ವೈಟ್ ಬ್ರಾ ನಲ್ಲಿ ಯುವಕರನ್ನು ಟೆಂಪ್ಟ್ ಮಾಡಿದ ನಭಾ, ಶಾರ್ಟ್ ಡ್ರೆಸ್ ನಲ್ಲಿ ಗ್ಲಾಮರ್ ಡೋಸ್ ಏರಿಸಿದ ಇಸ್ಮಾರ್ಟ್ ಬ್ಯೂಟಿ…..!

ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಭಾ ನಟೇಶ್ ಹಾಟ್ ಸೆನ್ಷೇಷನ್ ಎಂತಲೇ ಕರೆಯಲಾಗುತ್ತದೆ. ಅನೇಕ ಯುವಕರ ಕ್ರಷ್ ಆಗಿದ್ದಾರೆ. ಬಳಕುವಂತಹ ದೇಹದ ಸೌಂದರ್ಯ ಹೊಂದಿರುವ ಈಕೆ ಯಂಗ್ ನಟರ ಜೊತೆಗೆ…

ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಭಾ ನಟೇಶ್ ಹಾಟ್ ಸೆನ್ಷೇಷನ್ ಎಂತಲೇ ಕರೆಯಲಾಗುತ್ತದೆ. ಅನೇಕ ಯುವಕರ ಕ್ರಷ್ ಆಗಿದ್ದಾರೆ. ಬಳಕುವಂತಹ ದೇಹದ ಸೌಂದರ್ಯ ಹೊಂದಿರುವ ಈಕೆ ಯಂಗ್ ನಟರ ಜೊತೆಗೆ ಅನೇಕ ಸಿನೆಮಾಗಳಲ್ಲಿ ಗ್ಲಾಮರ್‍ ರೋಲ್ ಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇದೀಗ ಶಾರ್ಟ್ ಡ್ರೆಸ್ ನಲ್ಲಿ ವೈಟ್ ಬ್ರಾದಲ್ಲಿ ಎದೆಯ ಸೌಂದರ್ಯ ಶೋ ಮಾಡುವ ಮೂಲಕ ಯುವಕರನ್ನು ಟೆಂಪ್ಟ್ ಮಾಡುತ್ತಿದ್ದಾರೆ.

ಕನ್ನಡ ಬ್ಯೂಟಿ ನಭಾ ನಟೇಶ್ ತೆಲುಗು ಸಿನೆಮಾಗಳಲ್ಲಿ ಹೆಚ್ಚು ಫೇಂ ಪಡೆದುಕೊಂಡರು. ನನ್ನು ದೋಚುಕುಂದವಟಿ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕ ತೆಲುಗು ಮೇಕರ್ಸ್ ಗಮನ ಸೆಳೆದರು. ನಟಿ ನಭಾ ನಟೇಶ್ ಕಳೆದ 2022 ವರ್ಷ ಕೆಲವೊಂದು ಕಾರಣಗಳಿಂದ ಖಾಲಿಯಾಗಿಯೇ ಇದ್ದರು. ಆಕೆ ಕೊನೆಯದಾಗಿ ನಟ ನಿತಿನ್ ಜೊತೆಗೆ ಮಾಸ್ಟ್ರೋ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಸಿನೆಮಾದಲ್ಲಿ ಆಕೆ ಶಾರ್ಟ್ ಡ್ರೆಸ್ ನಲ್ಲೇ ಕಾಣಿಸಿಕೊಂಡಿದ್ದು ಸ್ಟೈಲಿಷ್ ಆಗಿ ಅದ್ಬುತವಾದ ನಟನೆಯ ಮೂಲಕ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡರು. ಇನ್ನೂ ನಭಾ ನಟೇಶ್ ಯಂಗ್ ನಟಿಯರ ಪೈಕಿ ಗ್ಲಾಮರಸ್ ನಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.

ಸದ್ಯ ನಟಿ ನಭಾ ನಟೇಶ್ ಸರಿಯಾದ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ. ಜೊತೆಗೆ ಇತ್ತೀಚಿಗೆ ಆಕೆಗೆ ಅವಕಾಶಗಳು ಕಡಿಮೆಯಾಗಿದ್ದು, ಅವಕಾಶಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಶಾರ್ಟ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಡೆನೀಮ್ ವೇರ್‍ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಜಾಕೆಟ್ ತೆಗೆದು ವೈಟ್ ಬ್ರಾ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಶಾರ್ಟ್ ನಿಕ್ಕರ್‍ ಧರಿಸಿ ಥೈಸ್ ಶೋ ಮೂಲಕ ಯುವಕರ ಹಾರ್ಟ್ ಬೀಟ್ ಏರಿಸಿದ್ದಾರೆ. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ನೆಟ್ಟಿಗರು, ಅಭಿಮಾನಿಗಳು ಕ್ರೇಜಿ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಭಾ ನಟೇಶ್ ಆಯ್ಕೆ ಮಾಡಿಕೊಂಡ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣದ ಕಾರಣದಿಂದ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳನ್ನು ಸ್ವಂತ ಮಾಡಿಕೊಂಡರು. ಇದರಿಂದ ಆಕೆಗೆ ಆಫರ್‍ ಗಳೂ ಸಹ ಕಡಿಮೆಯಾದವು. ಸದ್ಯ ಆಕೆಯ ಕೈಯಲ್ಲಿ ಯಾವುದೇ ಸಿನೆಮಾ ಆಫರ್‍ ಗಳಿಲ್ಲ. ಈ ಹಾದಿಯಲ್ಲೇ ಆಕೆ ಸಿನೆಮಾ ಅವಕಾಶಗಳನ್ನು ಪಡೆದುಕೊಳ್ಳಲು ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.