Film News

ಬ್ಲಾಕ್ ಕಲರ್ ಶೂಟ್ ನಲ್ಲಿ ಕ್ರೇಜಿ ಪೋಸ್ ಕೊಟ್ಟ ಸಮಂತಾ, ಬ್ರಾ ಲೆಸ್ ಆಗಿ ಟಾಪ್ ಗ್ಲಾಮರ್ ಶೋ ಮಾಡಿದ ನಟಿ…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಸದ್ಯ ಸಿನೆಮಾಗಳಿಂದ ಒಂದು ವರ್ಷ ಬ್ರೇಕ್ ಪಡೆದುಕೊಂಡಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡ ವಿಚಾರ ತಿಳಿದೇ ಇದೆ. ಸಿನೆಮಾಗಳಿಂದ ದೂರವುಳಿದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿಯೇ ಇದ್ದಾರೆ. ಸಾಲು ಸಾಲು ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದಾರೆ. ಇದೀಗ ಆಕೆ ಹಂಚಿಕೊಂಡ ಸ್ಟೈಲಿಷ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಶೇಕ್ ಮಾಡುತ್ತಿವೆ.

ಭಾರತದ ಬಹುಬೇಡಿಕೆ ನಟಿಯರಲ್ಲಿ ಸಮಂತಾ ಸಹ ಒಬ್ಬರಾಗಿದ್ದಾರೆ. ಆದರೆ ಆಕೆ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ತುಂಭಾನೆ ಸುದ್ದಿಯಾದರು. ನಾಗಚೈತನ್ಯ ಜೊತೆಗೆ ವಿಚ್ಚೇದನದ ಕಾರಣದಿಂದ ಡಿಪ್ರೆಷನ್, ಅದರಿಂದ ಹೊರಬಂದ ಕೂಡಲೇ ಮಯೋಸೈಟೀಸ್ ಎಂಬ ಮಾರಕ ಕಾಯಿಲೆಗೆ ಗುರಿಯಾಗಿದ್ದು, ಇದರಿಂದ ಆಕೆ ಸುಮಾರು ತಿಂಗಳುಗಳ ಕಾಲ ಅಜ್ಞಾತದಲ್ಲಿದ್ದರು. ಇದೀಗ ಆಕೆ ಮಯೋಸೈಟೀಸ್ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಲು ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು. ಹೆಚ್ಚಾಗಿ ಆಧ್ಯಾತ್ಮಿಕ ಪ್ರದೇಶಗಳನ್ನು ಸಂದರ್ಶನ ಮಾಡುತ್ತಾ, ಯೋಗಾ, ಪೂಜೆಗಳನ್ನು ಮಾಡುತ್ತಾ, ಮೆಡಿಟೇಷನ್, ಯೋಗಾ, ಹಾಗೂ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಇನ್ನೂ ನಟಿ ಸಮಂತಾ ಸಿನೆಮಾಗಳಿಂದ ದೂರವಾದರು ತಮ್ಮ ಅಭಿಮಾನಿಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದರು. ತಮ್ಮ ಬಗ್ಗೆ ಅಪ್ಡೇಟ್ಸ್ ನೀಡುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಇದೀಗ ಆಕೆ ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ.  ಈ ಪೊಟೋಗಳಲ್ಲಿ ಆಕೆ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಹಂಚಿಕೊಂಡ ಪೊಟೋಗಳಿಗಿಂತ ಈ ಪೊಟೋಗಳಲ್ಲಿ ಆಕೆ ಗ್ಲಾಮರ್‍ ಡೋಸ್ ಏರಿಸಿದ್ದಾರೆ ಎನ್ನಬಹುದಾಗಿದೆ. ಈ ಪೊಟೋಗಳಿಗೆ ಆಕೆ its fashion baby ಎಂದು ಕ್ರೇಜಿ ಕ್ಯಾಪ್ಷನ್ ಹಾಕಿದ್ದಾರೆ. ಈ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಮಾತ್ರವಲ್ಲದೇ ಸಿನೆಮಾ ತಾರೆಯರೂ ಸಹ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಹಾಟ್ ಬ್ಯೂಟಿ ರುಹಾನಿ ಶರ್ಮಾ ಹಾಗೂ ತಮನ್ನಾ ಫೈರಿಂಗ್ ಎಮೋಜಿಗಳನ್ನು ಹಂಚಿಕೊಂಡು ಪೊಟೋಗಳನ್ನು ಮೆಚ್ಚಿದ್ದಾರೆ. ಇನ್ನೂ ಸಮಂತಾ ಅಭಿನಯದ ಸಿಟಾಡೆಲ್ ವೆಬ್ ಸಿರೀಸ್ ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ.

Most Popular

To Top