Film News
ನಂದಮೂರಿ ಬಾಲಕೃಷ್ಣ ಸಿನೆಮಾದಲ್ಲಿ ನಟಿಸಲಿದ್ದಾರೆ ಪುನೀತ್ ರಾಜ್ ಕುಮಾರ್
ಹೈದರಾಬಾದ್: ಸುಮಾರು ವರ್ಷಗಳಿಂದ ನಟ ರಾಜಕುಮಾರ್ ಕುಟುಂಬದೊಂದಿಗೆ ಹತ್ತಿರದ ಸಂಬಂಧ ಹೊಂದಿರುವ ನಂದಮೂರಿ ಕುಟುಂಬದ ಸ್ಟಾರ್ ನಟ ಬಾಲಕೃಷ್ಣರವರ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ನಟಿಸಲಿದ್ದಾರಂತೆ. ನಂದಮೂರಿ ಬಾಲಕೃಷ್ಣ ಅಭಿನಯದ ಐತಿಹಾಸಿಕ...