ಎಲ್ಲೋ ಕಲರ್ ಟ್ರಾನ್ಸಫರೆಂಟ್ ಡ್ರೆಸ್ ಹಾಗು ಸೀರೆಯಲ್ಲಿ ಫೈರಿಂಗ್ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೇಯಾ ಶರಣ್….!

ಇತ್ತಿಚಿಗೆ ದಿನೇ ದಿನೇ ಸೀನಿಯರ್‍ ನಟಿ ಶ್ರೇಯಾ ಹಾಟ್ ಡೋಸ್ ಏರಿಸುತ್ತಲೇ ಇದ್ದಾರೆ. ಆಕೆಯ ವಯಸ್ಸು ಹೆಚ್ಚಾಗುತ್ತಿದ್ದಂತೆ ಗ್ಲಾಮರ್‍ ಡೋಸ್ ಸಹ ಮತಷ್ಟು ಏರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸೌಂದರ್ಯದ ಸುನಾಮಿಯನ್ನೆ ಎಬ್ಬಿಸುತ್ತಿದ್ದಾರೆ. ವಿವಿಧ…

ಇತ್ತಿಚಿಗೆ ದಿನೇ ದಿನೇ ಸೀನಿಯರ್‍ ನಟಿ ಶ್ರೇಯಾ ಹಾಟ್ ಡೋಸ್ ಏರಿಸುತ್ತಲೇ ಇದ್ದಾರೆ. ಆಕೆಯ ವಯಸ್ಸು ಹೆಚ್ಚಾಗುತ್ತಿದ್ದಂತೆ ಗ್ಲಾಮರ್‍ ಡೋಸ್ ಸಹ ಮತಷ್ಟು ಏರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸೌಂದರ್ಯದ ಸುನಾಮಿಯನ್ನೆ ಎಬ್ಬಿಸುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಮಾದಕತೆ ತೋರುವಂತಹ ಹಾಟ್ ಪೊಟೋಗಳನ್ನು ಹಂಚಿಕೊಂಡು ಪಡ್ಡೆ ಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡುತ್ತಿದ್ದಾರೆ. ಇದೀಗ ಆಕೆ ಎಲ್ಲೋ ಕಲರ್‍ ಡ್ರೆಸ್ ಹಾಗೂ ಸೀರೆಯಲ್ಲಿ ನೆವರ್‍ ಬಿಪೋರ್‍ ಅನ್ನೋಹಾಗೆ ಮಾದಕ ಪೋಸ್ ಗಳನ್ನು ನೀಡಿದ್ದಾರೆ.

ಸುಮಾರು ಎರಡು ದಶಕಗಳಿಂದ ಸೌತ್ ಸಿನಿರಂಗದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಬ್ಯುಸಿಯಾಗಿರುವ ಶ್ರೇಯಾ ಶರಣ್ ವಯಸ್ಸಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ RRR ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದರು. ಈ ಸಿನೆಮಾ ಇಡೀ ವಿಶ್ವಮಟ್ಟದಲ್ಲಿ ಕ್ರೇಜ್ ಪಡೆದುಕೊಂಡಿದ್ದು, ಆಸ್ಕಾರ್‍ ಅವಾರ್ಡ್ ಸಹ ಪಡೆದುಕೊಂಡಿದೆ. ಕಳೆದ ವರ್ಷ ದೃಶ್ಯಂ-2 ಹಿಂದಿಯಲ್ಲಿ ಸಹ ನಟಿಸಿದ್ದರು ಈ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ. ಸದ್ಯ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಉಪೇಂದ್ರ ಅಭಿನಯದ ಕಬ್ಜಾ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಇದೇ ಮಾ.17 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಶ್ರೇಯಾ ಉಪೇಂದ್ರ ರವರ ಜೊತೆಗೆ ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಶ್ರೇಯಾ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಶ್ರೇಯಾ ಇದೀಗ ಎಲ್ಲೋ ಕಲರ್‍ ಟ್ರಾನ್ಸಫರೆಂಟ್ ಡ್ರೆಸ್ ಹಾಗೂ ಸೀರೆಯಲ್ಲಿ ಗ್ಲಾಮರಸ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ಬ್ರಾ ಸೌಂದರ್ಯದ ಜೊತೆಗೆ ಸೊಂಟ ಹಾಗೂ ಥೈಸ್ ಶೋ ಸಹ ಮಾಡಿದ್ದಾರೆ. ಆಕೆಯ ಈ ಮಾದಕ ಪೊಟೋಗಳಿಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಫೈರಿಂಗ್ ಪೋಸ್ ಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಹಾಟ್ ನೆಸ್ ಗೆ ಕೇರಾಫ್ ಅಡ್ರೆಸ್ ಆಗಿರುವ ಶ್ರೇಯಾ ಈ ರೇಂಜ್ ನಲ್ಲಿ ಹಾಟ್ ಟ್ರೀಟ್ ನೀಡಿರುವುದು ಪಡ್ಡೆಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡಿದೆ. ಇನ್ನೂ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಸದ್ಯ ಶ್ರೇಯಾ ಕಬ್ಜಾ ಸಿನೆಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಪ್ರಮೋಷನ್ ಭಾಗವಾಗಿ ಆಕೆ ವಿವಿಧ ರೀತಿಯ ಡ್ರೆಸ್ ಗಳಲ್ಲಿ ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ಪ್ರಮೋಷನ್ ಕಾರ್ಯಕ್ರಮದಲ್ಲಿ ಹೈಲೈಟ್ ಆಗುತ್ತಿದ್ದಾರೆ. ಇನ್ನೂ ಕಬ್ಜಾ ಸಿನೆಮಾ ಇದೇ ಮಾ.17 ರಂದು ಬಿಡುಗಡೆಯಾಗಲಿದ್ದು, ಈ ಸಿನೆಮಾ ಭಾರಿ ಸಕ್ಸಸ್ ಕಾಣುವ ನಿರೀಕ್ಷೆ ಸಹ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.