ನನ್ನ ಗoಡನ ಸಾ-ವಿಗೆ ಆ ಹೆoಗಸೇ ಕಾರಣ! ಕೊನೆಗೂ ಅಸಲಿ ಸತ್ಯ ಬಿಚ್ಚಿಟ್ಟ ಪತ್ನಿ ಮೇಘನಾ ಹೇಳಿದ್ದೇನು ವಿಡಿಯೋ ನೋಡಿ

Follow Us :

ಕಳೆದ ವರ್ಷ ತುಮಕೂರಿನ ಕುಣಿಗಲ್ ತಾಲ್ಲೂಕಿನ ಚೌಡನಕೊಪ್ಪ ಗ್ರಾಮದಲ್ಲಿ ೪೫ ವರ್ಷದ ಶಂಕರಣ್ಣ ಹಾಗು ೨೫ ವರ್ಷದ ಮೇಘನಾ ಅವರ ಮದುವೆಯ ವಿಚಾರದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಇದರ ಜೊತೆಗೆ ನ್ಯೂಸ್ ಚಾನಲ್ ಗಳಲ್ಲಿ ಕೂಡ ಇವರ ಮದುವೆಯ ವಿಚಾರ ಪ್ರಸಾರವಾಗಿತ್ತು. ಆದರೆ ಇವತ್ತು ಶಂಕರಣ್ಣ ಮಾಡಿದ್ದೇನು ಗೊತ್ತಾ?

ಇವತ್ತು ಶಂಕರಣ್ಣ ಅವರು ತಮ್ಮ ಮನೆಯ ಹತ್ತಿರುವ ಇರುವ ತಮ್ಮ ತೋಟಕ್ಕೆ ಹೋಗಿ ಇವತ್ತು ಮುಂಜಾನೆ ಸೂ-ಸೆಡ್ ಮಾಡಿಕೊಂಡಿದ್ದಾರೆ. ಇವತ್ತು ಮುಂಜಾನೆಯಿಂದ ಈ ಸುದ್ದಿ ಕನ್ನಡದ ನ್ಯೂಸ್ ಚಾನಲ್ ಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು ಗೊತ್ತಾ?

೪೫ ವರ್ಷದ ಶಂಕರಣ್ಣ ಅವರು ೨೫ ವರ್ಷದ ಮೇಘನಾ ಅವರನ್ನು ಪ್ರೀತಿಸಿ ಮದುವೆಯಾಗಿ, ನಂತರ ತಮ್ಮ ಹಳ್ಳಿಯಲ್ಲಿ ಸಂಸಾರವನ್ನು ಶುರು ಮಾಡಿದ್ದಾರೆ. ತಮ್ಮ ತಾಯಿಯನ್ನು ಶಂಕರಣ್ಣ ಅವರು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಮದುವೆಯ ನಂತರ ಈ ಹೊಸ ಜೋಡಿ ಕನ್ನಡ ಹಾಡಿಗೆ ಡಾನ್ಸ್ ಗಳನ್ನೂ ಮಾಡಿ, ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಶಂಕರಣ್ಣ ಅವರ ಅಗಲಿಕೆಯ ಬಗ್ಗೆ ಅವರ ತಾಯಿಗೆ ಕೇಳಿದಾಗ ಅವರು ಹೇಳಿದ್ದೇನು ಗೊತ್ತಾ? “ನನ್ನ ಮಗನಿಗೆ ಹೀಗೆ ಆಗಿದ್ದು ನನ್ನ ಸೊಸೆಯಿಂದಲೇ, ಅವಳೇ ಇದಕ್ಕೆಲ್ಲಾ ಕಾರಣ, ಅವಳಿಗೆ ನನ್ನ ಮಗ ಬೇರೆ ಮನೆ ಮಾಡಬೇಕಿತ್ತಂತೆ, ಮೈಸೂರಿನಲ್ಲಿ ಸೆಟಲ್ ಆಗಬೇಕಿತ್ತಂತೆ” ಎಂದು ಶಂಕರಣ್ಣ ಅವರ ತಾಯಿ ಇವತ್ತು ಮೀಡಿಯಾಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ಶಂಕ್ರಣ್ಣ ಅವರ ತಾಯಿ ಹೇಳಿದ ಪ್ರಕಾರ ಮೇಘನಾ ಅವರಿಗೆ ಆ ಹಳ್ಳಿಯಲ್ಲಿ ಅತ್ತೆಯ ಜೊತೆ ಇರುವುದು ಇಷ್ಟವಿರಲಿಲ್ಲ, ಮೇಘನಾ ಅವರಿಗೆ ತಾವು ಮೈಸೂರು ಅಥವಾ ಬೆಂಗಳೂರಿನಲ್ಲಿ ಸೆಟಲ್ ಆಗಬೇಕು, ಹೊಸ ಮನೆ ಮಾಡಬೇಕು, ಬೇರೆಯವರ ರೀತಿಯಲ್ಲಿ ಐಷಾರಾಮಿ ಜೀವನವನ್ನು ಸಾಗಿಸಬೇಕು ಎಂಬ ಆಸೆ ಇತ್ತು ಎಂದು ಶಂಕರಣ್ಣ ಅವರ ತಾಯಿ ಹೇಳಿದ್ದಾರೆ.

