Film News

ರೆಡ್ ಡ್ರೆಸ್ ನಲ್ಲಿ ಮತ್ತೇರಿಸುವಂತೆ ಕಾಣಿಸಿಕೊಂಡ ಶ್ರೇಯಾ, ಬೋಲ್ಡ್ ಕಾಮೆಂಟ್ಸ್ ವೈರಲ್…..!

ಇತ್ತಿಚಿಗೆ ದಿನೇ ದಿನೇ ಸೀನಿಯರ್‍ ನಟಿ ಶ್ರೇಯಾ ಹಾಟ್ ಡೋಸ್ ಏರಿಸುತ್ತಲೇ ಇದ್ದಾರೆ. ಆಕೆಯ ವಯಸ್ಸು ಹೆಚ್ಚಾಗುತ್ತಿದ್ದಂತೆ ಗ್ಲಾಮರ್‍ ಡೋಸ್ ಸಹ ಮತಷ್ಟು ಏರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸೌಂದರ್ಯದ ಸುನಾಮಿಯನ್ನೆ ಎಬ್ಬಿಸುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಮಾದಕತೆ ತೋರುವಂತಹ ಹಾಟ್ ಪೊಟೋಗಳನ್ನು ಹಂಚಿಕೊಂಡು ಪಡ್ಡೆ ಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡುತ್ತಿದ್ದಾರೆ. ಯಂಗ್ ನಟಿಯರೂ ಸಹ ನಾಚುವಂತಹ ಬಳಕುವ ಮೈಕಟ್ಟಿನೊಂದಿಗೆ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ರೆಡ್ ಕಲರ್‍ ಮಾಡ್ರನ್ ಡ್ರೆಸ್ ನಲ್ಲಿ ಯುವಕರನ್ನು ಟೆಂಪ್ಟ್ ಮಾಡುತ್ತಿದ್ದಾರೆ.

ಸುಮಾರು ಎರಡು ದಶಕಗಳಿಂದ ಸೌತ್ ಸಿನಿರಂಗದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಬ್ಯುಸಿಯಾಗಿರುವ ಶ್ರೇಯಾ ಶರಣ್ ವಯಸ್ಸಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ RRR ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದರು. ಕಳೆದ ವರ್ಷ ದೃಶ್ಯಂ-2 ಹಿಂದಿಯಲ್ಲಿ ಸಹ ನಟಿಸಿದ್ದರು ಈ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ. ಸದ್ಯ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಉಪೇಂದ್ರ ಅಭಿನಯದ ಕಬ್ಜಾ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಶ್ರೇಯಾ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ರೆಡ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಶ್ರೇಯಾ ಮದುವೆಯಾದರೂ ಸಹ ಸೌಂದರ್ಯ ಪ್ರದರ್ಶನದಲ್ಲಿ ಮಾತ್ರ ಹಿಂದೆ ಸರಿದಿಲ್ಲ. ಮದುವೆಯಾಗಿ ಮಗುವಾದರೂ ಸಹ ಶ್ರೇಯಾ ಹದಿಹರೆಯದ ಯುವತಿಯಂತೆ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಒಮ್ಮೊಮ್ಮೆ ಆಕೆ ಹಂಚಿಕೊಳ್ಳುವಂತಹ ಪೊಟೋಗಳ ಕಾರಣದಿಂದಾಗಿ ಆಕೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಆದರೆ ಆ ಟ್ರೋಲ್ ಗಳಿಗೂ ಸಹ ಆಕೆ ಬೋಲ್ಡ್ ಪೊಟೋಗಳ ಮೂಲಕವೇ ತಕ್ಕ ಉತ್ತರ ಕೊಡುತ್ತಾರೆ. ಈ ಹಾದಿಯಲ್ಲೇ ಶ್ರೇಯಾ ರೆಡ್ ಕಲರ್‍ ಮಾಡ್ರನ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ. ಎದೆ ಹಾಗೂ ಥೈಸ್ ಸೌಂದರ್ಯ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ವಯಸ್ಸಾದರೂ ಸಹ ಶ್ರೇಯಾ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಹರಿದುಬರುತ್ತಿವೆ.

ಇನ್ನೂ ಶ್ರೇಯಾ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ. ನಟನೆಗೆ ಪ್ರಾಧಾನ್ಯತೆಯಿರುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಫೇಂ ಪಡೆದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಶ್ರೇಯಾ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

Most Popular

To Top