ಸೀರೆಯಲ್ಲೂ ಸಹ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಶ್ರೇಯಾ, ಎದೆಯ ಸೌಂದರ್ಯದ ಮೂಲಕ ಫಿದಾ ಮಾಡಿದ ಬ್ಯೂಟಿ….!

ಸೌತ್ ಸಿನಿರಂಗದ ಹಾಟ್ ಬ್ಯೂಟಿ ಶ್ರೆಯಾ ಇತ್ತೀಚಿಗೆ ಹಾಟ್ ನಟಿಯಾಗಿ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಆಕೆ ನೀಡುವಂತಹ ಗ್ಲಾಮರಸ್ ಪೋಸ್ ಗಳಿಗೆ ಎಲ್ಲರೂ ಫಿದಾ ಆಗಬೇಕಿದೆ. ಅದರಲ್ಲೂ ಪಡ್ಡೆಹುಡುಗರಂತೂ ನಿದ್ದೆಯಿಲ್ಲದ ರಾತ್ರಿ ಕಳೆಯಬೇಕಾಗುತ್ತಿದೆ ಎಂಬ…

ಸೌತ್ ಸಿನಿರಂಗದ ಹಾಟ್ ಬ್ಯೂಟಿ ಶ್ರೆಯಾ ಇತ್ತೀಚಿಗೆ ಹಾಟ್ ನಟಿಯಾಗಿ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಆಕೆ ನೀಡುವಂತಹ ಗ್ಲಾಮರಸ್ ಪೋಸ್ ಗಳಿಗೆ ಎಲ್ಲರೂ ಫಿದಾ ಆಗಬೇಕಿದೆ. ಅದರಲ್ಲೂ ಪಡ್ಡೆಹುಡುಗರಂತೂ ನಿದ್ದೆಯಿಲ್ಲದ ರಾತ್ರಿ ಕಳೆಯಬೇಕಾಗುತ್ತಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಈ ಹಾದಿಯಲ್ಲೇ ಆಕೆ ಸಾಲು ಸಾಲು ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ವಯಸ್ಸಾದರೂ ಸಹ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಯಲು ಆಕೆಯ ಸೋಷಿಯಲ್ ಮಿಡಿಯಾ ಖಾತೆಯನ್ನು ನೋಡಿದರೇ ಸಾಕಾಗುತ್ತದೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಶ್ರೆಯಾ ಫಸ್ಟ್ ಆಫ್ ಗಿಂತಲೂ ಇದೀಗ ಸೆಕೆಂಡ್ ಹಾಫ್ ನಲ್ಲಿ ಕೊಂಚ ಹೆಚ್ಚಾಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ಸೀನಿಯರ್‍ ನಟಿಯಾದರೂ ಸಹ ಯಂಗ್ ನಟಿಯರನ್ನೂ ನಾಚಿಸುವಂತಹ ಪೋಸ್ ಕೊಡುತ್ತಾ ಸಿನಿರಂಗದಲ್ಲಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಿನಿರಂಗದಲ್ಲಿ ಸಾಮಾನ್ಯವಾಗಿ ವಯಸ್ಸಾದಂತೆ ಆಫರ್‍ ಗಳು ಕಡಿಮೆಯಾಗುತ್ತವೆ. ಆದರೆ ಶ್ರೇಯಾ ಮಾತ್ರ ವಯಸ್ಸಾದರೂ ಸಹ ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆಯ ಹಾಟ್ ನೆಸ್ ನೋಡಿದರೇ ಯಾರೂ ಸಹ ಆಕೆಗೆ ಮದುವೆಯಾಗಿದೆ, ಮಗು ಇದೆ ಎಂದು ಹೇಳಲು ಸಾಧ್ಯವಿಲ್ಲ ಎಂಬಂತೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಕೆಲವೊಮ್ಮೆ ಆಕೆ ನೆವರ್‍ ಬಿಪೋರ್‍ ಅನ್ನೋ ತರಹ ಬಿಕಿನಿಯಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸೀರೆಯಲ್ಲೂ ಸಹ ಹಾಟ್ ಆಗಿ ಹೇಗೆ ಪೋಸ್ ಕೊಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ನಟಿ ಶ್ರೆಯಾ 40 ಪ್ಲಸ್ ನಲ್ಲೂ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಯಂಗ್ ಬ್ಯೂಟಿಯರನ್ನೂ ಸಹ ನಾಚಿಸುವಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ. ತಾನು ಯಂಗ್ ನಟಿಯರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆಯನ್ನು ಸೆಕ್ಸಿ ನೋಟದ ಸುಂದರಿ ಎಂದೂ ಸಹ ಅಭಿಮಾನಿಗಳು ಕರೆಯುತ್ತಿರುತ್ತಾರೆ. ಇದೀಗ ಶ್ರೇಯಾ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲೂ ಸಹ ಅಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯೂ ಶೇಪ್ ಕಟ್ಟಿಂಗ್ ಇರುವ ಬ್ಲೌಜ್ ಧರಿಸಿ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಆಕೆಯ ಮಾದಕತೆಯನ್ನು ನೋಡಿದರೇ ಮೈಕೊರೆಯುವಂತಹ ಚಳಿಯಲ್ಲೂ ಸಹ ಬೆವರು ತರಿಸುವಂತಿವೆ. ಇನ್ನೂ ಆಕೆಯ ಹಾಟ್ ಪೊಟೋಗಳನ್ನು ನೋಡಿದ ಅಭಿಮಾನಿಗಳು ಹಾಗೂ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಕಬ್ಜಾ ಸಿನೆಮಾದ ಮೊದಲ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಶ್ರೇಯಾ ಈ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಶ್ರೇಯಾ ಇತ್ತಿಚಿಗೆ RRR, ದೃಶ್ಯಂ-2 ಸಿನೆಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಎರಡೂ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಇದೀಗ ಸ್ಯಾಂಡಲ್ ವುಡ್ ನ ಪ್ಯಾನ್ ಇಂಡಿಯಾ ಸಿನೆಮಾ ಕಬ್ಜಾ ಸಿನೆಮಾದಲ್ಲೂ ಸಹ ಶ್ರೆಯಾ ನಟಿಸಿದ್ದಾರೆ. ಈ ಸಿನೆಮಾ ಈಗಾಗಲೇ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದ್ದು, ಶೀಘ್ರದಲ್ಲೇ ಈ ಸಿನೆಮಾ ದೊಡ್ಡ ಪರದೆಯ ಮೇಲೆ ಅಬ್ಬರಿಸಲಿದೆ.