ಇನ್ನೂ ಮತ್ತೊಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟ ಶಂಕರಣ್ಣ ಅವರ ಪತ್ನಿ ಮೇಘನಾ ಅವರು ಹೇಳಿದ್ದೇ ಬೇರೆ! “ನಾನು ಈಗ ಗರ್ಭಿಣಿ ಸರ್, ನನ್ನ ಅತ್ತೆಯಿಂದಲೇ ನನ್ನ ಪತಿ ಹೀಗೆ ಮಾಡಿಕೊಂಡಿದ್ದು” ಎಂದು ಬೇರೆಯದೇ ಸತ್ಯವನ್ನು ಹೇಳಿದ್ದಾಳೆ. ಇಲ್ಲಿ ಯಾರು ಸರಿ, ಅತ್ತೆ ಸರಿನಾ, ಸೊಸೆ ಸರಿನಾ ಎಂಬ ವಿಷಯ ಜನರಿಗೆ ಇನ್ನೂ ಕೂಡ ತಿಳಿಯುತ್ತಿಲ್ಲ.

ಇವತ್ತು ಒಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ ಶಂಕರಣ್ಣ ಅವರ ಪತ್ನಿ ಮೇಘನಾ ಅವರು ಹೇಳಿದ್ದೇನು ಗೊತ್ತಾ? ಮೇಘನಾ ಅವರು ಕಣ್ಣೀರಿಟ್ಟು ಕನ್ನಡದ ದೊಡ್ಡ ನ್ಯೂಸ್ ಚಾನಲ್ ಒಂದಕ್ಕೆ ಹೇಳಿಕೆ ಕೊಟ್ಟಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಘನಾ ಅವರು ಹೇಳಿದ್ದೇನು ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ?

ಇನ್ನೂ ಶಂಕರಣ್ಣ ಹಾಗು ಮೇಘನಾ ಜೋಡಿ ಮದುವೆ ಮಾಡಿಕೊಂಡ ದಿನದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳಾಗಿದ್ದರು. ಮೇಘನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇದ್ದು, ಇವರಿಗೆ ಸಾಕಷ್ಟು ಫ್ಯಾನ್ಸ್ ಗಳು ಕೂಡ ಇದ್ದಾರೆ. ಆಗಾಗ ಮೇಘನಾ ಅವರು ತಮ್ಮ ಡಾನ್ಸ್ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು.

ಸದ್ಯ ಈ ವಿಚಾರದ ಬಗ್ಗೆ ಪೊಲೀಸರು ತನಿಖೆಯನ್ನು ಮಾಡುತ್ತಿದ್ದು, ಆದಷ್ಟು ಬೇಗ ಶಂಕರಣ್ಣ ಅವರು ಹೀಗೆ ಮಾಡಿಕೊಂಡಿರುವ ಕಾರಣವನ್ನು ಪೊಲೀಸರು ಕಂಡು ಹಿಡಿಯಲಿದ್ದಾರೆ ಎಂದು ತಿಳಿದು ಬಂದಿದೆ. ಶಂಕರಣ್ಣ ಅವರು ಇನ್ನೂ ನೆನಪು ಮಾತ್ರ!