ಬಿಕಿನಿಯಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಚಬ್ಬಿ ಗರ್ಲ್ ಸೋನಾಕ್ಷಿ, ಎದೆಯ ಸೌಂದರ್ಯದ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ನಟಿ…..!

ಬಾಲಿವುಡ್ ಸ್ಟಾರ್‍ ನಟ ಶತ್ರುಘ್ನ ಸಿನ್ಹಾ ಪುತ್ರಿಯಾಗಿ ಸೋನಾಕ್ಷಿ ಸಿನ್ಹಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ತಮ್ಮದೇ ಆದ ಪ್ರತಿಭೆಯಿಂದ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಸಲ್ಮಾನ್ ಖಾನ್ ರವರಂತಹ ಸ್ಟಾರ್‍ ನಟರ ಜೊತೆಗೆ ನಟಿಸಿ…

ಬಾಲಿವುಡ್ ಸ್ಟಾರ್‍ ನಟ ಶತ್ರುಘ್ನ ಸಿನ್ಹಾ ಪುತ್ರಿಯಾಗಿ ಸೋನಾಕ್ಷಿ ಸಿನ್ಹಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ತಮ್ಮದೇ ಆದ ಪ್ರತಿಭೆಯಿಂದ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಸಲ್ಮಾನ್ ಖಾನ್ ರವರಂತಹ ಸ್ಟಾರ್‍ ನಟರ ಜೊತೆಗೆ ನಟಿಸಿ ಸ್ಟಾರ್‍ ಡಮ್ ಸಹ ಗಿಟ್ಟಿಸಿಕೊಂಡಿದ್ದಾರೆ. ಆಕೆ ಅಭಿನಯದ ದಬಾಂಗ್ ಸೀರಿಸ್ ನಲ್ಲೂ ಸಹ ಒಳ್ಳೆಯ ಕ್ರೇಜ್ ಪಡೆದುಕೊಂಡರು. ‌ ಸದ್ಯ ಆಕೆ ಆಫ್ರಿಕಾ ವೆಕೇಷನ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿದ್ದು, ಕೆಲವೊಂದು ಹಾಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಬಿಕಿನಿಯಲ್ಲಿ ಮಾದಕ ನೋಟ ಬೀರಿ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡಿದ್ದಾರೆ.

ಬಾಲಿವುಡ್ ಸಿನಿರಂಗದ ಕ್ರೇಜಿ ನಟಿಯರ ಸಾಲಿನಲ್ಲಿ ಸೋನಾಕ್ಷಿ ಸಿನ್ಹಾ ಸಹ ಒಬ್ಬರಾಗಿದ್ದಾರೆ. ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡು ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಇತ್ತೀಚಿಗೆ ಆಕೆಗೆ ಬಾಲಿವುಡ್ ನಲ್ಲಿ ಬೇಡಿಕೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಆದರೆ ಗ್ಲಾಮರ್‍ ಪರವಾಗಿ ಮಾತ್ರ ಸೋನಾಕ್ಷಿ ಇಂದಿಗೂ ಸಹ ಅನೇಕ ಯುವಕರ ಕನಸಿನ ರಾಣಿಯಾಗಿದ್ದಾರೆ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ತರಹ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಮತಷ್ಟು ರಂಜಿಸುತ್ತಿದ್ದಾರೆ. ಇದೀಗ ಆಕೆ ವೆಕೇಷನ್ ಗೆ ಹಾರಿದ್ದಾರೆ. ಆಫ್ರಿಕಾದ ಸೇಚೆಲ್ಲಿ ಎಂಬ ದ್ವೀಪದಲ್ಲಿ ಆಕೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗಾಗಿ ಆಕೆ ಕೆಲವೊಂದು ಪೊಟೋಗಳನ್ನು ತಮ್ಮ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಬಿಕಿನಿಯಲ್ಲಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸೋನಾಕ್ಷಿ ನೋಡಲು ಚಬ್ಬಿಯಾಗಿ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಬಿಕಿನಿಯಲ್ಲ ಎದೆಯ ಸೌಂದರ್ಯದ ಜೊತೆಗೆ ಕಿಲ್ಲಿಂಗ್ ಲುಕ್ಸ್ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿವೆ. ಅದರಲ್ಲೂ ಎದೆಯ ಸೌಂದರ್ಯ ಶೋ ಮಾತ್ರ ನೆಕ್ಸ್ಟ್ ಲೆವೆಲ್ ಎಂದೇ ಕರೆಯಬಹುದಾಗಿದೆ. ಇನ್ನೂ ಆಕೆಯ ಈ ಮಾದಕತೆಗೆ ಫಿದಾ ಆದ ಅಭಿಮಾನಿಗಳು, ನೆಟ್ಟಿಗರು ಹಾಗೂ ಯುವಕರು ಪೊಟೋಗಳಿಗೆ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಇತ್ತಿಚಿಗೆ ಸೋನಾಕ್ಷಿ ಮದುವೆ ಬಗ್ಗೆ ಸಹ ಅನೇಕ ಸುದ್ದಿಗಳು ಕೇಳಿಬರುತ್ತಿವೆ. ಶೀಘ್ರದಲ್ಲೇ ಆಕೆ ಸಲ್ಮಾನ್ ಖಾನ್ ಕುಟುಂಬದ ಸೊಸೆಯಾಗಿ ಹೋಗಲಿದ್ದಾರಂತೆ. ಸಲ್ಮಾನ್ ಖಾನ್ ಕುಟುಂಬದ ಬಂಟಿ ಸಚ್ ದೇವ್ ಎಂಬಾತನೊಂದಿಗೆ ಈಕೆ ವಿವಾಹವಾಗಲಿದ್ದಾರಂತೆ. ಬಾಲ್ಯದಿಂದಲೇ ಸಚ್ ದೇವ್ ಹಾಗೂ ಸೋನಾಕ್ಷಿ ಸ್ನೇಹಿತರಾಗಿದ್ದು, ಅವರ ಸ್ನೇಹ ಪ್ರೀತಿಯಾಗಿ ಬದಲಾಗಿದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಸೋನಾಕ್ಷಿ ಮದುವೆ ಸಹ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.