Film News

ರೆಡ್ ಕಲರ್ ಡ್ರೆಸ್ ನಲ್ಲಿ ರೆಡ್ ಮಿರ್ಚಿಯಂತೆ ಹಾಟ್ ಆಗಿ ಪೋಸ್ ಕೊಟ್ಟ ಶೋಭಿತಾ, ವೈರಲ್ ಆದ ಪೊಟೋಸ್…!

ತೆಲುಗು ಮೂಲದ ಹುಡುಗಿಯಾದರೂ ಬಾಲಿವುಡ್ ನಟಿಯಂತೆ ಕಾಣಿಸಿಕೊಳ್ಳುವ ಶೋಭಿತಾ ಧೂಳಿಪಾಲ ಗ್ಲಾಮರ್‍ ಶೋ ನಲ್ಲಿ ಸದಾ ಮುಂದಿರುತ್ತಾರೆ. ಮಾಡಲಿಂಗ್ ಮೂಲಕ ಕೆರಿಯರ್‍ ಸ್ಟಾರ್ಟ್ ಮಾಡಿದ ಈಕೆ ನಟಿಯಾಗಿ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದರು. ಇನ್ನೂ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚು ಸುದ್ದಿಯಾದ ನಟಿಯರಲ್ಲಿ ಶೋಭಿತಾ ಒಬ್ಬರಾಗಿದ್ದಾರೆ.

ಟಾಲಿವುಡ್ ನ ಗೂಢಚಾರಿ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಬಳಿಕ ಕುರೂಪ್,  ಮೇಜರ್‍, ಪೊನ್ನಿಯನ್ ಸೆಲ್ವನ್-1 ಸಿನೆಮಾಗಳ ಮೂಲಕ ತನ್ನದೇ ಆದ ಸ್ಪೇಷಲ್ ಇಮೇಜ್ ಸಂಪಾದಿಸಿಕೊಂಡರು. ಆದರೆ ಇನ್ನೂ ಆಕೆಗೆ ಸ್ಟಾರ್‍ ನಟರ ಜೊತೆ ನಟಿಸುವ ಅವಕಾಶ ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರೇ ಆಕೆ ಪಕ್ಕಾ ಸ್ಟಾರ್‍ ಹಿರೋಯಿನ್ ಆಗುತ್ತಾರೆ ಎಂಬ ಮಾತುಗಳೂ ಸಹ ಇದೆ. ಶೋಭಿತ ತೆಲುಗು ಹುಡುಗಿಯಾದರೂ ಬಾಲಿವುಡ್ ನಟಿಯಂತೆ ಕಾಣುತ್ತಾರೆ. ಮಾಡಲಿಂಗ್ ಬಳಿಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಶೋಭಿತಾ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಹಾಗೂ ವೈಯುಕ್ತಿಕ ವಿಚಾರಗಳ ಕಾರಣದಿಂದಲೇ ಹೆಚ್ಚು ಖ್ಯಾತಿ ಪಡೆದುಕೊಂಡರು.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಬಾಲಿವುಡ್ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಟ್ರೆಡಿಷನಲ್, ಟ್ರೆಂಡಿ, ಮಾರ್ಡನ್ ಹಾಗೂ ಬಿಕಿನಿಯಲ್ಲೂ ಸಹ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ನೆಸ್ ಏರಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಶೋಭಿತಾ ಡೀಪ್ ಕ್ಲೀವೇಜ್ ಶೋ ಮಾಡುವ ಡ್ರೆಸ್ ನಲ್ಲಿ ಮಾದಕತೆ ಬೀರಿದ್ದಾರೆ. ಎದೆಯ ಸೌಂದರ್ಯದೊಂದಿಗೆ ಅನೇಕರನ್ನು ಮತ್ತಿನಲ್ಲಿ ಮುಳುಗಿಸಿದ್ದಾರೆ. ಈ ಹಿಂದೆ ಅನೇಕ ನಟಿಯರು ಹಾಟ್ ಪೊಟೋಗಳನ್ನು ಹಂಚಿಕೊಂಡರೂ ಶೋಭಿತಾ ರಂತೆ ಹಾಟ್ ಆಗಿ ಯಾರೂ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ಅಭಿಮಾನಿಗಳು ಆಕೆಯ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ.

ನಟಿ ಶೋಭಿತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಸುಮಾರು ದಿನಗಳಿಂದ ಕೇಳಿಬರುತ್ತಲೇ ಇದೆ. ಅವರಿಬ್ಬರ ಲವ್ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿದೆ. ಅಷ್ಟೇಅಲ್ಲದೇ ಈ ಬಗ್ಗೆ ಶೋಭಿತಾ ಅನೇಕ ಬಾರಿ ಅದೆಲ್ಲಾ ಕೇವಲ ರೂಮರ್‍ ಗಳು ಎಂದು ಹೇಳಿದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇದೆ.

Most Popular

To Top