Film News

ವಿಮಾನ ನಿಲ್ದಾಣದಲ್ಲಿ ಹಿರೋ ಜೊತೆಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಜಾನ್ವಿ, ಎಲ್ಲರ ಕಣ್ಣು ಆಕೆಯ ಡ್ರೆಸ್ ಮೇಲೆ….!

ಬಾಲಿವುಡ್ ನ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಆಕೆ ಹೆಚ್ಚಾಗಿ ತನ್ನ ಪೊಟೋಶೂಟ್ಸ್ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಸಿನೆಮಾಗಳಲ್ಲಿ ಇನ್ನೂ ಅಂದುಕೊಂಡಷ್ಟು ಸಕ್ಸಸ್ ಆಗದೇ ಇದ್ದರೂ ಸಹ ತನ್ನ ಗ್ಲಾಮರ್‍ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡಿದ್ದಾರೆ ಎನ್ನಬಹುದಾಗಿದೆ. ಇದೀಗ ಆಕೆ ವಿಮಾನ ನಿಲ್ದಾಣದಲ್ಲಿ ಹಿರೋ ಜೊತೆಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರೂ ಆಕೆ ಡ್ರೆಸ್ ಮೇಲೆ ಕಣ್ಣಾಕಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಗ್ಲಾಮರ್‍ ಮೂಲಕವೇ ಸದ್ದು ಮಾಡುವ ಜಾನ್ವಿ ಕಪೂರ್‍ ಸೌಂದರ್ಯ ಪ್ರದರ್ಶನದಲ್ಲಿ ತನ್ನ ತಾಯಿ ಶ್ರೀದೇವಿಯವರನ್ನೇ ಮೀರಿಸುತ್ತಾರೆ. ಅದರಲ್ಲೂ ಬಾಲಿವುಡ್ ನಲ್ಲಿ ನಟನೆಗಿಂತ ಗ್ಲಾಮರ್‍ ಮುಖ್ಯವಾಗಿದ್ದು, ಅದನ್ನು ಅರಿತು ಅನೇಕರು ವಯಸ್ಸಾದರೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡು ಸಾಗುತ್ತಿದ್ದಾರೆ. ಇನ್ನೂ ಜಾನ್ವಿ ಯಂಗ್ ಆಗಿದ್ದು, ಗ್ಲಾಮರ್‍ ಎಷ್ಟು ಮುಖ್ಯ ಎಂಬುದು ಆಕೆಗೆ ಅರಿವಿದ್ದು, ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ಫಿದಾ ಮಾಡುತ್ತಿರುತ್ತಾರೆ. ಬಾಲಿವುಡ್ ನಲ್ಲಿ ಜಾನ್ವಿ ಕಪೂರ್‍ ಗ್ಲಾಮರ್‍ ವಿಚಾರದಲ್ಲಿ ಕ್ರೇಜಿ ಸ್ಟಾರ್‍ ಆಗಿದ್ದಾರೆ. ತನ್ನ ಫಿಟ್ ನೆಸ್ ಕಾಪಾಡಿಕೊಳ್ಳಲು ಸದಾ ಆಕೆ ಜಿಮ್ ಗೆ ಹೋಗುತ್ತಿರುತ್ತಾರೆ. ಜಿಮ್ ವೇರ್‍ ನಲ್ಲಿ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಶಾರ್ಟ್ ಜಿಮ್ ವೇರ್‍ ನಲ್ಲಿ ಆಕೆ ಜಿಮ್ ಸೆಂಟರ್‍ ಗಳ ಬಳಿ ಬೋಲ್ಡ್ ಪೋಸ್ ಕೊಡುತ್ತಿರುತ್ತಾರೆ. ಆಕೆಯ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿಬಿಡುತ್ತಿರುತ್ತವೆ.

ದಿನೇ ದಿನೇ ಜಾನ್ವಿ ಕಪೂರ್‍ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ತನ್ನ ಕ್ಲೀವೇಜ್ ಶೋ ಮೂಲಕ ಯುವಕರ ನಿದ್ದೆ ಕದಿಯುತ್ತಿರುತ್ತಾರೆ.  ಸದ್ಯ ಜಾನ್ವಿ ಕಪೂರ್‍ ಬವಾಲ್ ಎಂಬ ಸಿನೆಮಾದ ಮೂಲಕ ಸಿನಿರಸಿಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ಜಾನ್ವಿ ವರುಣ್ ಧಾವನ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಜಾನ್ವಿ ಪುಲ್ ಬ್ಯುಸಿಯಾಗಿದ್ದಾರೆ. ಅದರ ಭಾಗವಾಗಿಯೇ ಜಾನ್ವಿ ಕಪೂರ್‍ ಮುಂಬೈ ಏರ್‍ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ವರುಣ್ ಹಾಗೂ ಜಾನ್ವಿ ನಡುವೆ ಒಳ್ಳೆಯ ಕೆಮಿಸ್ಟ್ರಿ ಸಹ ವರ್ಕೌಟ್ ಆಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಜಾನ್ವಿ ಧರಿಸಿದ ಡ್ರೆಸ್ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಟೈಟ್ ಫಿಟ್  ಜಿಮ್ ಮಾದರಿಯ ಡ್ರೆಸ್ ನಲ್ಲಿ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಸೌಂದರ್ಯದ ಜೊತೆಗೆ ನಾವೆಲ್ ಶೋ ಮಾಡುತ್ತಾ ಅಲ್ಲಿದ್ದವರ ಮೈಂಡ್ ಬ್ಲಾಕ್ ಮಾಡಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ರವರ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದರಲ್ಲೂ ಸಾರ್ವಜನಿಕ ಪ್ರದೇಶದಲ್ಲೂ ಸಹ ಜಾನ್ವಿ ಈ ಮಾದರಿಯಲ್ಲಿ ಹಾಟ್ ಡೋಸ್ ಕೊಟ್ಟಿದ್ದು, ಪಡ್ಡೆ ಹುಡುಗರ ನಿದ್ದೆಗೆ ಭಂಗವಾಗಿದೆ. ವರುಣ್ ಧಾವನ್ ಹಾಗೂ ಜಾನ್ವಿ ಕಪೂರ್‍ ನಡುವೆ ಒಳ್ಳೆಯ ಕೆಮಿಸ್ಟ್ರಿ ವರ್ಕೌಟ್ ಆಗಿದೆ ಎಂಬ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಇನ್ನೂ ಜೂನಿಯರ್‍ ಎನ್.ಟಿ.ಆರ್‍ ನಟಿಸುತ್ತಿರುವ ದೇವರ ಸಿನೆಮಾದ ಮೂಲಕ ಟಾಲಿವುಡ್ ಅಂಗಳಕ್ಕೆ ಜಾನ್ವಿ ಕಾಲಿಡುತ್ತಿದ್ದಾರೆ.

Most Popular

To Top