೆ ಸರಿಸಿ ಎದೆಯ ಸೌಂದರ್ಯದ ಮೂಲಕ ಯುವಕರ ಹಾರ್ಟ್ ಬೀಟ್ ಏರಿಸಿದ್ದಾರೆ. ಅದು ಸಾಲದು ಎಂಬಂತೆ ಮಾದಕ ನೋಟ ಬೀರುತ್ತಾ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಇದೀಗ ಆಕೆ ಹಂಚಿಕೊಂಡ ಈ ಪೊಟೋಗಳು ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡುತ್ತಿವೆ. ಜೊತೆಗೆ ಅಭಿಮಾನಿಗಳು, ನೆಟ್ಟಿಗರು ಸಹ ಬ್ಯೂಟಿಪುಲ್, ಸೆಕ್ಸಿ, ಹಾಟ್ ಬ್ಯೂಟಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಶ್ರೀಲೀಲಾ ಕೊನೆಯದಾಗಿ ಪ್ರಿನ್ಸ್ ಮಹೇಶ್ ಬಾಬು ರವರ ಜೊತೆಗೆ ಗುಂಟೂರು ಖಾರಂ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ಎನರ್ಜಿಟಿಕ್ ಡ್ಯಾನ್ಸ್ ಗೆ ಮಹೇಶ್ ಬಾಬು ಫಿದಾ ಆಗಿದ್ದರು. ಈ ಸಿನೆಮಾ ಪ್ರಿ ರಿಲೀಸ್ ಈವೆಂಟ್ ನಲ್ಲೂ ಸಹ ಶ್ರೀಲೀಲಾ ಜೊತೆ ಡ್ಯಾನ್ಸ್ ಆಡೋದು ತುಂಬಾನೆ ಕಷ್ಟ ಎಂದು ಹೇಳಿದ್ದರು. ಇದೀಗ ಆಕೆ ಭಾರಿ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.