Film News

ಸ್ಲೀವ್ ಲೆಸ್ ಡ್ರೆಸ್ ಹಾಟ್ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಸದಾ, ಸ್ಟನ್ನಿಂಗ್ ಪೋಸ್ ಗಳ ಹಲ್ ಚಲ್….!

ಸೌತ್ ಸಿನಿರಂಗದ ನಟಿ ಸದಾ ಹೋಮ್ಲಿ ಬ್ಯೂಟಿ ಎಂದೇ ಕ್ರೇಜ್ ಪಡೆದುಕೊಂಡಿದ್ದರು. ಆಕೆ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಹೋಮ್ಲಿಯಾಗಿಯೇ ಕಾಣಿಸಿಕೊಂಡಿದ್ದರು. ಇನ್ನೂ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕ ಹಾಟ್ ಡೋಸ್ ಏರಿಸಿದ್ದಾರೆ. ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಮಾದಕ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ವೈರಲ್ ಆಗುತ್ತಿವೆ.

ನಟಿ ಸದಾ ಕೆರಿಯರ್‍ ಪ್ರಾರಂಭದಲ್ಲಿ ಹೋಮ್ಲಿ ಆಗಿ ಕಾಣಿಸಿಕೊಂಡ ಈಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಾತ್ರ ಓವರ್‍ ಗ್ಲಾಮರ್‍ ಪ್ರದರ್ಶನ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಮತ್ತೊಮ್ಮೆ ಗ್ಲಾಮರ್‍ ಶೋ ಮಾಡಿದ್ದಾರೆ. ಗ್ಲಾಮರ್‍ ಶೋನಲ್ಲಿ ನೆಕ್ಸ್ಟ್ ಲೆವೆಲ್ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಗೋಲ್ಡ್ ಕಲರ್‍ ಸ್ಲೀವ್ ಲೆಸ್ ಗೌನ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಹಾಟ್ ಪೋಸ್ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಮತ್ತೊಂದು ಕಡೆ ಕಿಲ್ಲಿಂಗ್ ಲುಕ್ಸ್ ಕೊಟ್ಟಿದ್ದಾರೆ. ಅದು ಸಾಲದು ಎಂಬಂತೆ ಡ್ರೆಸ್ ಪಕ್ಕಕ್ಕೆ ಸರಿಸಿ ಥೈಸ್ ಶೋ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದ ಸಖತ್ ಸದ್ದು ಮಾಡುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳು ವೈರಲ್ ಆಗುತ್ತಿವೆ.

ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಹಾಟ್ ಡಾಲ್, ಹಾಟ್ ಏಂಜಲ್, ಗಾರ್ಜಿಯಸ್, ಸೂಪರ್‍ ಹಾಟ್, ಬಿಬಿ ಜೋಡಿಗೆ ಗ್ಲಾಮರ್‍ ಕ್ವೀನ್ ಎಂದೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಬಿಬಿ ಜೋಡಿ ಶೋ ಸದಾ ಈ ರೀತಿಯಾಗಿ ಟ್ರೆಂಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ವಾರ ಆಕೆ ಇದೇ ರೀತಿಯ ಗ್ಲಾಮರ್‍ ಶೋ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದರೂ ಸಹ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಿಬಿ ಜೋಡಿ ಶೋಗೆ ಹೈಲೈಟ್ ಸಹ ಆಗುತ್ತಿದ್ದಾರೆ. ತೆಲುಗಿನ ಅನೇಕ ಸಿನೆಮಾಗಳಲ್ಲಿ ನಟಿಸಿ ಭಾರಿ ಅಭಿಮಾನಿ ಬಳಗ ಗಳಿಸಿಕೊಂಡರು. ನಟನೆಯ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ನಟಿ ಸದಾ ಸಿನೆಮಾಗಳಲ್ಲಿ ಸಕ್ರಿಯರಾಗಿರುವಾಗ ಅನೇಕ ಆಫರ್‍ ಗಳು ಹರಿದು ಬರುತ್ತಿತ್ತು. ಜಯಂ ಹಾಗೂ ಅಪರಿಚಿತುಡು ಸಿನೆಮಾಗಳು ಆಕೆಗೆ ತುಂಬಾನೆ ಹೆಸರು ತಂದುಕೊಟ್ಟಿದೆ. ಈ ಸಿನೆಮಾದಲ್ಲಿ ಆಕೆಯ ಅಭಿನಯಕ್ಕೆ ಅನೇಕರು ಫಿದಾ ಆಗಿದ್ದರು. ಆದರೆ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಹಾಟ್ ಅವತಾರ ತಾಳುತ್ತಿದ್ದಾರೆ. ಸದ್ಯ ಆಕೆಯ ಈ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿರುತ್ತಾರೆ.

Most Popular

To Top