Film News

ಅಂದಾಲ ರಾಕ್ಷಸಿ ಫೇಂ ನ ಲಾವಣ್ಯ ತ್ರಿಪಾಠಿ ಲೇಟೆಸ್ಟ್ ಪೋಟೋಗಳು ವೈರಲ್. ಡಾರ್ಕ್ ರೆಡ್ ಗೌನ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಬ್ಯೂಟಿ…!

ಮೊದಲನೇ ಸಿನೆಮಾದ ಮೂಲಕವೇ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಲಾವಣ್ಯ ತ್ರಿಪಾಠಿ ಸಹ ಒಬ್ಬರಾಗಿದ್ದಾರೆ. ಈಕೆ ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಜಯ ಅಪಜಯಗಳನ್ನು ಕಿವಿಗೆ ಹಾಕಿಕೊಳ್ಳದೇ ಸಿನೆಮಾಗಳಲ್ಲಿ ನಟಿಸುತ್ತಾ, ಒಳ್ಳೆಯ ಪಾತ್ರಗಳ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಗಳಿಸಿಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿರುವ ಲಾವಣ್ಯ ಇತ್ತಿಚಿಗೆ ನೆವರ ಬಿಪೋರ್‍ ಅನ್ನೋ ಹಾಗೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಯುವಕರ ಟೆಂಪರೇಚರ್‍ ಸಹ ಏರಿಸುತ್ತಿದ್ದಾರೆ.

ನಟಿ ಲಾವಣ್ಯ ತ್ರಿಪಾಠಿ ಇತ್ತೀಚಿಗೆ ಡಾರ್ಕ್ ರೆಡ್ ಗೌನ್ ನಲ್ಲಿ ದೇಹದ ಮೈಮಾಟ ಶೋ ಮಾಡಿದ್ದಾರೆ. ರಾವಿಷಿಂಗ್ ಲುಕ್ಸ್ ನೀಡುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ. ಆಕೆ ನೀಡಿದ ಈ ಮಾದಕತೆಯ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದಿದ್ದಾರೆ. ಆಕೆ ಈ ಪೊಟೋಗಳನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿದ್ದು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ. ಇನ್ನೂ ಆಕೆ ಈ ಪೊಟೋಗಳಲ್ಲಿ ಮತ್ತೇರಿಸುವಂತೆ ಕಾಣಿಸಿಕೊಂಡಿದ್ದಾರೆ. ವಿರಹ ವೇದನೆಯಿಂದ ಕೂಡಿದ ಪೋಸ್ ಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ಯುವಕರ ದೇಹದಲ್ಲಿ ಟೆಂಪರೇಚರ್‍ ಸಹ ಹೆಚ್ಚಾಗುವಂತೆ ಮಾಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಈ ಪೊಟೋಗಳನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಈ ಹಿಂದೆ ಲಾವಣ್ಯ ತ್ರಿಪಾಠಿ ಗ್ಲಾಮರ್‍ ಗೆ ದೂರವಾಗಿರುತ್ತಾರೆ. ಸಂಪ್ರದಾಯದಬದ್ದವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಫೇಂ ಹೊಂದಿದ್ದರು. ಇದು ಕಳೆದ ಎರಡು ಮೂರು ವರ್ಷಗಳ ಹಿಂದೆ ಎಂದು ಹೇಳಬಹುದು. ಆದರೆ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಡನ್, ಟ್ರೆಂಡಿ ವೇರ್‍ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ಹೊಸ ಹೊಸ ಟ್ರೆಂಡಿ ಡ್ರೆಸ್ ಗಳಲ್ಲಿ ಹಾಟ್ ಪೊಟೋ ಶೂಟ್ಸ್ ಹಂಚಿಕೊಳ್ಳುತ್ತಾ ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇತ್ತಿಚಿಗೆ ತುಂಬಾ ಕ್ರೇಜ್ ಪಡೆದುಕೊಂಡಿದ್ದಾರೆ. ಈ ಕಾರಣದಿಂದಲೇ ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಕಡಿಮೆ ಸಮಯಲ್ಲೆ ಮಿಲಿಯನ್ ಗಟ್ಟಲೇ ವ್ಯೂವ್ಸ್ ಗಳೂ ಸಹ ಬರುತ್ತಿರುತ್ತವೆ. ಜೊತೆಗೆ ತನ್ನ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ.

ಇನ್ನೂ ಲಾವಣ್ಯ ಕೊನೆಯದಾಗಿ ಹ್ಯಾಪಿ ಬರ್ತ್ ಡೇ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಸಹ ಆಕೆಯ ನಿರೀಕ್ಷೆಯನ್ನು ಹುಸಿಮಾಡಿದೆ. ಇನ್ನೂ ಆಕೆಯ ಖಾತೆಯಲ್ಲಿ ಭಲೆ ಭಲೆ ಮಗಾಡಿವೋಯ್, ಸೊಗ್ಗಾಡೆ ಚಿನ್ನಿನಾಯನ, ದೂಸುಕೆಳ್ತಾ ಸೇರಿದಂತೆ ಕೆಲವೊಂದು ಹಿಟ್ ಸಿನೆಮಾಗಳಿವೆ. ಮತಷ್ಟು ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ, ನಿರ್ಮಾಪಕರು ನಿರ್ದೇಶಕರನ್ನು ಸೆಳೆಯುವ ನಿಟ್ಟಿನಲ್ಲಿ ಆಕೆ ಈ ರೀತಿಯ ಹಾಟ್ ಪೊಟೋಶೂಟ್ಸ್ ಶೇರ್‍ ಮಾಡುತ್ತಿದ್ದಾರೆ ಎನ್ನಲಾಗಿದೆ.

Most Popular

To Top