ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಅಖಂಡ ಬ್ಯೂಟಿ ಪ್ರಗ್ಯಾ, ಅವಕಾಶಗಳಿಗಾಗಿಯೇ ಬಿಕಿನಿ ಅವತಾರನಾ ಎಂದ ನೆಟ್ಟಿಗರು…..!

Follow Us :

ಸಿನಿರಂಗದಲ್ಲಿ ಕೆಲ ನಟಿಯರು ಸೌಂದರ್ಯ, ಅಭಿನಯ ಎರಡೂ ಇದ್ದರೂ ಸಕ್ಸಸ್ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿರುತ್ತಾರೆ. ಈ ಸಾಲಿಗೆ ಸೌತ್ ನಟಿ ಪ್ರಗ್ಯಾ ಜೈಸ್ವಾಲ್ ಸಹ ಒಬ್ಬರಾಗಿದ್ದಾರೆ. ಕೆರಿಯರ್‍ ನಲ್ಲಿ ಸರಿಯಾದ ಸಕ್ಸಸ್ ಗಾಗಿ ಕಾಯುತ್ತಿದ್ದ ಆಕೆಗೆ ಅಖಂಡ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಆದರೆ ಅಖಂಡ ಸಿನೆಮಾದ ಬಳಿಕವೂ ಆಕೆಗೆ ಅವಕಾಶಗಳು ಬರದೇ ಇರೋದು ಯಕ್ಷ ಪ್ರಶ್ನೆ ಎಂದೇ ಹೇಳಬಹುದು. ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಆಕೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ.

ಸೌತ್ ನಲ್ಲಿ ಗ್ಲಾಮರಸ್ ನಟಿಯರ ಸಾಲಿಗೆ ಪ್ರಗ್ಯಾ ಜೈಸ್ವಾಲ್ ಸಹ ಸೇರುತ್ತಾರೆ. ಇನ್ನೂ ಆಕೆ ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿರುತ್ತಾರೆ.  ಆಕೆಯ ಕೆರಿಯರ್‍ ನಲ್ಲಿ ಬಿಗ್ ಸಕ್ಸಸ್ ಗಾಗಿ ಕಾಯುತ್ತಿದ್ದಂತಹ ಸಮಯದಲ್ಲಿ ಖ್ಯಾತ ನಿರ್ದೇಶಕ ಬೋಯಪಾಟಿ ಸೀನು ನಿರ್ದೇಶನದಲ್ಲಿ ಬಾಲಕೃಷ್ಣ ಜೊತೆಗೆ ಅಖಂಡ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಈ ಸಿನೆಮಾಗೆ ಆಕೆಗೆ ಬಿಗ್ ಸಕ್ಸಸ್ ತಂದುಕೊಟ್ಟಿತ್ತು. ಕಳೆದ 2021 ಡಿಸೆಂಬರ್‍ 7 ರಂದು ಈ ಸಿನೆಮಾ ಬಿಡುಗಡೆಯಾಗಿದ್ದು, ಬಾಲಕೃಷ್ಣರವರಿಗೂ ಸಹ ತನ್ನ ಕೆರಿಯರ್‍ ನಲ್ಲೇ ಅತ್ಯಧಿಕ ಗ್ರಾಸ್ ಕಲೆಕ್ಷನ್ ಮಾಡಿದ ಸಿನೆಮಾ ಆಗಿ ದಾಖಲೆ ಮಾಡಿತ್ತು. ಆದರೂ ಸಹ ಆಕೆಗೆ ಅವಕಾಶಗಳು ಮಾತ್ರ ಅಷ್ಟಕಷ್ಟೆ ಎಂದು ಹೇಳಲಾಗುತ್ತಿದೆ. ಇನ್ನೂ ಅಖಂಡ ಸಿನೆಮಾದ ಸಕ್ಸಸ್ ಅನ್ನು ಕ್ಯಾಷ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಪ್ರಗ್ಯಾ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಬಿಕಿನಿಯಲ್ಲಿ ಮತ್ತೊಮ್ಮೆ ಬೋಲ್ಡ್ ಲುಕ್ಸ್ ಕೊಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಆಕೆ ತನ್ನ ಎದೆ ಹಾಗೂ ಥಂಡರ್‍ ಥೈಸ್ ಶೋ ಮಾಡುವ ಮೂಲಕ ಇಂಟರ್ ನೆಟ್ ಶೇಕ್ ಆಗುವಂತೆ ಮಾಡಿದ್ದಾರೆ. ಈ ಪೊಟೋಗಳನ್ನು ಕಂಡ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.  ಅದರಲ್ಲೂ ಕೆಲವರು ಪ್ರಗ್ಯಾ ನಿನ್ನನ್ನು ನೋಡುತ್ತಿದ್ದರೇ ನಮ್ಮ ಫ್ಯೂಜ್ ಗಳು ಔಟ್ ಆಗುತ್ತಿದೆ ಎಂದು ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಪ್ರಗ್ಯಾ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆಯುವ ನಿಟ್ಟಿನಲ್ಲೇ ಈ ಮಾದರಿಯ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಗ್ಲಾಮರ್ ಮೂಲಕ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಕಳೆದ 2023 ರಲ್ಲಿ ಪ್ರಗ್ಯಾಗೆ ಆಫರ್‍ ಗಳು ಬರಲೇ ಇಲ್ಲ ಎನ್ನಬಹುದಾಗಿದೆ. ಈ ವರ್ಷ ಆದರೂ ಆಕೆಗೆ ಆಫರ್‍ ಗಳು ಬರುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.