Film News

ಕಲರ್ ಪುಲ್ ಡ್ರೆಸ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೆಯಾ, ಮೈಂಡ್ ಬ್ಲೋಯಿಂಗ್ ಪಿಕ್ಸ್ ವೈರಲ್….!

ಸೌತ್ ಸಿನಿರಂಗದಲ್ಲಿ ಅನೇಕ ಸೀನಿಯರ್‍ ನಟಿಯರು ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ರೇಜಿ ಆಫರ್‍ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಶ್ರೆಯಾ ಶರಣ್  ಸಹ ಸೇರುತ್ತಾರೆ. ಸುಮಾರು ಎರಡು ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ಶ್ರೇಯಾ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಭಾರಿ ಸದ್ದು ಮಾಡುತ್ತಿರುತ್ತಾರೆ.

ನಟಿ ಶ್ರೆಯಾ ಶರಣ್ ಬಹುತೇಕ ಎಲ್ಲಾ ಸ್ಟಾರ್‍ ನಟರೊಂದಿಗೆ ತೆರೆ ಹಂಚಿಕೊಂಡು ಸ್ಟಾರ್‍ ಡಮ್ ದಕ್ಕಿಸಿಕೊಂಡಿದ್ದರು. ಆಕೆ ತನ್ನ ಹಾಟ್ ಸೌಂದರ್ಯದೊಂದಿಗೆ, ಅಭಿನಯದೊಂದಿಗೆ ಎಲ್ಲರನ್ನೂ ರಂಜಿಸಿದ್ದರು. ಇನ್ನೂ ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮತಷ್ಟು ಗ್ಲಾಮರಸ್ ಆಗಿ ಸ್ಕಿನ್ ಶೋ ಮಾಡುತ್ತಿದ್ದಾರೆ. ಇತ್ತೀಚಿಗೆ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಸಾಲು ಸಾಲು ಪೊಟೋಶೂಟ್ ಗಳನ್ನು ಹಂಚಿಕೊಳ್ಳುತ್ತಿದ್ದು, ಬಹುತೇಕ ಎಲ್ಲಾ ಪೊಟೋಶೂಟ್ ಗಳೂ ಬೋಲ್ಡ್ ಆಗಿಯೇ ಇದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಆಕೆ ಮತಷ್ಟು ಹಾಟ್ ಆಗುತ್ತಿದ್ದಾರೆ. ಯಂಗ್ ನಟಿಯರನ್ನೂ ನಾಚಿಸುವಂತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ಮ್ಯಾಗ್‌ ಜಿನ್ ಗಾಗಿ ಪೊಟೋಶೂಟ್ ಮಾಡಿಸಿದ್ದಾರೆ. ಈ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

ನಟಿ ಶ್ರೆಯಾ ಶರಣ್ ಅಜಾ ಎಂಬ ಮ್ಯಾಗ್ ಜಿನ್ ಗಾಗಿ ಐದು ರೀತಿಯ ಡ್ರೆಸ್ ಗಳ ಮೂಲಕ ಹಾಟ್ ಟ್ರೀಟ್ ಕೊಟ್ಟಿದ್ದಾರೆ. ಐದು ವಿಭಿನ್ನ ಟ್ರೆಂಡಿ ವೇರ್‍ ನಲ್ಲಿ ಎಲ್ಲಾ ಆಂಗಲ್ಸ್ ನಲ್ಲೂ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಮಾದಕ ಪೊಟೋಗಳನ್ನು ಎಷ್ಟು ಬಾರಿ ನೋಡಿದರೂ ಸಾಲದು ಎಂದು ಹೇಳಲಾಗುತ್ತಿದೆ. ಆಕೆಯ ಹಾಟ್ ಪೊಟೋಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಆಕೆ ಈ ಡ್ರೆಸ್  ಗಳಲ್ಲಿ ಥಂಡರ್‍ ಥೈಸ್, ಕ್ಲೀವೇಜ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇನ್ನೂ ಈ ಪೊಟೋಗಳಿಗೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ಲೈಕ್ ಗಳು ಹಾಗೂ ಕಾಮೆಂಟ್ ಗಳ ಸುರಿಮಳೆ ಹರಿಸುತ್ತಿದ್ದಾರೆ.

ಇನ್ನೂ ಶ್ರೇಯಾ ಶರಣ್ ತೆಲುಗಿನಲ್ಲಿ ಇಷ್ಟಂ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಆಕೆಗೆ ಬಿಗ್ ಬ್ರೇಕ್ ನೀಡಿದ್ದು ಸಂತೋಷಂ ಸಿನೆಮಾ. ಈ ಸಿನೆಮಾದ ಬಳಿಕ ಆಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಬಹುಬೇಡಿಕೆ ನಟಿಯಾದರು. ಇನ್ನೂ ಆಕೆ ಅಭಿನಯದ ದೃಶ್ಯಂ-2 ಹಿಂದಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಈ ಸಿನೆಮಾದ ಮೂಲಕ ಆಕೆ ಮೊದಲಿನಂತೆ ಫೇಂ ಗಳಿಸಿಕೊಳ್ಳುತ್ತಿದ್ದಾರೆ.

Most Popular

To Top