ಟ್ರೆಂಡಿವೇರ್ ನಲ್ಲಿ ಯುವಕರ ಟೆಂಪರೇಚರ್ ಏರಿಸಿದ ಸೀನಿಯರ್ ಬ್ಯೂಟಿ, ಸೆಕ್ಸಿ ಕಣ್ಣಿನ ಸುಂದರಿ ಮೈಮಾಟಕ್ಕೆ ಫಿದಾ ಆದ ಫ್ಯಾನ್ಸ್…..!

ದಕ್ಷಿಣದ ಸಿನಿರಂಗದಲ್ಲಿ ದಶಕಗಳ ಕಾಲ ಸ್ಟಾರ್‍ ನಟಿಯಾಗಿ ಸ್ಟಾರ್‍ ನಟರಿಂದ ಮೀಡಿಯಂ ರೇಂಜ್ ನಟರೊಂದಿಗೆ ತೆರೆ ಹಂಚಿಕೊಂಡು ಅನೇಕ ಹಿಟ್ ಸಿನೆಮಾಗಳನ್ನು ನೀಡಿದ ಶ್ರೇಯಾ ಶರಣ್ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಭಾರಿ ಆಫರ್‍ ಗಳನ್ನು…

ದಕ್ಷಿಣದ ಸಿನಿರಂಗದಲ್ಲಿ ದಶಕಗಳ ಕಾಲ ಸ್ಟಾರ್‍ ನಟಿಯಾಗಿ ಸ್ಟಾರ್‍ ನಟರಿಂದ ಮೀಡಿಯಂ ರೇಂಜ್ ನಟರೊಂದಿಗೆ ತೆರೆ ಹಂಚಿಕೊಂಡು ಅನೇಕ ಹಿಟ್ ಸಿನೆಮಾಗಳನ್ನು ನೀಡಿದ ಶ್ರೇಯಾ ಶರಣ್ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಟ್ರೆಂಡಿವೇರ್‍ ನಲ್ಲಿ ಯುವಕರ ಟೆಂಪರೇಷರ್‍ ಏರಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಸೌತ್ ನ ಸೀನಿಯರ್‍ ನಟಿಯರಲ್ಲಿ ಶ್ರೇಯಾ ಶರಣ್ ಒಬ್ಬರಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಫೋರ್‍ ಅನ್ನೋ ತರಹ ಹಾಟ್ ಟ್ರೀಟ್ ನೀಡುತ್ತಲೇ ಇದೆ. ಇತ್ತೀಚಿಗಷ್ಟೆ ಆಕೆ ಅಭಿನಯದ ದೃಶ್ಯಂ-2, RRR, ಕಬ್ಜಾ ಸಿನೆಮಾಗಳ ಮೂಲಕ ತುಂಬಾನೆ ಫೇಂ ಪಡೆದುಕೊಂಡರು. ಈ ಸಿನೆಮಾದ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಜೋರನ್ನು ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಶ್ರೇಯಾ ಇದೀಗ ಟ್ರೆಂಡಿ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ಸೀನಿಯರ್‍ ನಟಿ ಶ್ರೇಯಾ ಶರಣ್ ದಿನೇ ದಿನೇ ಹಾಟ್ ಪೋಟೋಶೂಟ್ಸ್ ಮಾಡುತ್ತಾ ಹದಿಹರಯದೆ ಯುವತಿಯರನ್ನೂ ಸಹ ಮೀರಿಸುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ತುಂಭಾ ಬೋಲ್ಡ್ ಆಗಿ ಕಾಣಿಸುವಂತಹ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೇಯಾ ಇದೀಗ ಟ್ರೆಂಡಿ ವೇರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೆಂಡಿ ವೇರ್‍ ನಲ್ಲಿ ಇಂಟರ್‍ ನೆಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಅಷ್ಟೊಂದು ಹೆಚ್ಚಾಗಿ ದೇಹದ ಅಂಗಾಗ ತೋರಿಸದೇ ಇದ್ದರೂ ಸಹ ಸೆಕ್ಸಿ ಲುಕ್ಸ್ ನೊಂದಿಗೆ ಯುವಕರ ನಿದ್ದೆಕದ್ದಿದ್ದಾರೆ. ಸದ್ಯ ಆಕೆ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಕಳೆದ 2018 ರಲ್ಲೇ ಶ್ರೇಯಾ ತನ್ನ ಪ್ರಿಯಕರ ಆಂಡ್ರೂ ಎಂಬಾತನನ್ನು ಮದುವೆಯಾದರು. ಲಾಕ್ ಡೌನ್ ಸಮಯದಲ್ಲೇ ಶ್ರೇಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮಕೊಟ್ಟರು. ಸಿನೆಮಾಗಳಿಂದ ಬಿಡುವು ಸಿಕ್ಕಾಗ ಆಕೆ ಕುಟುಂಬದೊಂದಿಗೆ ವೇಕೇಷನ್ ಗೆ ಹಾರುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ಶ್ರೇಯಾ ತನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಈ ಪೊಟೋಗಳು ಹಾಗೂ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.