ವಿಚಿತ್ರವಾದ ಡ್ರೆಸ್ ನಲ್ಲಿ ಅಂಗಾಗ ಮುಚ್ಚಿಕೊಳ್ಳಲು ಪರದಾಡಿದ ಶ್ರೇಯಾ, ವೈರಲ್ ಆದ ವಿಡಿಯೋ, ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು….!

Follow Us :

ಸುಮಾರು ವರ್ಷಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಶ್ರೇಯಾ ಶರಣ್ ಸಹ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಹ ಆಕೆ ಮತಷ್ಟು ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಶ್ರೇಯಾ ಸದಾ ಗ್ಲಾಮರಸ್ ಪೊಟೋಶೂಟ್ಸ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ವಿವಿಧ ಈವೆಂಟ್ ಗಳಲ್ಲಿ ಹಾಜರಾಗುತ್ತಾ, ಆಗಾಗ ವೇಕಷನ್ ಗಳಲ್ಲಿ ಎಂಜಾಯ್ ಮಾಡುತ್ತಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ವಿಚಿತ್ರ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ತನ್ನ ಅಂಗಾಗಳನ್ನು ಮುಚ್ಚಿಕೊಳ್ಳಲು ಪರದಾಡಿದ್ದಾರೆ. ಇನ್ನೂ ಈ ವಿಡಿಯೋ ನೋಡಿದ ಅನೇಕರು ಆಕೆಯನ್ನು ಹಿಗ್ಗಾ ಮುಗ್ಗಾ ಟ್ರೋಲ್ ಸಹ ಮಾಡಿದ್ದಾರೆ.

ಎರಡು ದಶಕಗಳ ಕಾಲ ಸಿನಿರಂಗವನ್ನು ಆಳಿದಂತಹ ನಟಿ ಶ್ರೇಯಾ ಶರಣ್, ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದು, ಕ್ರೇಜಿ ಪ್ರಾಜೆಕ್ಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸೌಂದರ್ಯ ಹಾಗೂ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ವಯಸ್ಸಾದರೂ ಸಹ ಶ್ರೇಯಾ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಆಗಾಗ ಕೆಲವೊಂದು ಈವೆಂಟ್ ಗಳಲ್ಲೂ ಸಹ ಶ್ರೇಯಾ ಭಾಗಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ  ಗೋಲ್ಡನ್ ಗ್ಲೋರಿ ಅವಾರ್ಡ್ ಫಂಕ್ಷನ್ ಗೂ ಸಹ ಹಾಜರಾಗಿದ್ದಾರೆ.

ನಟಿ ಶ್ರೇಯಾ ಗೋಲ್ಡರ್‍ ಗ್ಲೋರಿ ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ವಿಚಿತ್ರವಾದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಿಪ್ ನಿಂದ ಜಾರಿ ಹೋಗುತ್ತಿದ್ದಂತೆ ಡ್ರೆಸ್ ಇದೆ. ಇನ್ನೂ ಆಕೆಯನ್ನು ಫ್ಯಾಷನ್ ಐಕಾನ್ ಎಂತಲೂ ಕರೆಯಲಾಗುತ್ತದೆ. ಆದರೆ ಇದೀಗ ಶ್ರೇಯಾ ಧರಿಸಿದ ಡ್ರೆಸ್ ನಿಂದಾಗಿ ಆಕೆ ತುಂಬಾನೆ ಕಿರಿಕಿರಿ ಅನುಭವಿಸಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡರೂ ಸಹ ಮಿತಿಮೀರಿ ಎಕ್ಸ್ ಪೋಸ್ ಮಾಡುವಂತಿದೆ. ಈ ಡ್ರೆಸ್ ನಲ್ಲಿ ಆಕೆ ಕಾರಿನಿಂದ ಇಳಿಯೋಕೂ ಸಹ ತುಂಬಾನೆ ಕಷ್ಟಪಟ್ಟಿದ್ದಾರೆ. ಇನ್ನೂ ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ  ಡ್ರೆಸ್ ಹಿಪ್ ನಿಂದ ಜಾರುತ್ತಿದ್ದು, ಅದನ್ನು ಸರಿಪಡಿಸಿಕೊಂಡು ರೆಡ್ ಕಾರ್ಪೆಟ್ ಮೇಲೆ ಪೋಸ್ ಗಳನ್ನು ಸಹ ಕೊಟ್ಟಿದ್ದಾರೆ.

ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಸಹ ಮಾಡುತ್ತಿದ್ದಾರೆ. ಅಂತಹ ಡ್ರೆಸ್ ಹಾಕುವುದಾದರೂ ಯಾಕೆ ಈ ಸಮಸ್ಯೆ ಪಡೋದಾದ್ರೂ ಏಕೆ ಎಂದರೇ, ಮತ್ತೆ ಕೆಲವರು ಉರ್ಫಿಯ ತಂಗಿಯಂತೆ ಕಾಣುತ್ತಿದ್ದೀರಾ ಎಂದೂ ಸಹ ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.