ಝಿರೋ ಸೈಜ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಶ್ರೇಯಾ ಶರಣ್, ಯಂಗ್ ಬ್ಯೂಟಿಯಂತೆ ಫಿಟ್ ಆಗಿ ಕಾಣಿಸಿಕೊಂಡ ಸೆಕ್ಸಿ ಕಣ್ಣಿನ ಸುಂದರಿ….!

Follow Us :

ಸುಮಾರು ವರ್ಷಗಳ ಕಾಲ ತೆಲುಗು ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಶ್ರೆಯಾ ಶರಣ್ ಒಬ್ಬರಾಗಿದ್ದಾರೆ. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಈಕೆ ದೊಡ್ಡ ದೊಡ್ಡ ಸಿನೆಮಾಗಳಲ್ಲಿ ಅವಕಾಶಗಳನ್ನೂ ಸಹ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದ್ದಾರೆ. ಇದೀಗ ಆಕೆ ಗ್ಲಾಮರ್‍ ಪ್ರದರ್ಶನದಲ್ಲಿ ಗಡಿ ದಾಟಿದಂತೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಸದ್ಯ ಆಕೆ ಝಿರೋ ಸೈಜ್ ನಲ್ಲಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ಶ್ರೇಯಾ ಸಿನೆಮಾಗಳಲ್ಲಿ ಸಕ್ಸಸ್ ಕಾಣಬೇಕೆಂಬ ಆಶಯದೊಂದಿಗೆ ನೃತ್ಯದಲ್ಲಿ ಶಿಕ್ಷಣ ತೆಗೆದುಕೊಂಡರು. ಮುಂಬೈನಲ್ಲಿ ರಾಮ್ ಚರಣ್, ಶ್ರೇಯಾ ಸಹ ಒಂದೇ ತರಬೇತಿ ಕೇಂದ್ರ ದಲ್ಲಿ ಆಕ್ಟಿಂಗ್ ಬಗ್ಗೆ ಶಿಕ್ಷಣ ಪಡೆದುಕೊಂಡರು. ಬಳಿಕ 2001 ರಲ್ಲಿ ಆಕೆ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆಕೆಗೆ ನಾಗಾರ್ಜುನ್ ಜೊತೆಗೆ ನಟಿಸಿದ ಸಂತೋಷಂ ಎಂಬ ಸಿನೆಮಾ ಬಿಗ್ ಬ್ರೇಕ್ ಕೊಟ್ಟಿತ್ತು. ಬಳಿಕ ನಂದಮೂರಿ ಬಾಲಕೃಷ್ಣ ರವರ ಚೆನ್ನಕೇಶವರೆಡ್ಡಿ ಸಿನೆಮಾದಲ್ಲೂ ಸಹ ಆಕೆ ನಟಿಸಿ ಫೇಂ ಪಡೆದುಕೊಂಡರು. ಅಲ್ಲಿಂದ ಆಕೆ ಸಕ್ಸಸ್ ಗ್ರಾಫ್ ಏರುತ್ತಲೇ ಸಾಗಿತ್ತು.  ತೆಲುಗು, ತಮಿಳಿನಲ್ಲಿನ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದರು. ಅನೇಕ ಬ್ಲಾಕ್ ಬ್ಲಸ್ಟರ್‍ ಹಿಟ್ ಗಳನ್ನು ಪಡೆದುಕೊಂಡರು.

ಸದ್ಯ ಶ್ರೇಯಾ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಯಂಗ್ ನಟಿಯರೂ ಸಹ ನಾಚಿಸುವಂತೆ ಬೋಲ್ಡ್ ಆಗಿ ಪೋಸ್ ಗಳನ್ನು ಕೊಡುತ್ತಿದ್ದಾರೆ ಈ ಸೆಕ್ಸಿ ಕಣ್ಣಿನ ಸುಂದರಿ. ಇದೀಗ ಆಕೆ ಜಿರೋ ಸೈಜ್ ಗ್ಲಾಮರ್‍ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಯುವಕರಿಗೆ ನಿದ್ದೆಯಿಲ್ಲದಂತೆ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ. ಲೆಹಂಗಾದಲ್ಲಿ ನಾವೆಲ್ ಶೋ ಮಾಡಿದ್ದಾರೆ. ಇದರ ಜೊತೆಗೆ ಸ್ಲೀವ್ ಲೆಸ್ ಬ್ರಾ ನಲ್ಲಿ ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನು ಸೃಷ್ಟಿಸಿದ್ದಾರೆ ಎಂದೇ ಹೇಳಬಹುದಾಗಿದೆ.

ಇನ್ನೂ ಶ್ರೇಯಾ ಹಂಚಿಕೊಂಡ ಜಿರೋ ಸೈಜ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು, ನೆಟ್ಟಿಗರು ಹಾಟ್, ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ನೂ ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಕಬ್ಜಾ ಸಿನೆಮಾದಲ್ಲಿ ರಿಯಲ್ ಸ್ಟಾರ್‍ ಉಪೇಂದ್ರರವರ ಹೆಂಡತಿಯಾಗಿ ನಟಿಸಿದ್ದರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ಸಕ್ಸಸ್ ಪುಲ್ ಆಗಿ ಸಾಗುತ್ತಿದೆ.