ಮಿಣ ಮಿಣ ಡ್ರೆಸ್ ನಲ್ಲಿ ಟಾಪ್ ಶೋ ಮಾಡಿದ ಪ್ರಗ್ಯಾ, ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಮಸ್ಮರೈಜ್ ಮಾಡಿದ ಬ್ಯೂಟಿ…!

Follow Us :

ಅಖಂಡ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡ ಪ್ರಗ್ಯಾ ಜೈಸ್ವಾಲ್ ಆ ಸಿನೆಮಾದ ಬಳಿಕ ಬೇರೆ ಯಾವುದೇ ಸಿನೆಮಾದಲ್ಲಿ ನಟಿಸಿಲ್ಲ. ಆಕೆಯ ಮುಂದಿನ ಸಿನೆಮಾಗಳ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ಪ್ರಗ್ಯಾ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಅವರ ಅಭಿಮಾನಿಗಳಿಗಾಗಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ರಂಜಿಸುತ್ತಿದ್ದಾರೆ. ಪ್ರತಿ ಭಾರಿ ವಿಭಿನ್ನವಾದ ಡ್ರೆಸ್ ಗಳಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಮಿಣ ಮಿಣ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಹಾಟ್ ಟಾಪಿಕ್ ಆಗಿದ್ದಾರೆ.

ಯಂಗ್ ಬ್ಯೂಟಿ ಪ್ರಗ್ಯಾ ಮೊದಲನೇ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡರು ಆಕೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಂಡುಕೊಂಡರು. ಇನ್ನೇನು ಆಕೆಯ ಕೆರಿಯರ್‍ ಫೇಡ್ ಔಟ್ ಆಗುತ್ತದೆ ಎಂಬ ಸಮಯದಲ್ಲೇ ಅಖಂಡ ಸಿನೆಮಾ ಆಕೆಗೆ ಬಿಗ್ ಬ್ರೇಕ್ ನೀಡಿತು ಎನ್ನಬಹುದಾಗಿದೆ. ಬೊಯಪಾಟಿ ಶ್ರೀನಿವಾಸ್ ಹಾಗೂ ಬಾಲಕೃಷ್ಣ ಕಾಂಬಿನೇಷನ್ ನಲ್ಲಿ ತೆರೆಕಂಡ ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಬಾಲಕೃಷ್ಣ ಕೆರಿಯರ್‍ ನಲ್ಲೂ ಸಹ ನೂರು ಕೋಟಿ ಕಲೆಕ್ಷನ್ ಮಾಡಿದ ಸಿನೆಮಾ ಎಂದೂ ಸಹ ಖ್ಯಾತಿ ಪಡೆದುಕೊಂಡಿತ್ತು. ಆದರೆ ಬಳಿಕ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಸಿಗಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವಂತಹ ಪ್ರಗ್ಯಾ ಬ್ಯಾಕ್ ಟು ಬ್ಯಾಕ್ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೀಗ ಗೋಲ್ಡ್ ಕಲರ್‍ ಮಿಣ ಮಿಣ ಎಂದು ಹೊಳೆಯುವಂತಹ ಡ್ರೆಸ್ ನಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಆಗಿರುವ ಈ ಡ್ರೆಸ್ ನಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಟೈಟ್ ಆಗಿರುವ ಈ ಡ್ರೆಸ್ ನಲ್ಲಿ ಆಕೆಯ ಎದೆಯ ಸೌಂದರ್ಯ ಎದ್ದು ಕಾಣುತ್ತಿದೆ. ಜೊತೆಗೆ ಕಿಲ್ಲಿಂಗ್ ಲುಕ್ಸ್ ಕೊಡುತ್ತಾ ಯುವಕರ ಹಾರ್ಟ್ ಬೀಟ್ ಏರಿಸಿದ್ದಾರೆ. ಅದರಲ್ಲೂ ಆಕೆ ಕ್ಲೋಜಪ್ ನಲ್ಲಿ ಟಾಪ್ ಸೌಂದರ್ಯ ಶೋ ಮಾಡಿದ್ದು ಮತಷ್ಟು ಮತ್ತೇರಿಸುತ್ತಿದೆ ಎನ್ನಲಾಗಿದೆ. ಇನ್ನೂ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಪ್ರಗ್ಯಾ ಜೈಸ್ವಾಲ್ ಸಿನಿ ಕೆರಿಯರ್‍ ಫೇಡ್ ಔಟ್ ನತ್ತ ಸಾಗುತ್ತಿದೆ. ಅಖಂಡ ಸಿನೆಮಾದ ಬಳಿಕ ಆಕೆಯ ಕೆರಿಯರ್‍ ಬದಲಾಗುತ್ತದೆ ಎಂದು ಭಾವಿಸಲಾಗಿತ್ತು. ಬಳಿಕ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಸದ್ಯ ಆಕೆಯ ಕೈಯಲ್ಲಿ ಯಾವುದೇ ಸಿನೆಮಾಗಳಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.